ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ
ಇದು ಅಂತಿಂಥ ಬೋಟ್ ಅಲ್ಲ. ಇದೊಂದು ಸೋಲಾರ್ ಪವರ್ ಹೊಂದಿರುವ ಬೋಟ್. ವಿಶ್ವದ ಅತ್ಯಂತ ದೊಡ್ಡ ಸೋಲಾರ್ ಬೋಟ್ ಎಂಬ ಹೆಗ್ಗಳಿಕೆ ಈ ಬೋಟ್‌ಗೆ ಇದೆ. 31 ಮೀಟರ್ ಉದ್ದ, 15 ಮೀಟರ್ ಅಗಲವನ್ನು ಹೊಂದಿರುವ ಈ ಬೋಟ್ ಹೆಸರು ಟರ್ನರ್ ಪ್ಲಾನೆಟ್ ಸೋಲಾರ್. ಸಂಪೂರ್ಣ ಸೂರ್ಯನ ಬೆಳಕಿನ ಶಕ್ತಿಯೇ ಈ ಬೋಟ್‌ಗೆ ಇಂಧನ. ಪ್ಲಾನೆಟ್ ಸೋಲಾರ್ ಸಂಸ್ಥೆ 15 ಮಿಲಿಯನ್‌ಡಾಲರ್ ಖರ್ಚು ಮಾಡಿ ಈ ಸೋಲಾರ್ ಬೋಟನ್ನು ತಯಾರಿಸಿದೆ. ಗಂಟೆಗೆ ಈ ಬೋಟ್ 26 ಕಿ. ಮೀ ವೇಗದಲ್ಲಿ ಚಲಿಸುವ ಬೋಟ್‌ನಲ್ಲಿ 4 ಮಂದಿ ಸಿಬ್ಬಂದಿ ಸಹಿತ 14 ಪ್ರಯಾಣಿಕರು ಪ್ರಯಾಣಿಸಬಹುದು. ಆದ್ರೆ ಇದು ಪ್ರಯಾಣಿಕರ ಬೋಟ್ ಅಲ್ಲ. ಸೋಲಾರ್ ಶಕ್ತಿಯನ್ನು ವಿಶ್ವದೆಲ್ಲೆಡೆ ಪ್ರಚಾರಕ್ಕಾಗಿ ಈ ಬೋಟ್‌ನ್ನು ಪ್ಲಾನೆಟ್ ಸೋಲಾರ್ ಕಂಪೆನಿ ಮೀಸಲಿಟ್ಟಿದೆ. 8 ವರ್ಷಗಳ ನಿರಂತರ ಪ್ರಯತ್ನದಿಂದ ಈ ಸೋಲಾರ್ ಬೋಟ್ ನಿರ್ಮಾಣ ಮಾಡಿದ್ದು, ನೋಡಲು ಅಕರ್ಷಕವಾಗಿದೆ. ಈ ಸೋಲಾರ್ ಬೋಟ್‌ನ ಅಕರ್ಷಕ ಚಿತ್ರಗಳನ್ನು ಗಿಜ್ಬಾಟ್ ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ

ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ

ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ

ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ

ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ

ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ

ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ

ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ

ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ

ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ

ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ

ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ

ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ



Click it and Unblock the Notifications








