ವಾಟ್ಸಾಪ್ ಪ್ಲಸ್ ವಿರುದ್ಧ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಕ್ರಮ

Written By:

ಜನಪ್ರಿಯ ಮೆಸೇಜಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ವಿನ್ಯಾಸಪಡಿಸಿರುವ ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳ ವಿರುದ್ಧ ವಾಟ್ಸಾಪ್ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಲಿದೆ.

ವಾಟ್ಸಾಪ್ ಪ್ಲಸ್ ವಿರುದ್ಧ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಕ್ರಮ

ವಾಟ್ಸಾಪ್‌ನ ಒಳಗಡೆ ಹೆಚ್ಚು ಕಸ್ಟಮೈಸೇಶನ್‌ಗಾಗಿ ಒದಗಿಸಿರುವ ಮೂರನೇ ವ್ಯಕ್ತಿ ಕ್ಲೈಂಟ್‌ಗಳನ್ನು ಬಳಕೆದಾರರು ಕೆಲವೊಮ್ಮೆ ಪ್ರವೇಶಿಸಬಹುದಾಗಿದೆ. ಇದೀಗ ಫೇಸ್‌ಬುಕ್ ಮಾಲೀಕತ್ವದಲ್ಲಿರುವ ಕಂಪೆನಿ ಆಂಡ್ರಾಯ್ಡ್ ಅಪ್ಲಿಕೇಶನ್ ಆದ ವಾಟ್ಸಾಪ್ ಪ್ಲಸ್ ಅನ್ನು ನಿಷ್ಕ್ರಿಯಗೊಳಿಸಲಿದೆ.

ವಾಟ್ಸಾಪ್ ಪ್ಲಸ್ ವಿರುದ್ಧ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಕ್ರಮ

ವಾಟ್ಸಾಪ್‌ನ ಎಚ್ಚರಿಕೆಯ ಮೇರೆಗೆ ವಾಟ್ಸಾಪ್ ಪ್ಲಸ್ ಅನ್ನು ಮುಚ್ಚಲಾಗುತ್ತದೆ ಎಂದು ಸಂಬಂಧಪಟ್ಟ ಮೂಲಗಳು ತಿಳಿಸಿವೆ. ಒಳ್ಳೆಯ ಉದ್ದೇಶಕ್ಕಾಗಿಯೇ ಈ ವಾಟ್ಸಾಪ್ ಪ್ಲಸ್ ಅನ್ನು ಮುಚ್ಚಲಾಗುತ್ತಿದ್ದು ದಿನದ ಕೊನೆಯಲ್ಲಿ ಇದನ್ನು ತೆಗೆದುಹಾಕಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ವಾಟ್ಸಾಪ್ ಪ್ಲಸ್ ವಿರುದ್ಧ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಕ್ರಮ

ವಾಟ್ಸಾಪ್ ಮತ್ತು ವಾಟ್ಸಾಪ್ ಪ್ಲಸ್‌ಗೆ ಯಾವುದೇ ಸಂಬಂಧವಿಲ್ಲ. ಮತ್ತು ವಾಟ್ಸಾಪ್ ಪ್ಲಸ್ ಮೂಲ ಕೋಡ್ ಅನ್ನು ಒಳಗೊಂಡಿದ್ದು ಇದು ಎಷ್ಟು ಸುರಕ್ಷಿತ ಎಂಬುದಕ್ಕೆ ವಾಟ್ಸಾಪ್ ಯಾವುದೇ ಗ್ಯಾರಂಟಿಯನ್ನು ನೀಡುವುದಿಲ್ಲ ಹಾಗೂ ಈ ಸಂದರ್ಭದಲ್ಲಿ ನಿಮ್ಮ ಖಾಸಗಿ ಸಂದೇಶಗಳು ನಿಮಗೆ ತಿಳಿಯದೇ ಮೂರನೇ ವ್ಯಕ್ತಿಗಳ ಕೈಗಳಿಗೆ ರವಾನೆಯಾಗುವ ಸಾಧ್ಯತೆ ಕೂಡ ಇದೆ.

English summary
WhatsApp is going after unauthorized third-party apps that are designed to work with the popular messaging system.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot