ವಿಪ್ರೋ ಬಸ್ಸಿನಲ್ಲಿ ವೈಫೈ
ವಿಪ್ರೋ ತಮ್ಮ ಕಂಪೆನಿಯ ಉತ್ಪಾದನೆಯನ್ನು ಹೆಚ್ಚಿಸಲು ಬಸ್‌ನಲ್ಲೇ ವೈಫೈ ಅಳವಡಿಸಲು ಮುಂದಾಗುತ್ತಿದೆ.ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಈ ಸಂಬಂಧ ಸಿಸ್ಟಂ ಶ್ಯಾಮ್‌ಟೆಲಿಸರ್ವಿಸ್ ಜೊತೆ ಮಾತುಕತೆ ನಡೆಸಿದ್ದಾರೆ.
ಆರಂಭಿಕ ಹಂತವಾಗಿ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನ ನೂರು ಬಸ್‌ನಲ್ಲಿ ವೈಫೈ ಅಳವಡಿಸಲು ವಿಪ್ರೋ ಉದ್ದೇಶಿಸಿದ್ದು,ಬಳಿಕ ದೇಶದ ಬೇರೆ ನಗರಗಳಲ್ಲಿ ರುವ ಕಂಪೆನಿಯ ಬಸ್ಸಿನಲ್ಲಿ ವೈಫೈ ಅಳವಡಿಸಲಿದೆ.

ಬೆಂಗಳೂರು ವಿಪ್ರೋದಲ್ಲಿ 1.46 ಲಕ್ಷ ಸಿಬ್ಬಂದಿಗಳಿದ್ದು ಹೆಚ್ಚಿನ ಸಿಬ್ಬಂದಿಗಳು ಬಸ್ಸಿನಲ್ಲೇ ಬರುತ್ತಿದ್ದಾರೆ.ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌ನಿಂದಾಗಿ ಆಫೀಸ್ ಉತ್ಪಾದನೆ ಕಡಿಮೆಯಾಗುತ್ತಿದ್ದು,ಈ ಸಮಸ್ಯೆ ನಿವಾರಿಸಲು ವಿಪ್ರೋ ಬಸ್ಸಿನಲ್ಲಿ ವೈಫೈ ಅಳವಡಿಸಲು ಮುಂದಾಗಿದೆ.
ವಿಪ್ರೊದ ಈ ಹೊಸ ಯೋಜನೆಗೆ ಮಿಶ್ರ ಪ್ರತಿಕ್ರಿಯೆ ಉದ್ಯೋಗಿಗಳಿಂದ ವ್ಯಕ್ತವಾಗಿದೆ. ಕ್ಲಿಷ್ಟಕರವಾದ ಕೋಡ್‌ಗಳನ್ನು ಬರೆದು ಪರೀಕ್ಷಿಸಲು ವೈಫೈ ಪ್ರಯೋಜನವಾಗದು ಎಂದು ಕೆಲವರು ಹೇಳಿದ್ದರೆ, ಕೆಲ ಉದ್ಯೋಗಿಗಳು ಆಫೀಸ್ ಕೆಲಸದ ಒತ್ತಡ ಕಡಿಮೆ ಮಾಡಲು ಹೊಸ ಬೆಳವಣಿಗೆ ಒಳ್ಳೇಯದು ಎಂದು ವಿಪ್ರೋದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
