ಮಾನಸಿಕ ಆರೋಗ್ಯಕ್ಕೆ ಅಗ್ರ ಶ್ರೇಯಾಂಕಿತ ವೆಬ್ಸೈಟ್ ವಿಕಿಪೀಡಿಯ:ವರದಿ

Posted By: Varun
ಮಾನಸಿಕ ಆರೋಗ್ಯಕ್ಕೆ ಅಗ್ರ ಶ್ರೇಯಾಂಕಿತ ವೆಬ್ಸೈಟ್ ವಿಕಿಪೀಡಿಯ:ವರದಿ

ಒಂದು ಅಧ್ಯಯನದ ಪ್ರಕಾರ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ಬಂದಾಗ ವಿಕಿಪೀಡಿಯ ಅಗ್ರ ಶ್ರೇಯಾಂಕಿತ ವೆಬ್ಸೈಟ್ ಎಂದು ತಿಳಿಸಿದೆ.

ಮೆಲ್ಬೋರ್ನ್ ವಿಶ್ವವಿದ್ಯಾಲಯದ ಸಂಶೋಧಕರು ಮಾನಸಿಕ ಆರೋಗ್ಯ ಸಂಬಂಧಿತ ವಿಷಯಗಳ ಬಗ್ಗೆ ಮಾಹಿತಿ ಪಡೆಯವ ಜನರನ್ನು ಅಭ್ಯಸಿಸಿ ಮೌಲ್ಯಮಾಪನ ಮಾಡಿದಾಗ ಸ್ಕಿಜೋಫ್ರೇನಿಯಾ ಮತ್ತು ಖಿನ್ನತೆ ಬಗೆಗಿನ ಮಾಹಿತಿಗಾಗಿ ಜನರು ಹುಡುಕುತ್ತಾರೆಂದೂ, ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಮತ್ತು ಮನೋರೋಗ ಪಠ್ಯಪುಸ್ತಕಗಳಲ್ಲಿನ ಮಾಹಿತಿಯನ್ನು ಕಲೆಹಾಕಿ ವಿಕಿಪೀಡಿಯ ವೆಬ್ಸೈಟ್ ನಲ್ಲಿ ಸಿಗುವ ಮಾಹಿತಿಯ ಜೊತೆ ತುಲನೆ ಮಾಡಿದಾಗ ವಿಕಿಪೀಡಿಯದಲ್ಲಿನ ಮಾಹಿತಿ ಹೆಚ್ಚು ಉಪಯುಕ್ತವಾಗಿತ್ತು ಎಂಬ ಕಂಡುಹಿಡಿದಿದ್ದಾರೆ.

ಇದರ ಜೊತೆಗೆ ಅಂತರ್ಜಾಲದಲ್ಲಿ ಈ ವಿಷಯಗಳಿಗೆ ಸಂಬಂಧಿಸಿದ ವಿಕಿಪೀಡಿಯ ಮಾಹಿತಿ ಹೆಚ್ಚಾಗಿ ಅವಲಂಬಿಸಬಹುದೆಂದೂ ತಿಳಿಸಿದ್ದಾರೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot