Subscribe to Gizbot

ವಿಶ್ವದ ಅತ್ಯಂತ ಮಾದಕ ಚೆಲುವಿನ ಹ್ಯಾಕರ್‌ ಈಕೆ

Posted By: Vijeth
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶ್ವದ ಅತ್ಯಂತ ಮಾದಕ ಚೆಲುವಿನ ಹ್ಯಾಕರ್‌ ಈಕೆ

kristina-svechinskaya-001

kristina-svechinskaya-001
ವಿಶ್ವದ ಅತ್ಯಂತ ಮಾದಕ ಚೆಲುವಿನ ಹ್ಯಾಕರ್‌ ಈಕೆ

kristina_svechinskaya_01

kristina_svechinskaya_01
ವಿಶ್ವದ ಅತ್ಯಂತ ಮಾದಕ ಚೆಲುವಿನ ಹ್ಯಾಕರ್‌ ಈಕೆ

kristina-svechinskaya-004

kristina-svechinskaya-004
ವಿಶ್ವದ ಅತ್ಯಂತ ಮಾದಕ ಚೆಲುವಿನ ಹ್ಯಾಕರ್‌ ಈಕೆ

russian-hacker

russian-hacker
ವಿಶ್ವದ ಅತ್ಯಂತ ಮಾದಕ ಚೆಲುವಿನ ಹ್ಯಾಕರ್‌ ಈಕೆ

kristina-svechinskaya-002

kristina-svechinskaya-002
ವಿಶ್ವದ ಅತ್ಯಂತ ಮಾದಕ ಚೆಲುವಿನ ಹ್ಯಾಕರ್‌ ಈಕೆ

kristina-svechinskaya-003

kristina-svechinskaya-003
ವಿಶ್ವದ ಅತ್ಯಂತ ಮಾದಕ ಚೆಲುವಿನ ಹ್ಯಾಕರ್‌ ಈಕೆ

kristina_svechinskaya_2

kristina_svechinskaya_2
ವಿಶ್ವದ ಅತ್ಯಂತ ಮಾದಕ ಚೆಲುವಿನ ಹ್ಯಾಕರ್‌ ಈಕೆ

kristina-svechinskaya-010

kristina-svechinskaya-010
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಈ ನೀಲಿ ಕಂಗಳ ಸುಂದರ ಚೆಲುವೆ ಕಂಪ್ಯೂಟರ್‌ ಹ್ಯಾಕಿಂಗ್‌ನಲ್ಲಿ ತುಂಬಾ ಕಿಲಾಡಿ ಎಂದರೆ ನಿಮಗೆ ನಂಬಲು ಅಸಾಧ್ಯ ಎಂದೆನಿಸಬಹುದು. ಹೌದು 21 ವರ್ಷ ವಯಸ್ಸಿನ ವಿದ್ಯಾರ್ಥಿನಿ ಆದಂತಹ ರಷ್ಯಾ ಮೂಲದ ಈ ಬೆಡಗಿ ಕ್ರಿಸ್ಟೀನಾ (Kristina Svechinskaya) ಆನ್‌ಲೈನ್‌ ಮೂಲಕ ಯುಎಸ್‌ ಹಾಗೂ ಬ್ರಿಟನ್‌ನಲ್ಲಿನ ಬ್ಯಾಂಕ್‌ಗಳಿಗೆ ಕನ್ನಹಾಕಿ ಕೊಟ್ಯಾಂತರ ರೂಪಾಯಿ ಹಣ ಕೊಳ್ಳೆ ಹೊಡೆದು ಪೊಲೀಸರಿಗೆ ಅತಿಥಿಯಾದ ಬಳಿಕ ಭಾರೀ ಸುದ್ದಿಯಲ್ಲಿದ್ದಾಳೆ.

ಅಂದಹಾಗೆ ಕ್ರಿಸ್ಟೀನಾಳನ್ನು ವಿಶ್ವದ ಅತಿ ಮಾದಕ ಚೆಲುವಿನ ಕಂಪ್ಯೂಟರ್‌ ಹ್ಯಾಕರ್‌ ಅಂತಲೂ ಕರೆಯಲಾಗುತ್ತಿದೆ. ಏಕೆಂದರೆ ಈ ವರೆಗೆ ಸಿಕ್ಕಿ ಬಿದ್ದಿರುವ ಎಲ್ಲಾ ಕಂಪ್ಯೂಟರ್‌ ಹ್ಯಾಕರ್‌ಗಳಿಗಿಂತಲೂ ಕ್ರಿಸ್ಟೀನಾ ಅತಿ ಸುಂದರಿ ಆಗಿದ್ದಾಳೆ. ಈ ಚೆಲುವೆಯನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆ ತರುವಾಗ ಚರ್ಮಕ್ಕೆ ಅಂಟಿಕೊಂಡಂತಹ ಜೀನ್ಸ್‌ ತೊಟ್ಟು ಜೊತೆಗೆ ಲೆದರ್‌ ಬೂಟ್‌ ಧರಿಸಿ ಮಾಡೆಲ್‌ನಂತೆ ನ್ಯಾಯಾಲಯದತ್ತ ಹೆಜ್ಜೆ ಹಾಕುತ್ತಿದ್ದನ್ನು ಕಂಡು ಹಲವರು ಈಕೆಯ ಮಾದಕತೆಗೆ ಮನ ಸೋತಿದ್ದಾರಂತೆ.

ದಾಖಲೆಗಳ ಪ್ರಕಾರ ಕ್ರಿಸ್ಟೀನಾ ಸುಮಾರು $223 ದಶಲಕ್ಷ ಡಾಲರ್‌ ಮೊತ್ತದ ಗೋಲ್ಮಾಲ್‌ ಮಾಡಿದ್ದಾಳೆ. ಅಂದಹಾಗೆ ಒಟ್ಟು 37 ಮಂದಿ ಆನ್‌ಲೈನ್‌ನಲ್ಲಿ ಅಡ್ಡದಾರಿ ಹಿಡಿದು ಇಂಟರ್‌ನೆಟ್‌ ವೈರಸ್‌ ನೆರವಿನೊಂದಿಗೆ ಹಲವಾರು ಉದ್ಯಮಿಗಳ ಬ್ಯಾಂಕ್‌ ಖಾತೆಗಳನ್ನು ಹ್ಯಾಕ್‌ ಮಾಡಿ ಅವರ ಕೊಟ್ಯಾಂತರ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಆದರೆ ನ್ಯಾಯಾಲಯದ ಪ್ರಕಾರ ಕ್ರಿಸ್ಟೀನಾ ಸುಮಾರು 5 ಖಾತೆಗಳನ್ನು ತೆರೆದು ಒಟ್ಟು $35,300 ಮೊತ್ತವನ್ನು ಸಂಗ್ರಹಿಸಿಕೊಂಡಿದ್ದಾಳೆ ಎಂದು ವಿಚಾರಣೆ ಬಳಿಕ ತಿಳಿಸಿದೆ.

ಫೋಟೋಶಾಪ್‌ನಲ್ಲಿ ಮಾಡಲಾದ ಅದ್ಭುತ ಚಿತ್ರಗಳಿವು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot