ಏನೋ ಮಾಡಲು ಹೋಗಿ...
ಒಂದು ಸುಂದರವಾದ ಫೋಟೋ ಸಾವಿರ ಪದಗಳಿಗೆ ಸಮವಂತೆ. ಹಾಗಾಗಿ ತೆಗೆದಂತಹ ಈ ಫೋಟೋಗಳನ್ನು ಸುಂದರಗೊಳಿಸಲು ಕೆಲ ಮಂದಿ ಎಡಿಟಿಂಗ್ ಸಾಫ್ಟ್‌ವೇರ್ ಬಳಸಿ ಮತ್ತಷ್ಟು ಸುಂದರಗೊಳಿಸುತ್ತಾರೆ.
ಆದ್ರೆ ಎಡಿಟಿಂಗ್ ಮಾಡಿ ಸುಂದರವಾಗಿ ಮೂಡಿಬರಬೇಕಾದ ಫೋಟೋಗಳು ವಿಚಿತ್ರವಾಗಿ ನೋಡುಗರಿಗೆ ಕಾಣಿಸಿದ್ರೆ? ಯಾಕೆ ಈ ಮಾತು ಅಂದರೆ ಇಲ್ಲಿ ಕೆಲವು ಫೋಟೋಗಳಿವೆ. ಎಡಿಟಿಂಗ್ ವೇಳೆ ಎಡವಟ್ ಆಗಿ ಮುದ್ರಣಗೊಂಡಂತಹ ಚಿತ್ರಗಳು. ಪತ್ರಿಕೆಗಳಲ್ಲಿ, ಮ್ಯಾಗಜಿನ್‌ಗಳಲ್ಲಿ, ಜಾಹೀರಾತುಗಳಲ್ಲಿ,ಪುಸ್ತಕದ ಕವರ್ ಪುಟದಲ್ಲಿ ಈ ಎಡಿಟಿಂಗ್ ಎಡವಟ್ ಚಿತ್ರಗಳು ಮುದ್ರಣವಾಗಿದೆ. ಹಾಗಾಗಿ ಈ ಚಿತ್ರಗಳು ವಿಶ್ವದ್ಯಾಂತ ಫೋಟೋ ಎಡಿಟಿಂಗ್ ಎಡವಟ್ ಚಿತ್ರಗಳು ಅಂತಾನೇ ಫೇಮಸ್ಸಾಗಿದೆ.
ಸುಂದರವಾಗಿ ಕಾಣಬೇಕಿದ್ದ ಮಾಡೆಲ್‌ಗಳು ಇಲ್ಲಿ ವಿಚತ್ರವಾಗಿ ಕಾಣುತ್ತಿದ್ದಾರೆ. ಈ ಫೋಟೋಗಳಿಂದ ಜಾಹೀರಾತು ಸುಂದರವಾಗಿ ಮೂಡಿಬರದಿದ್ದರೂ ಜಾಹೀರಾತು ಪ್ರಸಿದ್ದಿ ಪಡೆದಿದೆಯಂತೆ! ಈಗಲೂ ಕೆಲವು ಫೋಟೋಗಳು ಫೇಸ್‌ಬುಕ್‌ನಲ್ಲೂ ಶೇರ್ ಆಗುತ್ತಿದೆ.
ಈ ಹಿಂದೆಯೂ ಇದೇ ರೀತಿಯ ಚಿತ್ರಗಳನ್ನು ಗಿಝ್‌ಬಾಟ್ ತಂದಿತ್ತು, ಈಗ ಮತ್ತೊಮ್ಮೆ ನಿಮ್ಮ ವೀಕೆಂಡ್ ಸಂತೋಷಕ್ಕಾಗಿ ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಈ ಎಡಿಟಿಂಗ್ ಎಡವಟ್ ಚಿತ್ರಗಳನ್ನು ನೋಡಿಕೊಂಡು ಹೋಗಿ ಎಂಜಾಯ್ ಮಾಡಿ.

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...


Click it and Unblock the Notifications





