ಟೆಕ್ ಕ್ಷೇತ್ರದ ಟಾಪ್ ಸಿಇಒಗಳು ಇಲ್ಲಿದ್ದಾರೆ ನೋಡಿ
ಸಿಇಒ ಈ ಪದವನ್ನು ನೀವು ಕೇಳಿರುತ್ತೀರಿ. ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಈ ಹುದ್ದೆಯ ಆಯ್ಕೆಗೆ ಪೈಪೋಟಿ ನಡೆಯುತ್ತಿರುತ್ತದೆ. ಕಂಪೆನಿಯ ಮಹತ್ವದ ನಿರ್ಧಾರಗಳಿಗೆ ಸಿಇಒ ಜವಾಬ್ದಾರಿ ಆಗಿರುತ್ತಾನೆ. ಹಾಗಾಗಿ ಈ ಹುದ್ದೆಯಲ್ಲಿರುವವರು ಅತೀ ಹೆಚ್ಚು ವೇತನ ಪಡೆಯುತ್ತಿರುತ್ತಾರೆ. ಈ ಸಿಇಒ ಸ್ಥಾನದಲ್ಲಿರುವ ವ್ಯಕ್ತಿ ಕಂಪೆನಿ ಅಭಿವೃದ್ಧಿಗೆ ಮೂಲ ಕಾರಣನಾಗಿರುತ್ತಾನೆ. ಎಂಥ ಕಠಿಣ ಸಂದರ್ಭದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಾಗ ಮುಂದಾಲೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ದೊಡ್ಡ ದೊಡ್ಡ ಕಂಪೆನಿಗಳು ನಾಯಕತ್ವ ಗುಣಗಳಿರುವ ಬೆಸ್ಟ್ ಸಿಇಒಗಳನ್ನು ಹುಡುಕುತ್ತಲೇ ಇರುತ್ತವೆ. ಆದ್ರೆ ಇಲ್ಲಿ ಕೆಲವು ಸಿಇಒಗಳಿದ್ದಾರೆ. ಇವರ ಪರೀಶ್ರಮ ಮತ್ತು ನಿರ್ಧಾರಗಳಿಂದಲೇ ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಹಾಗಾದ್ರೆ ಅವ್ರು ಯಾರು ಅವ್ರ ವೇತನ ಎಷ್ಟಿದೆ ಎಂಬುದನ್ನು ನೀವು ತಿಳಿಬೇಕು ಅಲ್ವೇ..? ಒಂದೊಂದೆ ಪುಟ ತಿರುಗಿಸಿ ಆ ಮಾಹಿತಿಯನ್ನು ನೋಡಿಕೊಂಡು ಹೋಗಿ.

Larry Page, Google

Steve Ballmer, Microsoft

Larry Ellison, Oracle

Jeff Bezos, Amazon.com

Michael Dell, Dell

Jim Balsillie, RIM

Paul Otellini, Intel

Shantanu Narayen, Adobe

Enrique Salem, Symantec

Paul Jacobs, Qualcomm

Tim Cook, Apple



Click it and Unblock the Notifications








