Home
ಸುದ್ದಿಜಾಲ

2 ದಿನಗಳು 'ದೀಪಾವಳಿ ವಿತ್ ಮಿ' ಭಾರಿ ಸೇಲ್!..1 ರೂ.ಗೆ ಗೆಲ್ಲಿ ಶಿಯೋಮಿ ಫೋನ್ಸ್!!

ಶಿಯೋಮಿ ಆಯೋಜನೆ ಮಾಡಿರುವ 'ದೀಪಾವಳಿ ವಿತ್ ಮಿ' ಸೇಲ್‌ನಲ್ಲಿ ಏನೆಲ್ಲಾ ಆಫರ್‌ಗಳಿವೆ? ಯಾವ ಯಾವ ಸ್ಮಾರ್ಟ್‌ಫೋನ್ ಮೇಲೆ ಎಷ್ಟೆಷ್ಟು ಡಿಸ್ಕೌಂಟ್ಸ್ ಇದೆ? ಎಂಬುದನ್ನು ನೋಡಿ.

By Bhaskar N J

ಪ್ರಸ್ತುತ ಭಾರತದಲ್ಲಿ ಅತ್ಯಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಶಿಯೋಮಿ ದೀಪಾವಳಗೆ ಭಾರಿ ಸೇಲ್ ತರಲು ತಯಾರಾಗಿದೆ.! ಸೆಪ್ಟೆಂಬರ್ 27ರಿಂದ ಶೀಯೋಮಿ 'ದೀಪಾವಳಿ ವಿತ್ ಮಿ' ಎಂಬ ಸೇಲ್ ಆಯೋಜಿಸಿದ್ದು, ಡಿಸ್ಕೌಂಟ್ಸ್, ಕೂಪನ್ , ಹಾಗೂ ಸ್ಮಾರ್ಟ್‌ಫೋನ್ ಗೆಲ್ಲುವ ಅವಕಾಶ ನೀಡಿದೆ.!!

ಶಿಯೋಮಿ ಆಯೋಜನೆ ಮಾಡಿರುವ 'ದೀಪಾವಳಿ ವಿತ್ ಮಿ' ಸೇಲ್ ಸೆಪ್ಟೆಂಬರ್ 27 ಬೆಳಗೆ 10 ಗಂಟೆಗೆ ಆರಂಭವಾಗಿ ಸೆಪ್ಟೆಂಬರ್ 29 ನೇ ದಿನದವರೆಗೂ ಲಭ್ಯವಿರಲಿದೆ.!! ಈ ಆಫರ್ ಶೀಯೋಮಿಯ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿದ್ದು, ಬಳಕೆದಾರರು ತಮ್ಮ ಮಿ ಖಾತೆಯೊಂದಿಗೆ ಲಾಗಿನ್ ಮಾಡಿ 'ದೀಪಾವಳಿ ವಿತ್ ಮಿ' ಸೇಲ್‌ನಲ್ಲಿ ಭಾಗಿಯಾಗಬಹುದು.!!

ಹಾಗಾದರೆ, ಸೆಪ್ಟೆಂಬರ್ 27ರಿಂದ ಸೆಪ್ಟೆಂಬರ್ 29ರ ವರೆಗೂ ಶಿಯೋಮಿ ಆಯೋಜನೆ ಮಾಡಿರುವ 'ದೀಪಾವಳಿ ವಿತ್ ಮಿ' ಸೇಲ್‌ನಲ್ಲಿ ಏನೆಲ್ಲಾ ಆಫರ್‌ಗಳಿವೆ? ಯಾವ ಯಾವ ಸ್ಮಾರ್ಟ್‌ಫೋನ್ ಮೇಲೆ ಎಷ್ಟೆಷ್ಟು ಡಿಸ್ಕೌಂಟ್ಸ್ ಇದೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ ತಿಳಿಯಿರಿ.

ಶಿಯೋಮಿ ಫ್ಲಾಶ್‌ಸೇಲ್!!

ಶಿಯೋಮಿ ಫ್ಲಾಶ್‌ಸೇಲ್!!

'ದೀಪಾವಳಿ ವಿತ್ ಮಿ' ಸೇಲ್ ಆಫರ್‌ನಲ್ಲಿ ಎರಡು ದಿವಸಗಳು ಸಹ ಬೆಳಿಗ್ಗೆ 11 AM ಮತ್ತು 5 PM ನಲ್ಲಿ ಫ್ಲಾಶ್‌ಸೇಲ್ ನಡೆಸಲಾಗುತ್ತಿದೆ.! ಈ ಫ್ಲಾಶ್‌ಸೇಲ್‌ನಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನು ಕೇವಲ 1 ರೂಪಾಯಿಗೆ ಗೆಲ್ಲಬಹುದಾಗಿದೆ.! ಮತ್ತು ಪ್ರತಿದಿನ ನಾಲ್ಕುಗಂಟೆಗೆ ಫಾಸ್ಟೆಸ್ಟ್ ಫಿಂಗರ್ ಕಂಟೆಸ್ಟ್ ಆಯೋಜನೆಯಾಗಿದೆ.!!

