Subscribe to Gizbot

ಟಾಪ್‌-30 ಗ್ರೀನ್‌ ಗ್ಯಾಡ್ಜೆಟ್‌ಗಳು

Posted By:

ಭೂಮಿಯನ್ನು ‘ಮಾತೃಭೂಮಿ, ಭೂಮಿತಾಯಿ ಎಂದುಕರೆಯುತ್ತೇವೆ. ಈ ಭೂಮಿ ವನ್ಯ, ಖನಿಜ ಖಜಾನೆಯಾಗಿರುವುದರಿಂದ ‘ರತ್ನಗರ್ಭಾ ವಸುಂಧರೆ, ಹಸಿರು ನೀಲಾಂಬರ ಭೂಷಿತೆ' ಎಂದೆಲ್ಲಾ ವ್ಯಾಖ್ಯಾನಿಸುತ್ತೇವೆ. ಆದರೆ ಈ ಭೂಮಿಯನ್ನು ಇಂದು ಅಭಿವೃಧ್ಧಿಯ ಹೆಸರಿನಲ್ಲಿ ಬಲಿ ಕೊಡುತ್ತಿದ್ದೇವೆ. ಈ ಪರಿಣಾಮಗಳಿಂದ ಭೂಮಿಯಲ್ಲಿ ಇಂದು ಬಿಸಿ ಹೆಚ್ಚಾಗುತ್ತಿದೆ.ಕಾಲ ಕಾಲದಲ್ಲಿ ಬರಬೇಕಾಗಿದ್ದ ಮಳೆ ಬೇರೆ ಸಮಯದಲ್ಲಿ ಬರುತ್ತಿದೆ. ಚಂಡಮಾರುತ, ಭೂಕಂಪ, ಬರಗಾಲದಂತಹ ವಿಕೋಪಗಳು ಸೃಷ್ಟಿ ಮಾಡುವ ಮೂಲಕ ಭೂಮಿತಾಯಿ ತನ್ನ ಮಾನವನ ಅಭಿವೃದ್ಧಿ ವಿರುದ್ಧ ನರ್ತನ ಮಾಡುತ್ತಿದ್ದಾಳೆ.

ಇದ್ದಕ್ಕಿದ್ದಂತೆ ಭೂಮಿಯ ವಿಚಿತ್ರ ವರ್ತನೆಗಳಿಂದ ಎಚ್ಚೆತ್ತ ಅಮೆರಿಕದ ಸೆನೆಟರ್ ಗೆರಾಯ್ಡಿ ನೆಲ್ಸನ್ 1970ರ ಏಪ್ರಿಲ್ 22ರಂದು ಭೂಮಿ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ‘ವಿಶ್ವ ಭೂಮಿ ದಿನ' ಆರಂಭಿಸಿದ. ದಶಕಗಳ ಕಾಲ ಅಮೆರಿಕಕ್ಕೆ ಮಾತ್ರ ಈ ದಿನ ಸೀಮಿತವಾಗಿತ್ತು. 1990ರ ನಂತರ ವಿಶ್ವದ ಉಳಿದ ರಾಷ್ಟ್ರಗಳು ಈ ದಿನದ ಮಹತ್ವನ್ನು ಅರಿತು ತಮ್ಮ ದೇಶದಲ್ಲೂ ಭೂಮಿ ದಿನವನ್ನು ಆಚರಿಸಲು ತೊಡಗಿದವು.

ಭೂಮಿ ದಿನಾಚರಣೆ ಅಂಗವಾಗಿ ಗಿಜ್ಬಾಟ್‌ ಟಾಪ್‌-10 ಗ್ರೀನ್‌ ಗ್ಯಾಡ್ಜೆಟ್‌ ಮತ್ತು ಇಂದಿನ ಗೂಗಲ್ ಡೂಡಲ್‌ ಚಿತ್ರವನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಡೂಡಲ್‌

ಗೂಗಲ್‌ ಡೂಡಲ್‌

ಲಾಗಿಟೆಕ್‌ ವೈರ್‌ಲೆಸ್‌ ಸೋಲಾರ್‌ ಕೀಬೋರ್ಡ್

ಗ್ರೀನ್‌ ಗ್ಯಾಡ್ಜೆಟ್‌ಗಳು

ಬಿದಿರಿನ ಕೀ ಬೋರ್ಡ್

ಗ್ರೀನ್‌ ಗ್ಯಾಡ್ಜೆಟ್‌ಗಳು

ದಿ ವಾಟರ್‌ಪೆಬಲ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಇಕೋ ಬಟನ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಎಚ್‌2o ಶವರ್‌ ರೇಡಿಯೋ

