Just In
Don't Miss
- News
'ಪಶುವೈದ್ಯೆ' ಕೊಂದ ಪಾಪಿಗಳಾಯ್ತು, 'ನಿರ್ಭಯಾ' ನೀಚರಿಗೆಂದು ಶಿಕ್ಷೆ?
- Finance
ಈ 4 ಹೂಡಿಕೆ ಮೇಲೆ ಬರುವ ಆದಾಯಕ್ಕೆ ಭಾರತದಲ್ಲಿ ತೆರಿಗೆ ಇಲ್ಲ
- Automobiles
ಹೊಸ ಲುಕ್ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ 2020ರ ಮಹೀಂದ್ರಾ ಬೊಲೆರೊ
- Sports
ಭಾರತ vs ವಿಂಡೀಸ್ ಟಿ20ಗೂ ಮುನ್ನ ಅಜರುದ್ದೀನ್ ಸ್ಟ್ಯಾಂಡ್ ಲೋಕಾರ್ಪಣೆ
- Lifestyle
ಅತ್ಯಾಚಾರಿಗಳ ಅಂತ್ಯಕ್ಕೆ ಟ್ವಿಟ್ಟಿಗರ ಸಂಭ್ರಮ
- Movies
50 ದಿನ ಪೂರೈಸಿದ ಶ್ರೀಮುರಳಿ 'ಭರಾಟೆ' ಸಿನಿಮಾ
- Travel
ಲಕ್ಷದ್ವೀಪಕ್ಕೆ ಪ್ರವಾಸ ಹೋಗುವವರಿದ್ದೀರಾ? ಈ ಸಂಗತಿಗಳ ಬಗ್ಗೆ ಎಚ್ಚರಿಕೆ ಇರಲಿ
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ನೀವು ಹೆಚ್ಚು ಇಮೇಲ್ ಕಳುಹಿಸುತ್ತೀರಾ..? ಹಾಗಿದ್ರೆ ಇಲ್ಲಿ ನೋಡಿ..!
ಇಂದಿನ ದಿನದಲ್ಲಿ ಈಮೇಲ್ ಮಾಡುವುದು ಸಾಮಾನ್ಯ ವಿಷಯವಾಗಿದೆ. ಇದೇ ಮಾದರಿಯಲ್ಲಿ ಕೋಪದಿಂದ ಕಾರವಾಗಿ ಸಹ ಉದ್ಯೋಗಿಗಳಿಗೆ ಇಲ್ಲವೇ ತಮ್ಮ ಸಂಪರ್ಕದಲ್ಲಿ ಇರುವವರಿಗೆ ಈ ಮೇಲ್ ಕಳುಹಿಸುವುದು ಸಾಮಾನ್ಯವಾಗುತ್ತಿದೆ. ಇದು ಮಾನಸಿಕ ಒತ್ತಡದಿಂದ ಆಗುತ್ತಿದೆ ಎನ್ನುವ ವಿಷಯವೊಂದು ವರದಿಯಿಂದ ತಿಳಿದುಬಂದಿದ್ದು, ಇದರಿಂದ ವೈಯಕ್ತಿಕವಾಗಿ ಮತ್ತು ಕುಟುಂಬದ ಸದಸ್ಯರ ಮೇಲೆ ಪರಿಣಾಮವು ಉಂಟಾಗುತ್ತಿದೆ ಎನ್ನಲಾಗಿದೆ.
ಇಂದಿನ ದಿನದಲ್ಲಿ ಇಮೇಲ್ ಎನ್ನುವುದು ಕೆಲಸದ ಒಂದು ಭಾಗವಾಗಿದ್ದು, ಹಲವರಿಗೆ ಕಿರಿಕಿರಿಯನ್ನು ತರುವುದಾಗಿದೆ, ಪ್ರತಿಯೊಂದು ವಿಚಾರವೂ ಇಂದು ಈ ಇಮೇಲ್ ಮೂಲಕವೇ ನಡೆಯುತ್ತಿದೆ. ಇದಕ್ಕಾಗಿಯೇ ಹಲವು ಮಂದಿ ತರಬೇತಿಯನ್ನು ಪಡೆದುಕೊಳ್ಳುತ್ತಾರೆ. ಈ ಹಿನ್ನಲೆಯಲ್ಲಿ ಇಮೇಲ್ ಮಾಡುವವರ ಕುರಿತು ಸಂಶೋಧನೆಯೊಂದು ಜರುಗಿದೆ.
