ಮೈಕ್ರೋಸಾಫ್ಟ್ ವಿಂಡೋಸ್ 10 ಅತ್ಯದ್ಭುತಗಳೇನು ಗೊತ್ತೇ?

By Shwetha
|

ಮೈಕ್ರೋಸಾಫ್ಟ್ ವಿಂಡೋಸ್ 10 ಈವೆಂಟ್ ಈಗಾಗಲೇ ಮುಗಿದಿದೆ ಈ ಸಮಯದಲ್ಲಿ ಸಿಲಿಕಾನ್ ವಾಲ್ಲಿ ದೈತ್ಯರು ಏನೆಲ್ಲಾ ಹೊಸದನ್ನು ಲಾಂಚ್ ಮಾಡಿದ್ದಾರೆ ಮತ್ತು ಅವುಗಳ ವಿಶೇಷತಗಳೇನು? ಎಂಬುದನ್ನು ತಿಳಿದುಕೊಳ್ಳುವ ಸಮಯವಾಗಿದೆ. ವಿಂಡೋಸ್ 10 ನ ಲಾಂಚ್‌ನೊಂದಿಗೆ ಮೈಕ್ರೋಸಾಫ್ಟ್ ಅತ್ಯುತ್ತಮವಾದುದನ್ನ ಟೆಕ್ ಜಗತ್ತಿಗೆ ನಡೆದಿದೆ.

(ಇದನ್ನೂ ಓದಿ: ಟೆಕ್ ಕ್ಷೇತ್ರದಲ್ಲೇ ಹೆಚ್ಚು ಸಂಬಳ ನೀಡುವ ನಗರಗಳು)

ಯೂನಿಫೈಡ್ ಪಿಸಿ ಮತ್ತು ಎಕ್ಸ್‌ಬಾಕ್ಸ್ ಗೇಮಿಂಗ್, ಸುಧಾರಿತ ಡೈರೆಕ್ಟ್ ಎಕ್ಸ್ ಕಾರ್ಯವಿಶೇಷತೆ ಹೀಗೆ ಹಲವಾರು ಸಾಧನೆಗಳನ್ನು ಮೈಕ್ರೋಸಾಫ್ಟ್ ನಡೆಸಿದೆ. ಇಂದಿನ ಲೇಖನದಲ್ಲಿ ಈವೆಂಟ್‌ನಲ್ಲಿ ನಡೆದ ಲಾಂಚ್‌ಗಳನ್ನು ಅತ್ಯದ್ಭುತ ವಿಶೇಷತೆಗಳನ್ನು ನೋಡೋಣ.

ಮೈಕ್ರೋಸಾಫ್ಟ್ ವಿಂಡೋಸ್ 10  ಅತ್ಯದ್ಭುತಗಳೇನು ಗೊತ್ತೇ?

ಮೈಕ್ರೋಸಾಫ್ಟ್ ವಿಂಡೋಸ್ 10 ಅತ್ಯದ್ಭುತಗಳೇನು ಗೊತ್ತೇ?

ಇದೀಗ ವಿಂಡೋಸ್ 10 ಫೋನ್‌ಗಳಲ್ಲಿ, ಡೆಸ್ಕ್‌ಟಾಪ್‌ನೊಂದಿಗೆ ಅಪ್ಲಿಕೇಶನ್ ಹಂಚಿಕೆಗಳಲ್ಲಿ ಇದು ಚಾಲನೆಯಾಗುತ್ತದೆ.

ಮೈಕ್ರೋಸಾಫ್ಟ್ ವಿಂಡೋಸ್ 10  ಅತ್ಯದ್ಭುತಗಳೇನು ಗೊತ್ತೇ?

ಮೈಕ್ರೋಸಾಫ್ಟ್ ವಿಂಡೋಸ್ 10 ಅತ್ಯದ್ಭುತಗಳೇನು ಗೊತ್ತೇ?

ಇದೀಗ ಪಿಸಿಯಲ್ಲಿ ಕೋರ್ಟಾನಾ ವಿಂಡೋಸ್ 10 ನ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ.

ಮೈಕ್ರೋಸಾಫ್ಟ್ ವಿಂಡೋಸ್ 10  ಅತ್ಯದ್ಭುತಗಳೇನು ಗೊತ್ತೇ?

ಮೈಕ್ರೋಸಾಫ್ಟ್ ವಿಂಡೋಸ್ 10 ಅತ್ಯದ್ಭುತಗಳೇನು ಗೊತ್ತೇ?

