ರಿಮೋಟ್ ಸಹಾಯವಿಲ್ಲದೇ ಟೀವಿ ಚಾನೆಲ್ ಬದಲಾಯಿಸಿ
ಇನ್ನು ಮುಂದೆ ಚಪ್ಪಾಳೆಯನ್ನು ತಟ್ಟುವ ಮೂಲಕ ಮನೆಯ ವಿದ್ಯುತ್ ಬಲ್ಬ್‌ನ್ನು ಆರಿಸಬಹುದು.ರಿಮೋಟ್‌ನ ಸಹಾವಿಲ್ಲದೇ ಟೀವಿಯ ಚಾನೆಲ್‌ನ್ನು ಬದಲಾಯಿಸಬಹುದು!
ಹೌದು. ಇನ್ನು ಕೆಲವೇ ವರ್ಷಗಳಲ್ಲಿ ಕೈ ಸನ್ನೆಯ ಮೂಲಕ ನಿಯಂತ್ರಣ ಮಾಡಬಹುದಾದ ಮನೆಬಳಕೆಯ ವಸ್ತುಗಳು ಬಂದರೂ ಆಶ್ಚರ್ಯವಿಲ್ಲ. ಸಂಶೋಧಕರು ಕೈ ಸನ್ನೆಯ ಮೂಲಕ ಕೆಲಸ ಮಾಡುವ ಟೀವಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದು ಕೈ ಮೂಲಕವೇ ಟೀವಿಯ ವಾಲ್ಯೂಮ್ ನಮಗೆ ಬೇಕಾದಂತೆ ಬದಲಾಯಿಸಿಬಹುದು ಎಂದು ಹೇಳಿದ್ದಾರೆ.
ವೈಫೈ ತಂತ್ರಜ್ಞಾನದ ಮೂಲಕ ಇದು ಕೆಲಸ ಮಾಡುವುದರಿಂದ ವೈಸಿ(WiSee) ಎಂದು ಹೆಸರಿಟ್ಟಿದ್ದಾರೆ. ಹಿಡಿಯುವುದು, ತಳ್ಳುವುದು ಸೇರಿದಂತೆ ಒಂಭತ್ತು ರೀತಿಯ ಕೈ ಸನ್ನೆಯನ್ನು ಈ ತಂತ್ರಜ್ಞಾನ ಗ್ರಹಿಸುವ ಸಾಮಾರ್ಥ್ಯ ಹೊಂದಿದ್ದು, ಶೇ.94ರಷ್ಟು ನಿಖತರತೆ ಸಾಧಿಸಿದ್ದೇವೆ ಎಂದು ಸಂಶೋಧಕರು ತಿಳಿಸಿದ್ದಾರೆ.
<center><center><iframe width="640" height="360" src="http://www.youtube.com/embed/VZ7Nz942yAY?feature=player_embedded" frameborder="0" allowfullscreen></iframe></center></center>
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications