ಸಪ್ಲೈಯರ್‌ ಇಲ್ಲದೇ ಹಾರಿಕೊಂಡು ಬರುತ್ತೆ ಊಟ ತಿಂಡಿ!

Posted By:

ಹಾರುವ ತಟ್ಟೆ ಇದೆಯೋ ಇಲ್ಲವೋ ಎಂದು ಚರ್ಚಿಸುವಾಗಲೇ ಲಂಡನ್‌ನಲ್ಲಿ ಹಾರುವ ತಟ್ಟೆ ಪ್ರತ್ಯಕ್ಷವಾಗಿದೆ! ಈ ತಟ್ಟೆ ಪ್ರತ್ಯಕ್ಷವಾಗಿರುವ ಸುದ್ದಿ ಮಾಧ್ಯಮಗಳಲ್ಲಿ ಹರಡಿದ್ದೇ ತಡ ಜನ ಅಶ್ಚರ್ಯಗೊಂಡು ಈ ಹಾರುವ ತಟ್ಟೆ ಇರುವ ಸ್ಥಳವನ್ನು ವೀಕ್ಷಿಸಲು ಮುಗಿಬಿದ್ದಿದ್ದಾರೆ.

ಕನ್‌ಫ್ಯೂಸ್‌ ಆಗಬೇಡಿ. ಅನ್ಯಗ್ರಹದ ಜೀವಿಗಳ ಹಾರುವ ತಟ್ಟೆಗೂ ಈ ಹಾರುವ ತಟ್ಟೆಗೂ ಏನು ಸಂಬಂಧವಿಲ್ಲ.ಈ ತಟ್ಟೆಯಲ್ಲಿ ಬರೀ ತಿಂಡಿ ಬಿಟ್ಟರೆ ಬೇರೆ ಏನು ಬರುವುದಿಲ್ಲ. ಲಂಡನ್‌ನಲ್ಲಿ ವಿಶ್ವದ ಪ್ರಪಥಮ ಹಾರಿಕೊಂಡು ಸರ್ವ್‌ ಮಾಡುವ ಹೋಟೆಲ್‌ ಆರಂಭಗೊಂಡಿದೆ. ಈ ಹೋಟೆಲ್‌ನಲ್ಲಿ ತಿಂಡಿಗಳನ್ನು ಆರ್ಡರ್‌ ಮಾಡಿದ್ರೆ ಸಪ್ಲೈಯರ್‌ ಇಲ್ಲದೇ ನೀವು ಆರ್ಡರ್‌ ಮಾಡಿದ ತಿಂಡಿಗಳು ಹಾರಿಕೊಂಡು ನಿಮ್ಮ ಟೇಬಲ್‌ ಹತ್ತಿರ ಬರುತ್ತವೆ.

ಸರ್ವ‌ರ್‌ ಬದಲಿಗೆ ಸಣ್ಣ ಹೆಲಿಕಾಫ್ಟರ್‌ ನಂತಿರುವ ಯಂತ್ರಗಳನ್ನು ಅಳವಡಿಸಿದ್ದು,ಅದರಲ್ಲಿ ತಿಂಡಿ ಮತ್ತು ಪಾನೀಯಗಳನ್ನು ಇಟ್ಟರೇ, ಅದು ನೇರವಾಗಿ ಅಡುಗೆ ಕೋಣೆಯಿಂದ ಗ್ರಾಹಕರ ಟೇಬಲ್‌ ಬರುತ್ತದೆ. ಇಲ್ಲಿ ಸರ್ವರ್‍ ಬದಲಿಗೆ ಈ ಸಾಧನಗಳನ್ನು ನಿಯಂತ್ರಣ ಮಾಡಲು ಒಬ್ಬ ವ್ಯಕ್ತಿಯನ್ನು ನಿಯೋಜಿಸಿದ್ದಾರೆ. ಐಟ್ರೇಯನ್ನು ಐಪ್ಯಾಡ್‌ ಮುಖಾಂತರ ನಿಯಂತ್ರಿಸಲಾಗುತ್ತದೆ. ಕಾರ್ಬ‌ನ್‌ ಫೈಬರ್‌ನಿಂದ ಈ ಸಾಧನವನ್ನು ಮಾಡಿದ್ದು, ಗಂಟೆಗೆ 40 ಕೀ.ಮೀ ವೇಗದಲ್ಲಿ ಈ ಸಾಧನ ಹಾರಬಲ್ಲದು. ಅಷ್ಟೇ ಅಲ್ಲದೇ ಇದನ್ನು 50 ಮೀಟರ್‌ ದೂರದಿಂದ ನಿಯಂತ್ರಿಸಬಹುದಂತೆ.

ಸಪ್ಲೈಯರ್‌ ಇಲ್ಲದೇ ಹಾರಿಕೊಂಡು ತಿಂಡಿಗಳು ಬರುವ ಜಪಾನ್‌ ಹೋಟೆಲ್‌ ಸುಶಿ ಲಂಡನ್‌ನಲ್ಲಿ ಈಗ ಪ್ರಸಿದ್ದಿಯಾಗಿದ್ದು, ಹಾರುವ ತಟ್ಟೆಯ ತಿಂದಿ ಸೇವಿಸಿಲು ಜನ ನುಗ್ಗುತ್ತಿದ್ದಾರೆ. ಹೀಗಾಗಿ ಇಲ್ಲಿ ಆ ಹೋಟೆಲ್‌ ನಲ್ಲಿ ಹೇಗೆ ತಿಂಡಿಗಳು ಹಾರಿಕೊಂಡು ಬರುತ್ತದೆ ಎನ್ನುವುದಕ್ಕೆ ಫೋಟೋ ಮತ್ತು ವೀಡಿಯೋವಿದೆ.ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ :

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot