ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?

By Suneel
|

ದೇಶದ ರಕ್ಷಣೆ ವಿಷಯ ಬಂದಾಗ ಯಾವ ದೇಶವು ಸಹ ರಾಜಿಯಾಗುವ ಸನ್ನಿವೇಶವೇ ಇರುವುದಿಲ್ಲ. ಆದರೂ ಸಹ ಇತ್ತೀಚಿನ ಜಾಗತಿಕ ಬೆಳವಣಿಗೆಯಿಂದ ವಿದೇಶಿ ಸಂಬಂಧಗಳು ವೃದ್ದಿಯಾಗುತ್ತಿರುವುದು ಸಂತೋಷದ ವಿಷಯವೇ, ಆದರೂ ಸಹ ಯಾವ ದೇಶವು ತಮ್ಮ ಮಿಲಿಟರಿ ಮತ್ತು ರಕ್ಷಣೆ ವಿಷಯದಲ್ಲಿ ಹಾಗೆ ಸುಮ್ಮನೆ ಜಡವಾಗಿಯಂತು ಕುಳಿತಿಲ್ಲ. ಸದಾಕಾಲ ತಮ್ಮ ಮಿಲಿಟರಿಯ ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ತಂತ್ರಜ್ಞಾನದ ಆಧಾರದಿಂದ ಅಭಿವೃದ್ದಿಪಡಿಸುತ್ತಲೇ ಇರುತ್ತವೆ.

ಇಂದಿನ ಲೇಖನದಲ್ಲಿ ದೇಶದ ರಕ್ಷಣೆ ವಿಷಯದ ಬಗ್ಗೆ ಹೇಳಲು ಕಾರಣ ಏನಪ್ಪಾ ಅಂದ್ರೆ ಇತ್ತೀಚಿನ ದಿನಗಳಲ್ಲಿ ಹಲವು ದೇಶಗಳು ತಂತ್ರಜ್ಞಾನ ಆಧಾರಿತ ವಿಶೇಷ ಟೆಕ್‌ ವೆಪನ್‌ಗಳನ್ನು ಅಭಿವೃದ್ದಿಪಡಿಸುತ್ತಿದ್ದು ಮಿಲಿಟರಿ ವಿಶೇಷ ಪಡೆಗಳಲ್ಲಿ ಅಮೂಲಾಗ್ರ ಬದಲಾವಣೆ ತಂದಿವೆ. ಹಲವು ದೇಶಗಳು ತಮ್ಮ ವಿಶೇಷ ಮಿಲಿಟರಿ ಪಡೆಗಳನ್ನು ತರಬೇತಿಯೊಂದಿಗೆ, ಟೆಕ್‌ ವೆಪನ್‌ಗಳ ಆಧಾರಿತವಾಗಿ ಹೇಗೆ ಅಭಿವೃದ್ದಿಪಡಿಸಿವೆ ಎಂಬುದನ್ನು ನಾವು ನಿಮಗೆ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ನಿಮ್ಮ ಪ್ರಕಾರ ಯಾವ ದೇಶದ ವಿಶೇಷ ಪಡೆ ಉತ್ತಮವಾಗಿದೆ ಎಂದು ಸಹ ಅಲೋಚಿಸಿ ನೋಡಿ ಒಮ್ಮೆ.

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಆಸ್ಟ್ರಿಯನ್‌ ದೇಶದ ತಂತ್ರಜ್ಞಾನ ಆಧಾರಿತ ಶೂಟರ್ ವೆಪನ್ ಅನ್ನು ಚಿತ್ರದಲ್ಲಿ ನೋಡಬಹುದು.

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಭಾರತದ ಹೆಮ್ಮೆಯ ಮಿಲಿಟರಿ ವಿಶೇಷ ಪಡೆ ಯಾವುದೆಂದರೆ "ಬ್ಲ್ಯಾಕ್ ಕ್ಯಾಟ್ ಕಮಾಂಡೋಸ್, ಭಾರತ".

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಬ್ರಿಟಿಷರ ವಿಶೇಷ ವಾಯು ಸೇನಾ ಪಡೆ.

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

"ಕೆನೆಡಿಯನ್‌ ಜಾಯಿಂಟ್‌ ಇನ್ಸಿಡೆಂಟ್‌ ರೆಸ್ಪಾನ್ಸ್‌ ಯುನಿಟ್'

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಚೀನಾ ಸೇನೆಯ ಅಶ್ವದಳ ವಿಭಾಗ. ಇದು ಅಲ್ಲಿನ ವಿಶೇಷ ಪಡೆಯಾಗಿದೆ.
ಚಿತ್ರ ಕೃಪೆ: http://wonderfulengineering.com/

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಚಿತ್ರದಲ್ಲಿರುವ MARCOS ವಿಶೇಷ ಪಡೆಯು ಈ ಹಿಂದೆ ಮೆರಿನ್‌ ಕಮಾಂಡೋಸ್ ಫೋರ್ಸ್‌ ಎಂದು ಹೆಸರು ಪಡೆದಿತ್ತು.

