2015 ಕ್ಕಾಗಿ ಗೂಗಲ್ ಯೋಜನೆ ಏನು?

Written By:

2015 ಕ್ಕಾಗಿ ಗೂಗಲ್ ಏನು ಯೋಜನೆ ಮಾಡುತ್ತಿದೆ? ಯಾವ ಉತ್ಪನ್ನಗಳನ್ನು ಅದು ಲಾಂಚ್ ಮಾಡುತ್ತಿದೆ? ಎಂಬುದನ್ನು ತಿಳಿದುಕೊಳ್ಳುವುದು ಸ್ವಲ್ಪ ಕಷ್ಟಕರವೇ. ಏಕೆಂದರೆ ಗೂಗಲ್ ಏನು ಯೋಜನೆ ಮಾಡುತ್ತಿದೆ ಎಂಬದು ಕೂತೂಹಲವನ್ನು ವೃದ್ಧಿಸುತ್ತಿದೆ.

ಇಂದಿನ ಲೇಖನದಲ್ಲಿ ಗೂಗಲ್ ಏನು ಹೊಸತನ್ನು 2015 ಕ್ಕಾಗಿ ಪ್ರಾಯೋಜಿಸುತ್ತಿದೆ ಎಂಬುದನ್ನು ನೋಡೋಣ. ಈ ಟೆಕ್ ಉತ್ಪನ್ನಗಳು ಹೇಗಿವೆ ಮತ್ತು ಯಾವಾಗ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೆಸ್ಟ್

ನೆಸ್ಟ್

2015 ಕ್ಕಾಗಿ ಗೂಗಲ್ ಯೋಜನೆ ಏನು?

2014 ರ ಆರಂಭದಲ್ಲಿ, ನೆಸ್ಟ್ ಲ್ಯಾಬ್ ಅನ್ನು ತನ್ನದಾಗಿಸಿಕೊಳ್ಳಲು ಗೂಗಲ್ $3.2 ಬಿಲಿಯನ್ ಅನ್ನು ಖರ್ಚು ಮಾಡಿದೆ. ಇದೊಂದು ಸ್ಮಾರ್ಟ್ ಹೋಮ್ ಹಬ್ ಆಗಿದ್ದು ವಿವಿಧ ಸಂವಹನ ಪ್ರಮಾಣಗಳಿಗಾಗಿ ಇದು ಏಳು ರೇಡಿಯೊಗಳನ್ನು ಬಳಸುತ್ತದೆ.

ಆಂಡ್ರಾಯ್ಡ್ ಎಮ್

ಆಂಡ್ರಾಯ್ಡ್ ಎಮ್

2015 ಕ್ಕಾಗಿ ಗೂಗಲ್ ಯೋಜನೆ ಏನು?

ಗೂಗಲ್‌ನ ಮುಂದಿನ ಆವೃತ್ತಿಯಾಗಿರುವ ಆಂಡ್ರಾಯ್ಡ್ ಎಮ್ ದೃಢೀಕರಣಕ್ಕಾಗಿ ಬೆರಳಚ್ಚು ತಂತ್ರಜ್ಞಾನವನ್ನು ಒಳಗೊಂಡು ಇದು ಬರಲಿದೆ.

ಮೆಟೀರಿಯಲ್ ಡಿಸೈನ್

ಮೆಟೀರಿಯಲ್ ಡಿಸೈನ್

2015 ಕ್ಕಾಗಿ ಗೂಗಲ್ ಯೋಜನೆ ಏನು?

ತನ್ನೆಲ್ಲಾ ವೈಶಿಷ್ಟ್ಯಗಳಲ್ಲಿ ಹೊಸ ಡಿಸೈನ್ ಅನ್ನು ಹೊರತರಲಿರುವ ಗೂಗಲ್ ಇದಕ್ಕಾಗಿ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಿದೆ.

ವಾಟ್ಸಾಪ್ ಎದುರಾಳಿ

ವಾಟ್ಸಾಪ್ ಎದುರಾಳಿ

2015 ಕ್ಕಾಗಿ ಗೂಗಲ್ ಯೋಜನೆ ಏನು?

ವಾಟ್ಸಾಪ್‌ಗೆ ಪ್ರತಿಸ್ಪರ್ಧಿಯನ್ನು ತರಲಿರುವ ಗೂಗಲ್ ಹೊಸದೊಂದು ಅಪ್ಲಿಕೇಶನ್ ಅನ್ನು ತಯಾರಿ ಮಾಡಲಿದೆ.

