'ಹಾನರ್ ಆಫ್ ಕಿಂಗ್ಸ್' ಗೇಮ್‌ ಆಡುವ ಹುಚ್ಚಿಗೆ ಕಣ್ಣು ಕಳೆದುಕೊಂಡ ಯುವತಿ!!

ಕಣ್ಣಿನಲ್ಲಿ ರೆಟಿನಲ್ ಆರ್ಟರಿ ಒಕ್ಲುಶನ್ ಎಂಬ ಸಮಸ್ಯೆ ಇದ್ದು, ಆ ಯುವತಿ ಶಾಶ್ವತವಾಗಿ ಕುರುಡಾಗುವ ಅಪಾಯ ಇದೆ ಪರಿಶೀಲಿಸಿದ ವೈದ್ಯರು ಎಂದು ಹೇಳಿದ್ದಾರೆ.

|

ಮೊಬೈಲ್ ಗೇಮ್‌ಗಳು ನಮ್ಮ ಮನಸಿಗೆ ವಿಶ್ರಾಂತಿ ಸೇರಿದಂತೆ ನೆಮ್ಮದಿಯನ್ನು ನೀಡಲಿವ ಎನ್ನುತ್ತವೆ ವರದಿಗಳು. ಆದರೆ, ಅತಿಯಾದರೆ ಅಮೃತವು ವಿಷ ಎಂಬಂತೆ ಮೊಬೈಲ್‌ನಲ್ಲಿ ದಿನವಿಡೀ ಗೇಮ್ ಆಡುತ್ತಿದ್ದ ಮಹಿಳೆಯೋರ್ವಳು ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.!!

ಜಾಗತಿಕವಾಗಿ ಹೆಚ್ಚು ಜನಪ್ರಿಯವಾಗಿರುವ ಹಾನರ್ ಆಫ್ ಕಿಂಗ್ಸ್ ಗೇಮ್‌ ಅನ್ನು ಹೆಚ್ಚು ಆಡುತ್ತಿದ್ದ ಚೀನಾದ 20 ವರ್ಷದ ಯುವತಿಯೋರ್ವಳು ಭಾಗಶಃ ಕುರುಡಿಯಾಗಿದ್ದಾಳೆ.!! ಅವಳ ಕಣ್ಣಿನಲ್ಲಿ ರೆಟಿನಲ್ ಆರ್ಟರಿ ಒಕ್ಲುಶನ್ ಎಂಬ ಸಮಸ್ಯೆ ಇದ್ದು, ಆ ಯುವತಿ ಶಾಶ್ವತವಾಗಿ ಕುರುಡಾಗುವ ಅಪಾಯ ಇದೆ ಪರಿಶೀಲಿಸಿದ ವೈದ್ಯರು ಎಂದು ಹೇಳಿದ್ದಾರೆ.

 'ಹಾನರ್ ಆಫ್ ಕಿಂಗ್ಸ್' ಗೇಮ್‌ ಆಡುವ ಹುಚ್ಚಿಗೆ ಕಣ್ಣು ಕಳೆದುಕೊಂಡ ಯುವತಿ!!

ಹಾನರ್ ಆಫ್ ಕಿಂಗ್ಸ್ ಗೇಮ್‌ ನಿಂದ ಕಣ್ಣು ಹಾಳಾಗಿದೆ ಎಂದು ಹೇಳಲಾಗಿರುವ ಆ ಯುವತಿಯು ದಿನವಿಡಿ ಆ ಗೇಮ್ ಆಡುತ್ತಿದ್ದಳು ಎನ್ನಲಾಗಿದೆ. ಪ್ರತಿದಿನ ಸರಾಸರಿ ಹತ್ತುಗಂಟೆಗಳ ಕಾಲ ಈ ಗೇಮ್ ಆಡುತ್ತಿದ್ದಳು ಎಂದು ಅವರ ಪೋಷಕರು ಹೇಳಿದ್ದಾರೆ. ಮತ್ತು ತಮ್ಮ ಎಚ್ಚರಿಕೆಯನ್ನು ಸಹ ಅವಳು ನಿರ್ಲಕ್ಷಿಸಿದ್ದಾಗಿ ಅವರು ತಿಳಿಸಿದ್ದಾರೆ.!!

 'ಹಾನರ್ ಆಫ್ ಕಿಂಗ್ಸ್' ಗೇಮ್‌ ಆಡುವ ಹುಚ್ಚಿಗೆ ಕಣ್ಣು ಕಳೆದುಕೊಂಡ ಯುವತಿ!!

ಮೊಬೈಲ್‌ನಲ್ಲಿ ಆಟವಾಡಲು ರೋಚಕವಾಗಿರುವ ಈ ಹಾನರ್ ಆಫ್ ಕಿಂಗ್ಸ್ ಗೇಮ್ ಅನ್ನು ಸದರಿಸುಮಾರು 200 ಮಿಲಿಯನ್‌ಗಿಂತಲೂ ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಂಡಿದ್ದು, ಈ ಗೇಮ್ ಈಗಾಗಲೇ ಬಾರಿ ಜನಪ್ರಿಯವಾಗಿದೆ.!! ಇನ್ನು ಈ ಗೇಮ್‌ ಅನ್ನು 12 ವರ್ಷದೊಳಗಿನ ಮಕ್ಕಳು ಆಡದಂತೆ ಗೇಮ್‌ ಡೆವಲಪರ್‌ಗಳು ನಿರ್ಬಂಧ ವಿಧಿಸಸಿದ್ದಾರೆ.!!

ಓದಿರಿ: ಭಾರತದಲ್ಲಿಂದು ಪೂರ್ಣ ಡಿಸ್‌ಪ್ಲೇ ಫೋನ್ "ಶಿಯೋಮಿ ಮೈ ಮಿಕ್ಸ್ 2" ಬಿಡುಗಡೆ!!

Best Mobiles in India

English summary
A woman from China has gone partially blind, after spending an entire day playing a game on her smartphone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X