ವಿಂಡೋಸ್ 7 ಅಥವಾ ವಿಂಡೋಸ್ 8.1 ನಿಂದ ವಿಂಡೋಸ್ 10 ಅನ್ನು ಉಚಿತವಾಗಿ ಅಪ್‌ಗ್ರೇಡ್ ಮಾಡಬಹುದಾಗಿದೆ.

ಮೈಕ್ರೋಸಾಫ್ಟ್ ವಿಂಡೋಸ್ 10  ಅತ್ಯದ್ಭುತಗಳೇನು ಗೊತ್ತೇ?

ಮೈಕ್ರೋಸಾಫ್ಟ್ ವಿಂಡೋಸ್ 10 ಅತ್ಯದ್ಭುತಗಳೇನು ಗೊತ್ತೇ?

ಹೆಚ್ಚು ಸುದ್ದಿಮಾಡಿದ ಪ್ರಾಜೆಕ್ಟ್ ಸ್ಪಾರ್ಟನ್ ಬ್ರೌಸರ್ ಅನ್ನು ವಿಂಡೋಸ್‌ಗಾಗಿ ಮೈಕ್ರೋಸಾಫ್ಟ್ ಘೋಷಿಸಿದೆ.

ಮೈಕ್ರೋಸಾಫ್ಟ್ ವಿಂಡೋಸ್ 10  ಅತ್ಯದ್ಭುತಗಳೇನು ಗೊತ್ತೇ?

ಮೈಕ್ರೋಸಾಫ್ಟ್ ವಿಂಡೋಸ್ 10 ಅತ್ಯದ್ಭುತಗಳೇನು ಗೊತ್ತೇ?

ಲೈವ್ ಟೈಲ್ಸ್‌ ಜೊತೆಗೆ ವಿಂಡೋಸ್ 1೦ ಗಾಗಿ ಸ್ಟಾರ್ಟ್ ಮೆನುವನ್ನು ರೀಲಾಂಚ್ ಮಾಡಲಾಗಿದೆ.

ಮೈಕ್ರೋಸಾಫ್ಟ್ ವಿಂಡೋಸ್ 10  ಅತ್ಯದ್ಭುತಗಳೇನು ಗೊತ್ತೇ?

ಮೈಕ್ರೋಸಾಫ್ಟ್ ವಿಂಡೋಸ್ 10 ಅತ್ಯದ್ಭುತಗಳೇನು ಗೊತ್ತೇ?

ವಿಂಡೋಸ್ 10 ನಲ್ಲಿ ಪಿಸಿಗೆ ಸ್ಟ್ರೀಮ್ ಮಾಡುವ ಮೂಲಕ ಎಕ್ಸ್ ಬಾಕ್ಸ್ ಇಂಟಿಗ್ರೇಶನ್ ಮಾಡಬಹುದಾಗಿದೆ.

ಮೈಕ್ರೋಸಾಫ್ಟ್ ವಿಂಡೋಸ್ 10  ಅತ್ಯದ್ಭುತಗಳೇನು ಗೊತ್ತೇ?

ಮೈಕ್ರೋಸಾಫ್ಟ್ ವಿಂಡೋಸ್ 10 ಅತ್ಯದ್ಭುತಗಳೇನು ಗೊತ್ತೇ?

ಇದೊಂದು ದೊಡ್ಡದಾದ ಸ್ಪರ್ಶ ಟ್ಯಾಬ್ಲೆಟ್ ಆಗಿದೆ. ವಿಂಡೋಸ್ 10 ಕೊಡುಗೆಯಲ್ಲಿ ಇದೂ ಒಂದು.

ಮೈಕ್ರೋಸಾಫ್ಟ್ ವಿಂಡೋಸ್ 10  ಅತ್ಯದ್ಭುತಗಳೇನು ಗೊತ್ತೇ?

ಮೈಕ್ರೋಸಾಫ್ಟ್ ವಿಂಡೋಸ್ 10 ಅತ್ಯದ್ಭುತಗಳೇನು ಗೊತ್ತೇ?

ಮೈಕ್ರೋಸಾಫ್ಟ್ ಹೋಲನ್ಸ್ ಹೆಡ್‌ಸೆಟ್ ಟೆಕ್ ಜಗತ್ತಿನಲ್ಲಿ ಹೆಚ್ಚು ಟ್ರೆಂಡಿಯಾಗಿರುವ ಸುದ್ದಿಯಾಗಿದೆ.

Best Mobiles in India

English summary
So if you think you might have missed anything here is a quick rundown of what Microsoft offered in Windows 10 and beyond and boy is it exciting.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X