ಕ್ರೋಮ್‌ಕಾಸ್ಟ್ 2

ಕ್ರೋಮ್‌ಕಾಸ್ಟ್ 2

2015 ಕ್ಕಾಗಿ ಗೂಗಲ್ ಯೋಜನೆ ಏನು?

ಕ್ರೋಮ್‌ಕಾಸ್ಟ್ ಗೂಗಲ್‌ಗೆ ಹೆಚ್ಚುವರಿ ಯಶಸ್ಸನ್ನು ತಂದುಕೊಟ್ಟಿದ್ದು ಅದೇ ನಿಟ್ಟಿನಲ್ಲಿ ಕ್ರೋಮ್‌ಕಾಸ್ಟ್ 2 ಅನ್ನು ಯೋಜಿಸುತ್ತಿದೆ.

ಗೂಗಲ್ ಕಾರ್ಡ್‌ಬೋರ್ಡ್

ಗೂಗಲ್ ಕಾರ್ಡ್‌ಬೋರ್ಡ್

2015 ಕ್ಕಾಗಿ ಗೂಗಲ್ ಯೋಜನೆ ಏನು?

ಸ್ಮಾರ್ಟ್‌ಫೋನ್ ವರ್ಚುವಲ್ ರಿಯಾಲಿಟಿಯಾಗಿ ಹೊರಹೊಮ್ಮಿರುವ ಗೂಗಲ್ ಕಾರ್ಡ್‌ಬೋರ್ಡ್ ಡಿವೈಸ್‌ಗಾಗಿ ವಿಆರ್ ಡಿವಿಶನ್ ಅನ್ನು ಗೂಗಲ್ ಹೊರತಂದಿದೆ.

ಗೂಗಲ್ ಎಕ್ಸ್ ಲೈಫ್ ಸೈನ್ಸ್

ಗೂಗಲ್ ಎಕ್ಸ್ ಲೈಫ್ ಸೈನ್ಸ್

2015 ಕ್ಕಾಗಿ ಗೂಗಲ್ ಯೋಜನೆ ಏನು?

ಸಂಪೂರ್ಣ ಲೈಫ್ ಸೈನ್ಸ್ ವಿಭಾಗಕ್ಕೆ ಸಂಬಂಧಪಟ್ಟಿರುವ ಗೂಗಲ್ ಎಕ್ಸ್ ಇದು ರೋಗಗಳನ್ನು ತಟೆಗಟ್ಟುವ ಕಂಡುಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಆರೋಗ್ಯಕರ ಜೀವನ ಶೈಲಿಗೆ ಗೂಗಲ್ ಎಕ್ಸ್ ಲೈಫ್ ಸಹಕಾರಿ ಎಂದೆನಿಸಲಿದೆ.

ಗೂಗಲ್ ಎಕ್ಸ್

ಗೂಗಲ್ ಎಕ್ಸ್

2015 ಕ್ಕಾಗಿ ಗೂಗಲ್ ಯೋಜನೆ ಏನು?

ಲೈಫ್ ಸೈನ್ಸ್ ವಿಭಾಗವಲ್ಲದೆ, ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಜೆಕ್ಟ್ ಮೇಲೆ ಗೂಗಲ್ ಕಾರ್ಯನಿರ್ವಹಿಸುತ್ತಿದೆ. ಇದು ಇಂಟೆಲ್ ಚಿಪ್ ಅನ್ನು ಒಳಗೊಂಡಿರುವ ವೇರಿಯೇಬಲ್ ಆಗಿದ್ದು ಡಿವೈಸ್‌ನ ಆಪರೇಟಿಂಗ್ ಸಿಸ್ಟಮ್‌ಗೆ ಸಹಕಾರಿಯಾಗಲಿದೆ.

ಪ್ರಾಜೆಕ್ಟ್ ಅರಾ

ಪ್ರಾಜೆಕ್ಟ್ ಅರಾ

2015 ಕ್ಕಾಗಿ ಗೂಗಲ್ ಯೋಜನೆ ಏನು?

ತನ್ನ ಮಾಡ್ಯುಲರ್ ಫೋನ್ ವಿಷಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಗೂಗಲ್ ಈ ಬಾರಿ ನೀಡಲಿದ್ದು ವಿಶೇಷ ಲುಕ್‌ನಲ್ಲಿ ಈ ಫೋನ್‌ಗಳು ಗ್ರಾಹಕರ ಕೈ ತಲುಪಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about What is Google planning for 2015? What projects will it advance and what products will it launch? While it’s impossible to predict anything for sure, we can begin the year with a head start by looking at the clues that Google gave in 2014.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot