Home
ಸುದ್ದಿಜಾಲ

ಟ್ವಿಟ್ಟರ್‌ನಲ್ಲಿ ಬಂದಿದೆ ಹೆಚ್ಚು ಫಿಟ್‌ನೆಸ್ ಟ್ವೀಟ್‌ಗಳು

By Shwetha

ಹೊಸ ವರ್ಷ 2015 ಕ್ಕಾಗಿ ಬಳಕೆದಾರರು ಮಾಡಿಕೊಂಡಿರುವ ಹೆಚ್ಚು ಜನಪ್ರಿಯ ತೀರ್ಮಾನಗಳನ್ನು ಟ್ವಿಟ್ಟರ್ ಹಂಚಿಕೊಂಡಿದೆ. 2014 ರಾದ್ಯಂತ ವಿಶ್ವ ಕಪ್ ಗೆಲುವುಗಳು, ಹೆಚ್ಚು ಆಕರ್ಷಕ ಚಟುವಟಿಕೆಗಳು, ಅನ್ವೇಷಣೆಗಳನ್ನು ಟ್ವಿಟ್ಟರ್ ಗುರುತು ಮಾಡಿಕೊಂಡಿದೆ. ಹೊಸ ವರ್ಷದ ಆರಂಭದಲ್ಲಿ ನೀವು ಮಾಡಿಕೊಂಡಿರುವ ತೀರ್ಮಾನಗಳನ್ನು ತಿಳಿದುಕೊಳ್ಳಲು ನಾವು ಇಷ್ಟಪಟ್ಟಿದ್ದು ಯಾವೆಲ್ಲಾ ನಿರ್ಧಾರಗಳು ಅತಿ ಪ್ರಮುಖವಾಗಿವೆ ಎಂಬುದನ್ನು ಮನಗಾಣಲು ಈ ಸಾಮಾಜಿಕ ತಾಣ ತೀರ್ಮಾನಿಸಿದ್ದು ಇದರ ಪ್ರಕಾರವಾಗಿ ವರ್ಕ್ ಔಟ್ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ತೂಕವನ್ನು ಇಳಿಸಿಕೊಂಡು ಸಂತೋಷವಾಗಿರಿ ಎಂಬುದು ಹೆಚ್ಚಿನ ಬಳಕೆದಾರರ ಇಚ್ಛೆಯಾಗಿದ್ದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಹೊಸ ವರ್ಷಕ್ಕಾಗಿ ಫಿಟ್‌ನೆಸ್ ರೆಸಲ್ಯೂಶನ್

ಧೂಮಪಾನ, ಮಧ್ಯಪಾನ, ನಮ್ಮನ್ನು ನಾವು ಪ್ರೀತಿಸುವುದು, ಇನ್ನಷ್ಟು ಹೆಚ್ಚು ಕೆಲಸ ಮಾಡುವುದು ಮೊದಲಾದ ನಿರ್ಧಾರಗಳನ್ನು ಹೊಸ ವರ್ಷಕ್ಕಾಗಿ ಟ್ವಿಟ್ಟರ್ ಬಳಕೆದಾರರು ಮಾಡಿಕೊಂಡಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.
ಇನ್ನು ಹೊಸ ವರ್ಷ 2015 ರ ಸಂಭ್ರಮಾಚರಣೆಗಾಗಿ ಇಂಗ್ಲೀಷ್ ಕೀವರ್ಡ್ ಮಾತ್ರ ಬಳಸಿಕೊಂಡು ನಡೆಸಿದ ಹುಡುಕಾಟದಲ್ಲಿ ಈ ಎಲ್ಲಾ ಮಾಹಿತಿಗಳು ದೊರಕಿವೆ. ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅರವಿಂದ ಕೇಜ್ರಿವಾಲ್, ಪ್ರಣಬ್ ಮುಖರ್ಜಿ ಹೊಸ ವರ್ಷಕ್ಕಾಗಿ ಶುಭ ಕೋರಿ ಮಾಡಿರುವ ಟ್ವೀಟ್‌ಗಳನ್ನು ಟ್ವಿಟ್ಟರ್ ಹಂಚಿಕೊಂಡಿದೆ.

Best Mobiles in India

English summary
Twitter on Thursday shared the list of most popular New Year 2015 resolutions shared by its users on the micro-blogging platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+