ಗ್ರೀನ್‌ ಗ್ಯಾಡ್ಜೆಟ್‌ಗಳು

ಎಚ್‌2o ಶವರ್‌ ರೇಡಿಯೋ

ಗ್ರೀನ್‌ ಗ್ಯಾಡ್ಜೆಟ್‌ಗಳು

ಇಕೋ ಲಾಜಿಕ್‌ ಫೋನ್‌ ಕೇಸ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಇಕೋ ಕ್ಯಾನ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಸ್ಪಿನ್ ಇಕೋ ಮೀಡಿಯಾ ಪ್ಲೇಯರ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಪೇಪರ್‌ ಪಲ್ಪ್‌ ಕ್ಲಾಕ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಬ್ಲೂ ಚಿಪ್‌ ಸೋಲಾರ್‌ ಪವರ್‌ ಮೊಬೈಲ್‌ ಫೋನ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಸೋಲಾರ್‌ ಕ್ಯಾಂಡಲ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಕಿನ್ನಿ ಪ್ಲೇಯರ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಸೋಲಾರ್‌ ಲೈಟ್‌ ಕ್ಯಾಪ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಲಾಗಿಟೆಕ್‌ ವೈರ್‌ಲೆಸ್‌ ಸೋಲಾರ್‌ ಕೀಬೋರ್ಡ್

ಗ್ರೀನ್‌ ಗ್ಯಾಡ್ಜೆಟ್‌ಗಳು

ಸೋಲಾರ್‌ ಬೈಕ್‌ ಲೈಟ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಸೋಲಾರ್‌ ಫೈರಿ ಲೈಟ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಸೋಲಾರ್‌ ಚಾರ್ಜಿಂಗ್‌ ವೆದರ್‌ ಸ್ಟೇಷನ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಮೂನ್‌ಲೈಟ್‌ ನೈಟ್‌ ಲೈಟ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಸೋಲಾರ್‌ ಪವರ್‌ ಎಲ್‌ಇಡಿ ಲೈಟ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಪವರ್‌ ಪ್ಲಸ್‌ ಲಿಯೋಪಾರ್ಡ್ ರಿಮೋಟ್‌ ಕಂಟ್ರೋಲ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಸೋಲಾರ್‌ ಪ್ಲ್ಯಾಂಟ್‌ ಪಾಟ್ಸ್‌

ಗ್ರೀನ್‌ ಗ್ಯಾಡ್ಜೆಟ್‌ಗಳು

ಎಲೆಕ್ಟ್ರಾಲಿಕ್ಸ್‌ ಹೈಡ್ರೋಸ್ಪೀಯರ್‌(Electrolux Hydrosphere)

ಗ್ರೀನ್‌ ಗ್ಯಾಡ್ಜೆಟ್‌ಗಳು

ಪೆಟ್‌ ಪ್ಲ್ಯಾಂಟ್

ಗ್ರೀನ್‌ ಗ್ಯಾಡ್ಜೆಟ್‌ಗಳು

ಹೈಡ್ರೋಪೋನಿಕ್ ಪ್ಲಾಂಟರ್ಸ್(Home Hydroponic Planter)

ಗ್ರೀನ್‌ ಗ್ಯಾಡ್ಜೆಟ್‌ಗಳು

ಹಸಿರು ಆಡುಗೆ ಕೊಣೆ

ಗ್ರೀನ್‌ ಗ್ಯಾಡ್ಜೆಟ್‌ಗಳು

ಸೌಂಡ್‌ ಗಾರ್ಡನ್‌(Sound Garden)

ಗ್ರೀನ್‌ ಗ್ಯಾಡ್ಜೆಟ್‌ಗಳು

 ಎಲ್‌ಇಡಿ ಗ್ರೋ ಲೈಟ್

ಗ್ರೀನ್‌ ಗ್ಯಾಡ್ಜೆಟ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot