ಮೇ.31ಕ್ಕೆ ಹೊಸದೊಂದು ಸೇವೆ ಲಾಂಚ್ ಮಾಡಲಿರುವ ಶಿಯೋಮಿ

|

ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಟಾಪ್ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಕಂಪನಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದ್ದು, ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಇನ್ನು ಹಲವು ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಸನಿಹದಲ್ಲಿದೇ. ಇದೇ ಸಂದರ್ಭದಲ್ಲಿ ತನ್ನ UI ಅನ್ನು ಬದಲಾಯಿಸಲು ಮುಂದಾಗಿದೆ.

ಮೇ.31ಕ್ಕೆ ಹೊಸದೊಂದು ಸೇವೆ ಲಾಂಚ್ ಮಾಡಲಿರುವ ಶಿಯೋಮಿ

ಈಗಾಗಲೇ ಬೆಸ್ಟ್ UI ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ MIUI ಯನ್ನು ಬದಲಾಯಿಸಲು ಶಿಯೋಮಿ ಮುಂದಾಗಿದೆ. ಈಗಾಗಲೇ MIUI 9 ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯತೆಯನ್ನುಗಳಿಸಿಕೊಂಡಿದೆ. ಇದರ ಮುಂದಿನ ಆವೃತ್ತಿಯನ್ನು ನೀಡಲು ಶಿಯೋಮಿ ಮುಂದಾಗಿದ್ದು, MIUI 10 ಆಪ್‌ಡೇಟ್ ಅನ್ನು ನೀಡಲಿದೆ. ಮೇ.31ಕ್ಕೆ ಲಾಂಚ್ ಆಗಲಿದೆ.

ಆಂಡ್ರಾಯ್ಡ್ ಒರಿಯಾ 8.1:

ಆಂಡ್ರಾಯ್ಡ್ ಒರಿಯಾ 8.1:

ಸದ್ಯ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಒರಿಯೊ 8.1 ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, MIUI 10 ಇದರೊಂದಿಗೆ ಮ್ಯಾಚ್ ಆಗುವಂತೆ ಮಾಡಿದ್ದು, ಹೊಸ ಆಯ್ಕೆಗಳನ್ನು ನೀಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೊಸ ಹೊಸ ಆಯ್ಕೆಗಳು ಇದರಲ್ಲಿ ಇರಲಿದೆ.

ಯಾವ ಮೊಬೈಲ್ ಗಳು:

ಯಾವ ಮೊಬೈಲ್ ಗಳು:

ಈಗಾಗಲೇ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 5 , ಮಿ ಮ್ಯಾಕ್ಸ್, ಮಿ ಮ್ಯಾಕ್ಸ್ 2, ಮಿ ಮ್ಯಾಕ್ಸ್ 2s ಮತ್ತು Mi 6 ಸ್ಮಾರ್ಟ್‌ಫೋನ್‌ಗಳು ಹೊಸದಾಗಿ ಶಿಯೋಮಿ ಬಿಡುಗಡೆ ಮಾಡಲಿರುವ MIUI 10 ನೊಂದಿಗೆ ಸಪೋರ್ಟ್ ಮಾಡಲಿದೆ ಎನ್ನಲಾಗಿದ್ದು, ಇದಲ್ಲದೇ ಹೊಸದಾಗಿ ಬಿಡುಗಡೆ ಮಾಡಲಿರುವ ಹೊಸ ಫೋನ್‌ಗಳೊಂದಿಗೂ ಕಾಣಿಸಿಕೊಳ್ಳಲಿದೆ.

ಬಿಟಾ ಆವೃತ್ತಿ:

ಬಿಟಾ ಆವೃತ್ತಿ:

ಮೇ.31 ರಂದು MIUI 10 ಲಾಂಚ್ ಆಗಲಿದ್ದು, ಇದು ಮೊದಲಿಗೆ ಬೀಟಾ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ. ಇದಾದ ನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ. ಬೀಟಾ ಆವೃತ್ತಿಯಲ್ಲಿ ಹಲವು ಪ್ರಯತ್ನಗಳನ್ನು ಮಾಡಲಿದೆ ಎನ್ನಲಾಗಿದೆ.

How to use WhatsApp in Kannada - GIZBOT KANNADA
ಕೃತಕ ಬುದ್ದಿ ಮತ್ತೆ:

ಕೃತಕ ಬುದ್ದಿ ಮತ್ತೆ:

ಈಗಾಗಲೇ ಮಾರುಕಟ್ಟೆಯಲ್ಲಿ ಕೃತಕ ಬುದ್ಧಿಮತ್ತೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇದೇ ಮಾದರಿಯಲ್ಲಿ MIUI 10 ಸಹ ಕೃತಕ ಬುದ್ದಿಯೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದರೊಂದಿಗೆ ಯಾಂತ್ರಿಕ ಕಲಿಕೆಯನ್ನು ಸೇರಿಕೊಂಡಿದೆ.

Best Mobiles in India

English summary
Xiaomi Kicks Off MIUI 10 Closed Beta Programme Ahead of May 31 Launch. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X