ವಿಶ್ವದ ಟಾಪ್‌ 25 ಐಟಿ ಸಿಟಿಗಳು ಇಲ್ಲಿವೆ ನೋಡಿ..

By Super
|

1

1

1
2

2

2
3

3

3
4

4

4
5

5

5
6

6

6
7

7

7
8

8

8
9

9

9
10

10

10
11

11

11
12

12

12
13

13

13
14

14

14
15

15

15
16

16

16
17

17

17
18

18

18
19

19

19
20

20

20
21

21

21
22

22

22
23

23

23
24

24

24
25

25

25
ನೀವೆಲ್ಲಾ ಮಾರ್ಕೆಟ್‌ ಪದ ಕೇಳಿರುತ್ತೀರಿ. ವಾರದಲ್ಲಿ ಒಂದು ದಿನ ರೈತರು ನಗರದ ಒಂದು ಪ್ರತ್ಯೇಕ ಸ್ಥಳದಲ್ಲಿ ಬೆಳೆದ ತರಕಾರಿಗಳನ್ನು ವ್ಯಾಪಾರ ಮಾಡುವ ಸ್ಥಳವೇ ಮಾರ್ಕೆಟ್. ಅದೇ ರೀತಿಯಾಗಿ ಐ.ಟಿಯಲ್ಲೂ ಒಂದು ಮಾರ್ಕೆಟ್‌ ಇದೆ. ಅದರೆ ಅದಕ್ಕೆ ಮಾರ್ಕೆಟ್‌ ಎಂದು ಪದ ಪ್ರಯೋಗ ಮಾಡುವುದಿಲ್ಲ. ಬದಲಾಗಿ ಐಟಿ ಸಿಟಿ, ಐಟಿ ಹಬ್‌ ಎಂದು ಕರೆಯುತ್ತಾರೆ. ಹೇಗೆ ತರಕಾರಿ ಮಾರ್ಕೆಟ್‌ ತರಕಾರಿಗೆ ಎಂದು ಮೀಸಲಿರುತ್ತದೋ ಅದೇ ರೀತಿಯಲ್ಲಿ ಈ ನಗರಗಳು ಐಟಿ, ಬಿಟಿಯಂತಹ ಕಂಪೆನಿಗಳಿಗೆ ಮಾತ್ರ ಮೀಸಲಾಗಿರುತ್ತದೆ. ಉದಾಹರಣೆಗೆ ಬೆಂಗಳೂರಿನಲ್ಲಿರುವ ಎಲೆಕ್ಟ್ರಾನಿಕ್‌ ಸಿಟಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದ ನಗರ. ಇಲ್ಲಿ ಇನ್‌ಫೋಸಿಸ್‌,ವಿಪ್ರೋ ಬಯೋಕಾನ್‌ ಸೇರಿದಂದೆ ಹಲವಾರು ಕಂಪೆನಿಗಳಿವೆ. ದೊಡ್ಡ ಕಂಪೆನಿಗಳು ಇಲ್ಲಿ ಇರುವುದುದರಿಂದಲೇ ಬೆಂಗಳೂರನ್ನು ಭಾರತದ ಐಟಿ ರಾಜಧಾನಿ ಎಂದು ಕರೆಯುತ್ತಾರೆ.

ವಿಶ್ವದ ಎಲ್ಲಾ ರಾಷ್ಟ್ರಗಳು ಐಟಿ ಸಿಟಿ ಸ್ಥಾಪನೆಗೆ ಮತ್ತು ಅದರ ನಿರ್ವಹಣೆಗೆ ಹೆಚ್ಚು ಹೆಚ್ಚು ಹಣವನ್ನು ಖರ್ಚುಮಾಡುತ್ತಾರೆ. ಈ ನಗರಗಳಿಗೆ ಹೆಚ್ಚು ಉತ್ತಮ ಸೌಲಭ್ಯಗಳು ನೀಡಿದ್ರೆ ಮತ್ತಷ್ಟು ಕಂಪೆನಿಗಳು ಆ ರಾಜ್ಯಕ್ಕೆ ಬರುತ್ತದೆ.ಇದರಿಂದಾಗಿ ಆ ರಾಜ್ಯ ವಿಶ್ವಮಟ್ಟದಲ್ಲಿ ಪ್ರಸಿದ್ದವಾಗುತ್ತದೆ. ಅಷ್ಟೇ ಅಲ್ಲದೇ ಇಲ್ಲಿಗೆ ವಿದೇಶಿಯರು ಬರುವುದರಿಂದ ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರಗಳು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತವೆ.

ಇಷ್ಟೆಲ್ಲ ಹೇಳಿದ ಮೇಲೆ ನಿಮಗೆ ಅನಿಸುತ್ತೆ, ಯಾವ ದೇಶದಲ್ಲಿ ಎಲ್ಲಿ ಐಟಿ ಸಿಟಿಗಳಿವೆ? ಅವುಗಳು ಎಷ್ಟನೇ ಸ್ಥಾನಗಳಿಸಿದೆ? ಬೆಂಗಳೂರು ಎಷ್ಟನೇ ಸ್ಥಾನಗಳಿಸಿದೆ ? ಈ ರೀತಿಯ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಹಾಗಾಗಿ ಈಗ ಬೆಳೆಯುತ್ತಿರುವ ಮಹಾನಗರಗಳನ್ನು ಲೆಕ್ಕಹಾಕಿ ಟೆಕ್‌ಕ್ರಂಚ್‌ ವೆಬ್‌ಸೈಟ್‌ ಒಂದು ಪಟ್ಟಿಯನ್ನು ಸಿದ್ದಪಡಿಸಿದೆ. ಆ ಮಾಹಿತಿಯ ಆಧಾರದ ಹಿನ್ನಲೆಯಲ್ಲಿ ಗಿಜ್ಬಾಟ್‌ ವಿಶ್ವದ 25 ಐಟಿ ಸಿಟಿಗಳ ಪಟ್ಟಿ ತಂದಿದೆ. ಈ ಪಟ್ಟಿಯಲ್ಲಿ ಭಾರತದ ಎರಡು ನಗರಗಳ ಹೆಸರು ಇದೆ . ಒಂದೊಂದೆ ಪುಟ ತಿರುಗಿಸಿ ಮಾಹಿತಿ ನೋಡಿಕೊಂಡು ಹೋಗಿ..

  • ವಿಶ್ವದ ಟಾಪ್‌ 25 ಶ್ರೀಮಂತ ಐಟಿ ಕಂಪೆನಿಗಳು ಯಾವುದು ಗೊತ್ತಾ..?

  • ಏನಿದು ಲೈವ್‌ ಟೈಲ್ಸ್‌..?

  • ಆಪಲ್‌ನಿಂದ ಮತ್ತೊಂದು ಕೊಡುಗೆ ಜೂನ್‌ನಲ್ಲಿ ಐಫೋನ್‌ 5 ಬಿಡುಗಡೆ

  • 15 ಸಾವಿರದೊಳಗಿರುವ ಟಾಪ್‌ 5 3G ಟ್ಯಾಬ್ಲೆಟ್‌ಗಳು ಇಲ್ಲಿವೆ ನೋಡಿ

  • ನೀವು ಯಾಕೆ ಸ್ಟಿಂಗ್‌ ಆಪರೇಷನ್‌ ಮಾಡಬಾರದು..?
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X