ಕೆಲಸದಲ್ಲಿ ಒತ್ತಡ ಜಾಸ್ತಿಯಾದವರು ಖಾರವಾಗಿ ಮತ್ತು ಕೋಪದಿಂದ ಈಮೇಲ್ ಗಳನ್ನು ಬರೆಯುತ್ತಾರೆ ಎಂಬುದು ತಿಳಿದುಬಂದಿದೆ. ಹೀಗೆ ಖಾರವಾಗಿ ಮೇಲ್ ಬರೆಯುವವರು ವೈಯಕ್ತಿಕವಾಗಿ ಹೆಚ್ಚಿನ ಪ್ರಮಾಣದ ಸ್ಟ್ರೆಸ್ ಅನುಭವಿಸುತ್ತಾರೆ ಮತ್ತು ಇದರಿಂದ ಅವರ ಕುಟುಂಬದವರಿಗೂ ತೊಂದರೆಯಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ ಎನ್ನಲಾಗಿದೆ.
ಇದಕ್ಕಾಗಿ ಒಂದು ಸಂಶೋಧನೆಯನ್ನು ನಡೆಸಲಾಗಿದ್ದು, 167 ಮಂದಿ ದಂಪತಿಗಳನ್ನು ಸಮೀಕ್ಷೆಯಲ್ಲಿ ಸಂದರ್ಶವನ್ನು ನಡೆಸಲಾಗಿದೆ. ಅವರು ನೀಡಿರರು ಪ್ರಶ್ನೇಗಳಿಗೆ ಉತ್ತರವನ್ನು ಅನಲೈಜ್ ಮಾಡಿ ಈ ಮೇಲ್ ಮಾಡುವುರ ಮನಸ್ಥಿತಿಯನ್ನು ಅಧ್ಯಾಯನ ಮಾಡಲಾಗಿದೆ. ಇದರಿಂದಾಗಿ ತಿಳಿದುಬಂದಿರುವ ವಿಚಾರವನ್ನು ತಿಳಿಸಲಾಗಿದೆ.
ಇಮೇಲ್ ಬಳಸುವ ಸಂದರ್ಭದಲ್ಲಿ ಬಳಕೆದಾರರಿಗೆ ಕೆಲಸದಲ್ಲಿ ಹೆಚ್ಚಿನ ಒತ್ತಡವನ್ನು ನೀಡಲಿದೆ ಎಂಬುದು ತಿಳಿದುಬಂದಿದೆ. ಇದರಿಂದಾಗಿ ಈ ಮೇಲ್ ಮಾಡುವ ಸಂದರ್ಭದಲ್ಲಿ ಕೋಪದಿಂದ ಅದನ್ನು ಬರೆಯಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಹೀಗೆ ಇ ಮೇಲ್ ಬರೆಯುವವರು ತಮ್ಮ ಕೆಲಸದ ಒತ್ತಡವನ್ನು ತಮ್ಮ ಮನೆಯವರ ಮೇಲೆ ಹಾಕಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಯಾಕೆಂದರೆ ಕೆಲಸದ ಸ್ಥಳದಲ್ಲಿ ಬೇರೆಯವರ ಮೇಲೆ ಅವರು ತಮ್ಮ ಕೋಪವನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ.
ಕೆಲಸದ ಒತ್ತಡವನ್ನು ತಮ್ಮ ಮನೆಯವರ ಮೇಲೆ ಹಾಕುತ್ತಾರೆ ಎಂದು ವರದಿಯಲ್ಲಿ ತಿಳಿಸಿದ್ದು, ಕೆಲಸದ ಸ್ಥಳದಲ್ಲಿ ಒತ್ತಡವನ್ನು ನಿವಾರಸಿಕೊಂಡ ಸಂದರ್ಭದಲ್ಲಿ ಮಾತ್ರವೇ ಇಮೇಲ್ ಗಳು ಸುಲಭವಾಗಲಿದೆ ಮತ್ತು ಮನೆಯವರ ಮೇಲೆ ಕೂಗಾಗುಡುವುದ ತಪ್ಪುತ್ತದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090