ಆಧಾರ್-ಸಿಮ್ ಲಿಂಕ್ ಮಾಡಲು ಕೊನೆ ದಿನಾಂಕ ಯಾವಾಗ?..ಏಕೆ ಮಾಡಿಸಲೇಬೇಕು?

ರೀಚಾರ್ಜ್ ವೇಳೆಯೂ ಅರ್ಜಿ ತುಂಬಿ ಆಧಾರ್ ಜೋಡನೆ ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಸೂಚನೆ ನೀಡಿದೆ.

|

ಸುಪ್ರೀಕೋರ್ಟ್ ನಿರ್ದೇಶನದ ಬೆನ್ನಲ್ಲೇ ಮೊಬೈಲ್ ಕಂಪೆನಿಗಳು ತಮ್ಮ ತಮ್ಮ ಗ್ರಾಹಕರಿಗೆ ಸಿಮ್ ಜತೆ ಆಧಾರ್ ಜೋಡಣೆ ಮಾಡುವಂತೆ ಸಂದೇಶಗಳನ್ನು ಕಳುಹಿಸುತ್ತಿವೆ. ಇನ್ನು ಇದಕ್ಕಾಗಿ ಹತ್ತಿರದ ರಿಟೇಲರನ್ನು ಸಂಪರ್ಕಿಸಿ ಎಂದು ಅವು ಗ್ರಾಹಕರನ್ನು ಕೋರಿಕೊಂಡಿವೆ.!!

ಮೊಬೈಲ್ ಸಿಮ್ ದುರುಪಯೋಗ ತಡೆಗಟ್ಟಲು ದೇಶದಾಧ್ಯಂತ ಮೊಬೈಲ್ ಬಳಕೆದಾರರ ಸಿಮ್ ಮಾಹಿತಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವಂತೆ ಸುಪ್ರಿಂಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಹಾಗಾಗಿ, ಟೆಲಿಕಾಂಗಳು ಬಹುಬೇಗ ಈ ಕಾರ್ಯ ಮುಗಿಸಲು ಮುಂದಾಗಿವೆ.!!

ಆಧಾರ್-ಸಿಮ್ ಲಿಂಕ್ ಮಾಡಲು ಕೊನೆ ದಿನಾಂಕ ಯಾವಾಗ?..ಏಕೆ ಮಾಡಿಸಲೇಬೇಕು?

ಬಯೋಮೆಟ್ರಿಕ್ ಮೇಷಿನ್ ಯಾವುದೇ ಮೊಬೈಲ್ ಅಂಗಡಿಗೆ ತೆರಳಿ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಿಸಬಹುದಾಗಿದ್ದು, ರೀಚಾರ್ಜ್ ವೇಳೆಯೂ ಅರ್ಜಿ ತುಂಬಿ ಆಧಾರ್ ಜೋಡನೆ ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಸೂಚನೆ ನೀಡಿದೆ.

ಆಧಾರ್-ಸಿಮ್ ಲಿಂಕ್ ಮಾಡಲು ಕೊನೆ ದಿನಾಂಕ ಯಾವಾಗ?..ಏಕೆ ಮಾಡಿಸಲೇಬೇಕು?

ಮೊಬೈಲ್ ಸಿಮ್ ದುರ್ಬಳಕೆ ತಡೆಗೆ ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ವಿವರಗಳನ್ನು ಸುಪ್ರಿಂ ಕೋರ್ಟ್ ಕೇಂದ್ರ ಸರಕಾರದ ಬಳಿ ಕೇಳಿಕೊಂಡಿತ್ತು. ಅದರಂತೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ತ್ರಿಸದಸ್ಯ ಪೀಠ, 2017ನೇ ವರ್ಷದೊಳಗೆ ಸಿಮ್- ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ.

ಓದಿರಿ: ಒಂದೇ ಒಂದು ತಪ್ಪು ಬ್ಯಾಟರಿ ಸ್ಪೋಟಕ್ಕೆ ಕಾರಣ!!.ಎಲ್ಲರೂ ತಪ್ಪು ಮಾಡುತ್ತಿದ್ದಾರೆ!!

Best Mobiles in India

English summary
Why you need to link your Aadhaar and mobile numbers

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X