ಶಿಯೋಮಿ ಭಾರಿ ಡಿಸ್ಕೌಂಟ್ಸ್!!

ಶಿಯೋಮಿ ಭಾರಿ ಡಿಸ್ಕೌಂಟ್ಸ್!!

'ದೀಪಾವಳಿ ವಿತ್ ಮಿ' ಸೇಲ್‌ನಲ್ಲಿ ಕೇವಲ 1 ರೂಪಾಯಿಗೆ ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನು ಗೆಲ್ಲಬಹುದಾದರೆ, ಶಿಯೋಮಿಯ ಬಹುತೇಕ ಎಲ್ಲಾ ಫೋನ್‌ಗಳ ಮೇಲೆ 1000ದಿಂದ 2000 ರೂ. ವರೆಗೂ ಡಿಸ್ಕೌಂಟ್ಸ್ ನೀಡಲಾಗಿದೆ.!! ರೆಡ್‌ಮಿ ಮೇಲೆ 1500 ರೂ ವರೆಗೂ ಡಿಸ್ಕೌಂಟ್ಸ್ ಇದ್ದರೆ, ಮಿ ಮ್ಯಾಕ್ಸ್‌ 2 ಮೇಲೆ 2000 ಡಿಸ್ಕೌಂಟ್ಸ್ ಇದೆ.!!

ಡಿಸ್ಕೌಂಟ್ಸ್ ಕೂಪನ್ ಗೆಲ್ಲಿ.!!

ಡಿಸ್ಕೌಂಟ್ಸ್ ಕೂಪನ್ ಗೆಲ್ಲಿ.!!

ಶಿಯೋಮಿ 'ಮೈ ದಿಯಾ ಹನ್'ಎಂಬ ಕಟೆಂಸ್ಟ್ ಆಯೋಜನೆ ಮಾಡಿದ್ದು, ಎರಡುದಿವಸಗಳ ಈ ಆಫರ್‌ನಲ್ಲಿ ಪ್ರತಿದಿನ ಬೆಳಿಗೆ 10 ಗಂಟೆಗೆ ಶಿಯೋಮಿ ಕೂಪನ್ ಗೆಲ್ಲುವ ಅವಕಾಶವಿದೆ.!! ಈ ಕೂಪನ್ ಅನ್ನು ಶಿಯೋಮಿಯ ಎಲ್ಲಾ ಪ್ರಾಡೆಕ್ಟ್‌ಗಳ ಮೇಲೆ ಉಪಯೋಗಿಸಿಕೊಳ್ಳಬಹುದಾಗಿದೆ.!!

ಎಸ್‌ಬಿಐ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್!!

ಎಸ್‌ಬಿಐ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್!!

'ದೀಪಾವಳಿ ವಿತ್ ಮಿ' ಸೇಲ್‌ನಲ್ಲಿ ಎಸ್‌ಬಿಐ ಗ್ರಾಹಕರಿಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಪಡೆ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶ ಲಭ್ಯವಿದೆ. ಎಸ್‌ಬಿಐನ ಕ್ರೆಡಿಟ್ ಮತ್ತು ಡೆಬಿಟ್ ಎರಡು ಕಾರ್ಡುಗಳಿಗೂ ಈ ಆಫರ್ ಲಭ್ಯವಿದ್ದು, 8000ಕ್ಕಿಂತ ಹೆಚ್ಚಿನ ವ್ಯವಹಾರಕ್ಕೆ ಈ ಕ್ಯಾಶ್‌ಬ್ಯಾಕ್ ಪಡೆಯಬಹುದು.!!

RedMi Note 4 Features - ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
ಪೇಟಿಎಂನಿಂದ ಕ್ಯಾಶ್‌ಬ್ಯಾಕ್

ಪೇಟಿಎಂನಿಂದ ಕ್ಯಾಶ್‌ಬ್ಯಾಕ್

ಸೆಪ್ಟೆಂಬರ್ 27 ರಿಂದ ಸೆಪ್ಟೆಂಬರ್ 29 ರವರೆಗೆ ಪೇಟಿಎಂ ಮೂಲಕ ಪಾವತಿ ಮಾಡಿ 'ರೆಡ್ಮಿ ನೋಟ್ 4' ಖರೀದಿಸಿದರೆ 400ರೂ. ಕ್ಯಾಶ್‌ಬ್ಯಾಕ್ ಮತ್ತು ದೇಶೀಯ ವಿಮಾನ ಬುಕಿಂಗ್‌ನಲ್ಲಿ ಪೇಟಿಎಮ್ 1,111 ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಹಾಗಾಗಿ, ಈ ಡಬಲ್ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಪೇಟಿಎಂ ಗ್ರಾಹಕರು ಉಪಯೋಗಿಸಬಹುದು.!!

Best Mobiles in India

English summary
Discounts, deals on Redmi Note 4, Mi A1, and more.to know more visi to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+