ವೈಫಿ ಗ್ಯಾಡ್ಜೆಟ್‌ಗಳು ಇಲ್ಲಿವೆ ನೋಡಿ.

Written By:

ಇಂಟರ್‌ನೆಟ್‌ ಬಳಸುವ ಗ್ರಾಹಕರಾದ್ರೆ ನಿಮಗೆ ವೈಫಿ (wi fi) ಪದ ಚಿರಪರಿಚಿತ. ದೊಡ್ಡ ದೊಡ್ಡ ನಗರಗಳಲ್ಲಿ ದೊಡ್ಡ ಶಾಪಿಂಗ್‌ ಮಾಲ್‌ಗಳಲ್ಲಿ, ಕಾಲೇಜ್‌ ಕ್ಯಾಂಪಸ್‌ಗಳಲ್ಲಿ ಈ ವೈಫಿ ಇರುತ್ತದೆ. ಯಾವುದೇ ವೈರ್‌ಲೆಸ್‌ ಸಂಪರ್ಕ ಇಲ್ಲದೇ ವೈಫಿ ಮುಖಾಂತರ ನಿಮ್ಮ ಲ್ಯಾಪ್‌ಟಾಪ್‌ , ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್‌ನೆಟ್‌ ಬಳಸಬಹುದು. ವೈಫಿ ಸಿಗ್ನಲ್‌ ಇರುವ ನಿಗದಿತ ಪ್ರದೇಶದೊಳಗೆ ನೀವು ಎಲ್ಲಿ ಬೇಕಾದ್ರೂ ಕುಳಿತು ನೀವು ಇಂಟರ್‌ನೆಟ್‌ ಬಳಸಬಹುದು. ಇಲ್ಲಿಯವರೆಗೆ ನೀವು ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳಲ್ಲಿ ವೈಫಿ ಇರುವುದನ್ನು ನೋಡಿರಬಹುದು. ಆದ್ರೆ ಗಿಜ್ಬಾಟ್‌ ವೈಫಿ ಕನೆಕ್ಟ್‌ ಮಾಡಬಾಹುದಾದ ಬೆಡ್‌ ಫ್ಯಾನ್‌,ಫೋಟೋ ಸ್ಕ್ಯಾನರ್‌ ಸೇರಿದಂತೆ ಹಲವಾರು ವೈಫಿ ಗ್ಯಾಡ್ಜೆಟ್‌ಗಳ ಚಿತ್ರಗಳನ್ನು ತಂದಿದೆ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Rover 2.0 Wireless Spy Tank

Rover 2.0 Wireless Spy Tank

Air Conditioner with Wi-Fi Control

Air Conditioner with Wi-Fi Control

Wi-Fi Portable Document and Photo Scanner

Wi-Fi Portable Document and Photo Scanner

Wi-Fi Smart Light Bulb

Wi-Fi Smart Light Bulb

Wi-Fi Toys

Wi-Fi Toys

Wi-Fi Smart Scale

Wi-Fi Smart Scale

Wi- Fi Bed Fan

Wi- Fi Bed Fan

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot