ವಾಟ್ಸಾಪ್ ಸೇರಿದೆ ಮತ್ತೊಂದು ಹೊಸ ಫೀಚರ್‌ಗೆ ಬಳಕೆದಾರರು ಫಿದಾ
ಮೆಟಾ ಮಾಲಿಕತ್ವದ ವಾಟ್ಸಾಪ್ ಇದೀಗ ಮತ್ತೊಂದು ಹೊಸ ಅಪ್‌ಡೇಟ್ ನೊಂದಿಗೆ ಹೊರಹೊಮ್ಮಿದೆ. ಅದೆನೆಂದರೆ ವಾಟ್ಸಾಪ್ ಬಳಕೆದಾರರು ಎಮೊಜಿಗಳನ್ನು ಕಳುಹಿಸಲು ಹೊಸ ಶಾರ್ಟಕಟ್ ಮಾರ್ಗ ಪರಿಚಯಿಸಿದೆ. ಈ ರಿಸೆಂಟ್ ವಾಟ್ಸಾಪ ಎಮೊಜಿ ಶಾರ್ಟಕಟ್ ಬಳಕೆ ಮಾಡುವ ಮೊದಲು ನೀವು ನಿಮ್ಮ ಪೋನ್ ನ ಅಪ್‌ಡೇಟ್ ಮಾಡಬೇಕಾಗುತ್ತದೆ.

ಸ್ಮಯಲಿಗಳ ಸಹಾಯದಿಂದ ಜನ ತಮ್ಮ ಎಮೊಶನಗಳನ್ನ ಎಕ್ಸ್‌ಪ್ರೆಸ್ ಮಾಡ ಬಯಸುತ್ತಾರೆ. ವಾಟ್ಸಾಪನ್ ಲೆಟೆಸ್ಟ ಅಪ್‌ಡೇಟ್ ಎಮೊಜಿ ಶಾರ್ಟಕಟ್ ಯುಸರ್ಸಗಳನ್ನ ರೊಲೌಟ್ ಮಾಡುವ ಸಂಶಯವಿಲ್ಲ. ಒಂದು ವೇಳೆ ನೀವು ಚಾಟ್ ಮಾಡುವ ವೇಳೆ ಎಮೊಜಿ ಗಳನ್ನ ಬಳಸುವ ಹ್ಯಾಬಿಟ್ ಇದ್ದರೆ ಇದನ್ನು ತಿಳಿದುಕೊಳ್ಳುವ ಅಗತ್ಯ.
ನಿಮ್ಮ ಕಾಂಟ್ಯಾಕ್ಟಸಗೆ ವಾಟ್ಸಾಪನಲ್ಲಿ ಎಮೊಜಿಗಳನ್ನ್ ಸೆಂಡ್ ಮಾಡಬೇಕಾದರೆ ಮೇಸೆಜ ಟೈಪ್ ಮಾಡುವ ಬಾಕ್ಸನ ಎಡ ಮೂಲೆಯಲ್ಲಿರುವ ಸ್ಮಯಲಿ ಐಕಾನ್ ಮೇಲೆ ಕ್ಲಿಕ್ ಮಾಡಬೇಕಾಗಿತ್ತು, ಆದ್ರೆ ಅದು ಈಗ ಅಗತ್ಯ ಎನಿಸದು. ಯಾಕೆಂದರೆ ಈಗ ಸರಳವಾಗಿ ಕೀ ವರ್ಡ ಟೈಪ್ ಮಾಡಿದರೆ ಸಾಕು ರಿಲೆಟೆಂಡ್ ಎಮೊಜಿ ಡಿಸ್‌ಪ್ಲೇ ಆಗುತ್ತದೆ. ಈ ರಿಸೆಂಟ್ ಅಪ್‌ಡೇಟ್ ತಿಳಿಯಲು ಮುಂದೆ ಓದಿರಿ
WABetainfo ಮಾಹಿತಿಯ ಪ್ರಕಾರ " ವಾಟ್ಸಾಪ್ ನ್ಯೂ ಅಪ್‌ಡೇಟ್ ಮೂಲಕ ತನ್ನ ಅಪಿಶಿಯಲ್ ಚಾನೆಲ್ ಮೈಕ್ರೊಸಾಫ್ಟ್ ಸ್ಟೊರ್ನಲಿ 2.2206.1.0 ವರ್ಶನ್ ಮೂಲಕ ಯುನಿವರ್ಸಲ್ ವಿಂಡೋಸನ್ ಪ್ಲಾಟಫಾರ್ಮ ಆಪ್ ನ ರೊಲ್ ಔಟ್ ಮಾಡುತ್ತದೆ" ಈ ಹೊಸ ಅಪ್‌ಡೇಟ್ ನಲ್ಲಿ ವಾಟ್ಸಾಪ ಶಾರ್ಟಕಟ್ ಎಮೊಜಿ ಅನ್ನ ಬಳಕೆದಾರರಿಗೆ ಪರಿಚಯ ಮಾಡುತ್ತಿದೆ.
ಮೊದಲು , ಸ್ಮಯಲ್, ಹೆಲೊ, ನಮಸ್ತೆ ಇತರೆ ಎಮೊಜಿ ಗಳು ಡಿಸಪ್ಲೆ ಆಗುತ್ತಿದ್ದವು ಆದರೆ ಹೊಸ ಅಪ್‌ಡೇಟ್ ನಲ್ಲಿ ಹೇಲೋ ಅಂತ ಟೈಪ್ ಮಾಡಿದರೆ ಅದಕ್ಕೆ ಸಂಬಂಧಿಸಿದ ಎಮೊಜಿಗಳನ್ನ್ ಸ್ಕ್ರೀನ್ ಮೇಲೆ ಡಿಸ್‌ಪ್ಲೇ ಆಗುತ್ತದೆ. WABetainfo ಮಾಹಿತಿಯ ಪ್ರಕಾರ ವಾಟ್ಸಾಪ ನಲ್ಲಿ ಈ ನ್ಯೂ ಪಿಚರ್ ಅವೆಲೆಬಲ್ ಇದ್ದು ಲೆಟೆಸ್ಟ ಬೆಟಾ ಬಿಲ್ಡಗೆ ಅಪಡೆಟ್ ನಂತರದಲ್ಲಿ ಬಳಸಬಹುದಾಗಿದೆ. ಆಕ್ಟಿವೆಶನಗೊಸ್ಕರ್ ಕಾಯುವ ಅಗತ್ಯವಿಲ್ಲ, ಈ ಫೀಚರ್ ಈಗಾಗಲೇ ಎಲ್ಲರಿಗೂ ಸಕ್ರಿಯ ಇದೆ. ಬಳಕೆ ಮಾಡಲು ಜಸ್ಟ ವಾಟ್ಸಾಪ ಬೇಟಾ ಗೆ ಅಪ್‌ಡೇಟ್ ಮಾಡಿ.


Click it and Unblock the Notifications