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಡೆನ್ಮಾರ್ಕ್‌ನ ಫ್ರೋಗ್ಮ್ಯಾನ್‌ ಪಡೆ. ಅಲ್ಲದೇ ಡೆನ್ಮಾರ್ಕ್‌ನ ವಿಶೇಷ ರಕ್ಷಣಾ ಪಡೆಯು ಇದಾಗಿದೆ.

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಫ್ರಾನ್ಸ್‌ನ ಸಾಗರ ಪಡೆಯು ನೀರಿನಲ್ಲಿರುವುದು. ಹಾಗೂ ಕಮಾಂಡೋಗಳು ಹೇಗೆ ವಿಶೇಷವಾಗಿ ಕಾಣುತ್ತಿದ್ದಾರೆ ಎಂದು ನೋಡಿರಿ.

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಜರ್ಮನ್‌ನ ಮಿಲಿಟರಿ ವಿಶೇಷ ಪಡೆಯ ಸೈನಿಕರಿವರು.

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಇರಾನಿಯನ್‌ ವಿಶೇಷ ಪಡೆ.

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಇರಾಕ್‌ ವಿಶೇಷ ಮಿಲಿಟರಿ ಪಡೆ.

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಐರಿಸ್‌ ಮಿಲಿಟರಿ ಪಡೆಯ ರೇಂಜರ್‌ಗಳು ಇವರು.

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಕೆನಡಾದ 'ಜಾಯಿಂಟ್‌ ಟಾಸ್ಕ್‌ ಪೋರ್ಸ್ 2'

 ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಕೋರಿಯಾದ ವಿಶೇಷ ಮಿಲಿಟರಿ ಪಡೆ.
ಚಿತ್ರ ಕೃಪೆ: ministry of national defense-korea

 ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಜರ್ಮನ್‌ನ SEK-M ವಿಶೇಷ ಮಿಲಿಟರಿ ಪಡೆಯ ಕಾರ್ಯಾಚರಣೆಯ ದೃಶ್ಯವಿದು.

 ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ವಿಶೇಷ ಸೇವಾ ಗ್ರೂಪ್‌ (ಎಸ್‌ಎಸ್‌ಜಿ) ಪಾಕಿಸ್ತಾನ.

 ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ನಾರ್ವೆ ದೇಶದ ನೌಕಾಪಡೆಯ ವಿಶೇಷ ದಳದ ಸೈನಿಕರು ವಿಶೇಷ ಟೆಕ್‌ ವೆಪನ್‌ ಹಿಡಿದಿರುವುದು.

 ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಟೆಕ್ನಾಲಜಿ ವೆಪನ್ ಹೊಂದಿರುವ ಮಿಲಿಟರಿ ವಿಶೇಷ ಪಡೆಗಳು

ಅಮೇರಿಕ ವಿಶೇಷ ಮಿಲಿಟರಿ ಪಡೆಯವರು ಹೇಗಿದ್ದಾರೆಂಬುದನ್ನು ನೋಡಿರಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಭಾರತ v/s ಪಾಕಿಸ್ತಾನ ಟಿ20: ಟಿವಿ ಶೋನಲ್ಲಿ ಅಖ್ತರ್‌ ಕೋಪಗೊಂಡದ್ದು ಏಕೆ?ಭಾರತ v/s ಪಾಕಿಸ್ತಾನ ಟಿ20: ಟಿವಿ ಶೋನಲ್ಲಿ ಅಖ್ತರ್‌ ಕೋಪಗೊಂಡದ್ದು ಏಕೆ?

ಆಪಲ್‌ ಗೋಲ್ಡ್‌ ವಾಚ್‌ನಲ್ಲಿ ಗೋಲ್ಡ್‌ ಇದೆಯೋ ಇಲ್ವೋ?ಆಪಲ್‌ ಗೋಲ್ಡ್‌ ವಾಚ್‌ನಲ್ಲಿ ಗೋಲ್ಡ್‌ ಇದೆಯೋ ಇಲ್ವೋ?

ಸಮಯಕ್ಕೆ ಸರಿಯಾಗಿ ತೆಗೆದ ಅದ್ಭುತ ಫೋಟೋಗಳುಸಮಯಕ್ಕೆ ಸರಿಯಾಗಿ ತೆಗೆದ ಅದ್ಭುತ ಫೋಟೋಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
World Most Dangerous tech weapons Special Forces Of The World. See How Your Country’s Army Looks Today. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X