ಮಾನವ ಚರ್ಮವನ್ನು ಗೂಗಲ್ ಏಕೆ ತಯಾರಿಸುತ್ತಿದೆ?

By Shwetha
|

ತಂತ್ರಜ್ಞಾನ ದಿಗ್ಗಜ ಗೂಗಲ್, 100 ವೈದ್ಯರುಗಳು ಮತ್ತು ವಿಜ್ಞಾನಿಗಳನ್ನು ಒಗ್ಗೂಡಿಸಿಕೊಂಡು ಅತ್ಯುತ್ತಮವಾದ ಆರೋಗ್ಯಕರ ಸಂಶೋಧನೆಯೊಂದನ್ನು ಕೈಗೆತ್ತಿಕೊಂಡಿದೆ.

ಮಾನವ ಚರ್ಮವನ್ನು ಗೂಗಲ್ ಏಕೆ ತಯಾರಿಸುತ್ತಿದೆ?

ಗೂಗಲ್ ಮಾನವನ ಚರ್ಮವನ್ನು ತಯಾರಿಸುತ್ತಿದ್ದು ಕ್ಯಾನ್ಸರ್ ಕೋಶಗಳ ಪತ್ತೆಗಾಗಿ ಈ ಸಂಶೋಧನೆಯನ್ನು ಕೈಗೆತ್ತಿಕೊಂಡಿದೆ. ಇದರ ಪ್ರಥಮ ಸಂಶೋಧನೆ ಕ್ಯಾನ್ಸರ್ ಕೋಶಗಳನ್ನು ಪತ್ತೆ ಹಚ್ಚುವ ವೃಸ್ಟ್ ಬ್ಯಾಂಡ್‌ನದಾಗಿತ್ತು. ವೃಸ್ಟ್‌ಬ್ಯಾಂಡ್‌ನಲ್ಲಿ ಅಳವಡಿಸಿರುವ ಅಯಸ್ಕಾಂತ ಕೈಯಲ್ಲಿರುವ ನ್ಯಾನೋಪಾರ್ಟಿಕಲ್ಸ್ ಅನ್ನು ಸಂಗ್ರಹಿಸುತ್ತದೆ. ಈ ನ್ಯಾನೋಪಾರ್ಟಿಕಲ್ಸ್ ಮೂಲಕ ಬೆಳಕು ಹೇಗೆ ರವಾನೆಯಾಗುತ್ತದೆ ಎಂಬುದನ್ನು ಅರಿಯಲು ವಿಜ್ಞಾನಿಗಳು ಬಯಸಿದ್ದು ಅದಕ್ಕಾಗಿಯೇ ಈ ಮಾನವ ತ್ವಚೆಯನ್ನು ತಯಾರಿಸಲಾಗುತ್ತಿದೆ.

ಮಾನವ ಚರ್ಮವನ್ನು ಗೂಗಲ್ ಏಕೆ ತಯಾರಿಸುತ್ತಿದೆ?

ಗೂಗಲ್ ಇದಕ್ಕಾಗಿ ಮಾನವರ ಎಲ್ಲಾ ರೀತಿಯ ಚರ್ಮಗಳನ್ನು ಬಳಸುತ್ತಿದ್ದು ವೃಸ್ಟ್ ಬ್ಯಾಂಡ್ ಇನ್ನೂ ತಯಾರಿಯಲ್ಲಿದೆ. ಬೇರೆ ಬೇರೆ ತ್ವಚೆಯನ್ನು ಹೊಂದಿರುವ ಮನುಷ್ಯರಲ್ಲಿ ವೃಸ್ಟ್‌ ಬ್ಯಾಂಡ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಪ್ರಯೋಗದಲ್ಲಿ ಗೂಗಲ್ ಇದೆ. ಅಂತೂ ಕ್ಯಾನ್ಸರ್ ಪತ್ತೆ ಹಚ್ಚುವ ವೃಸ್ಟ್ ಬ್ಯಾಂಡ್ ಅನ್ನು ವಿಶ್ವ ಸದ್ಯದಲ್ಲಿಯೇ ನೋಡಬಹುದೆನ್ನಿ.

Best Mobiles in India

English summary
This article tells about Why is Google making human skin.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X