ಜಗತ್ತಿನ 3 ಡಿ ಐಸ್‌ಕ್ಯೂಬ್ ಬಗ್ಗೆ ಕೇಳಿರುವಿರಾ?

Written By:

ಜಪಾನಿನ ಲಿಕ್ಕರ್ ಕಂಪೆನಿ 3 ಡಿ ಆಧಾರಿತ ಐಸ್ ಕ್ಯೂಬ್‌ಗಳನ್ನು ರಚಿಸಿದ್ದು ಇದನ್ನು "3 ಡಿ ಆನ್ ರಾಕ್" ಎಂದು ಕರೆಯಲಾಗಿದೆ. ಇದನ್ನು ಅತಿ ಸಣ್ಣದಾಗಿ ನಿಮ್ಮ ಮದ್ಯದ ಲೋಟದಲ್ಲಿ ನಿಲ್ಲುವಂತೆ ನಿರ್ಮಿಸಲಾಗಿದ್ದು ನಿಜಕ್ಕೂ ಅದ್ಭುತವೆನಿಸಿದೆ.

ಇಲ್ಲಿ ನಾವು ನೀಡಿರುವ ಸುಂದರ ಐಸ್‌ಕ್ಯೂಬ್ ಕೆತ್ತನೆಗಳು ನಿಮ್ಮ ಮನಸ್ಸಿಗೆ ಮುದ ನೀಡುತ್ತಾ ಮದ್ಯದ ಸ್ವಾದವನ್ನೂ ಹೆಚ್ಚಿಸಲಿದೆ. ಇನ್ನು ಚಿಯರ್ಸ್ ಹೇಳುವುದು ಮಾತ್ರ ನಿಮ್ಮ ಸರದಿಯಾಗಲಿ ಮತ್ತು ಮದ್ಯವನ್ನು ಈ ಐಸ್‌ಕ್ಯೂಬ್‌ನೊಂದಿಗೆ ಸವಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸುಂದರ ಕೆತ್ತನೆ

ಸುಂದರ ಕೆತ್ತನೆ

#1

ಐಸ್ ತುಂಡು ಹೇಗೆ ಕಲಾಕೃತಿಯಾಗುತ್ತಿದೆ ಎಂಬುದನ್ನು ನೋಡಿ.

ಸುಂದರ ನಿರ್ಮಾಣ

ಸುಂದರ ನಿರ್ಮಾಣ

#2

ಮದ್ಯದಲ್ಲಿ ತೇಲುತ್ತಿರುವ ಮಹಲು ಸುಂದರವಾಗಿದೆ

ಅಮೇರಿಕನ್ ದೇವತೆ

ಅಮೇರಿಕನ್ ದೇವತೆ

#3

ಅಮೇರಿಕನ್ ದೇವತೆಯನ್ನು ಮದ್ಯದ ಲೋಟದಲ್ಲಿ ನೋಡಿ.

ಅದ್ಭುತ

ಅದ್ಭುತ

#4

ಇದೊಂದು ಅದ್ಭುತ ಕಲಾಕೃತಿ ಎಂದೇ ಹೇಳಬಹುದು.

ಸುಂದರ ಮಹಲು

ಸುಂದರ ಮಹಲು

#5

ಸುಂದರ ಮಹಲು ಮಂಜುಗಡ್ಡೆಯಲ್ಲಿ ಮೂಡಿ ಬಂದಿದೆ.

ಚಿಯರ್ಸ್ ಹೇಳಿ

ಚಿಯರ್ಸ್ ಹೇಳಿ

#6

ಈ ಮಂಜುಗಡ್ಡೆ ತುಂಡಿನ ಸೌಂದರ್ಯವನ್ನು ನೋಡುತ್ತಾ ಚಿಯರ್ಸ್ ಹೇಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot