Home
ಸುದ್ದಿಜಾಲ

ಹಳೆ ಪೆನ್ನಿಗೆ ಗೋಲಿ ಮಾರ್- ಹೊಸ ಎಂಐ ರೋಲರ್ ಬಾಲ್ ಪೆನ್ ಖರೀದಿಸಿ

ಭಾರತದಲ್ಲಿ ನಿಧಾನವಾಗಿ ಶಿಯೋಮಿ ಸಂಸ್ಥೆ ತನ್ನೆಲ್ಲಾ ರೀತಿಯ ಪ್ರೊಡಕ್ಟ್ ಗಳನ್ನು ಬಿಡುಗಡೆಗೊಳಿಸುವುದಕ್ಕೆ ಮುಂದಾಗುತ್ತಿದೆ.ಕಂಪೆನಿಯು ಎಂಐ ಫೋಕಸ್ ಕ್ಯೂಬ್ ಜೊತೆಗೆ ಇದೀಗ ಎಂಐ ರೋಲರ್ ಬಾಲ್ ಪೆನ್ ರಿಫಿಲ್ ನ್ನು ಮಾರಾಟ ಮಾಡಲು ಆರಂಭಿಸಿದೆ. ಇದನ್ನು 2018 ರ ಜೂನ್ ನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು.

ರಿಫಿಲ್ ನ ವೈಶಿಷ್ಟ್ಯತೆಗಳು:

ರಿಫಿಲ್ ನ ವೈಶಿಷ್ಟ್ಯತೆಗಳು:

ಕಂಪೆನಿಯು ತಿಳಿಸುವಂತೆ ಎಂಐ ರೋಲರ್ ಬಾಲ್ ಪೆನ್ ರಿಫಿಲ್ 0.5mm ಗರಿಷ್ಟ ನಿಖರವಾಗಿರುವ ಟಂಗ್ಸ್ಟನ್ ಕಾರ್ಬೈಡ್ ರೋಲರ್ ಬಾಲ್ ನ್ನು ಹೊಂದಿದೆ. ಇದು ನಿಮಗೆ ಮೃದುವಾದ ಮತ್ತು ಉತ್ತಮ ಬರಹದ ಅನುಭವವನ್ನು ಒದಗಿಸುವುದಕ್ಕೆ ನೆರವಾಗುತ್ತದೆ. ಎಂಐ ರಿಫಿಲ್ ಜಪಾನೀಸ್ ಮಿಕುನಿ ಇಂಕ್ ನಿಂದ ಬರುತ್ತದೆ ಮತ್ತು ಇದು ಉತ್ತಮ ಬಣ್ಣ ಜೊತೆಗೆ ಸ್ಮೀಯರ್ ಪುರಾವೆಯನ್ನು ನೀಡುತ್ತದೆ.

ಎಂಐ.ಕಾಮ್ ನಲ್ಲಿ ಖರೀದಿಸಿ:

ಎಂಐ.ಕಾಮ್ ನಲ್ಲಿ ಖರೀದಿಸಿ:

ಎಂಐ ರೋಲರ್ ಬಾಲ್ ಪೆನ್ ಮೂರು ರಿಫಿಲ್ ಗಳ ಜೊತೆಗೆ ಲಭ್ಯವಾಗುತ್ತದೆ. ಇದರ ಬೆಲೆ 119 ರುಪಾಯಿಗಳಾಗಿದ್ದು ಒಂದು ವೇಳೆ ನಿಮ್ಮ ಬಳಿ ಎಂಐ ರೋಲರ್ ಬಾಲ್ ಪೆನ್ ಇದ್ದಲ್ಲಿ ಕಂಪೆನಿಯ ಅಧಿಕೃತ ವೆಬ್ ಸೈಟ್ ಎಂಐ.ಕಾಮ್ ಮೂಲಕ ಇದರ ರಿಫಿಲ್ ನ್ನು ಪಡೆದುಕೊಳ್ಳಬಹುದು.

ಬೆಂಗಳೂರಿಗರಿಗೆ 2-3 ದಿನದಲ್ಲಿ ಡೆಲಿವರಿ:

ಬೆಂಗಳೂರಿಗರಿಗೆ 2-3 ದಿನದಲ್ಲಿ ಡೆಲಿವರಿ:

ಒಂದು ವೇಳೆ ನೀವು ಬೆಂಗಳೂರಿನಿಂದ ಆರ್ಡರ್ ಮಾಡುತ್ತೀರಾದರೆ 2-3 ದಿನಗಳ ಕೆಲಸದ ಅವಧಿಯಲ್ಲಿ(ರಜಾದಿನಗಳನ್ನು ಹೊರತುಪಡಿಸಿ) ನಿಮಗೆ ತಲುಪುತ್ತದೆ. ಇತರೆ ಪ್ರದೇಶಗಳ ಡೆಲಿವರಿಯು ಪಿನ್ ಕೋಡ್ ಗಳ ಮೇಲೆ ನಿರ್ಧರಿತವಾಗಿರುತ್ತದೆ. ಅದಕ್ಕಾಗಿ ನೀವು ಎಂಐ.ಕಾಮ್ ನ್ನು ಪರೀಕ್ಷಿಸಬಹುದು.

ರಿಫೀಲ್ ನ್ನು ಹೊರತು ಪಡಿಸಿ ಕಂಪೆನಿಯು ಎಂಐ ಫೋಕಸ್ ಕ್ಯೂಬ್ ನ್ನು ಕೂಡ ಬಿಡುಗಡೆಗೊಳಿಸಿದೆ. ಇದು ಹೊಸ ರೀತಿಯ ಲೈಫ್ ಸ್ಟೈಲ್ ಪ್ರೊಡಕ್ಟ್ ಆಗಿದ್ದು ಒತ್ತಡ ಮತ್ತು ಆತಂಕ ನಿವಾರಣೆಗಾಗಿ ಡಿಸೈನ್ ಮಾಡಲಾಗಿದೆ. ನಿಮ್ಮ ಕೆಲಸದ ಮೇಲೆ ನಿಮ್ಮ ಗಮನ ಕೇಂದ್ರೀಕರಿಸುವುದಕ್ಕೆ ಇದು ನೆರವಾಗುತ್ತದೆ. ಶಿಯೋಮಿ ಎಂಐ ಫೋಕಸ್ ಕ್ಯೂಬ್ ನ ವೈಶಿಷ್ಟ್ಯತೆಗಳು :

ಪ್ರೊಡಕ್ಟ್ ನಂಬರ್: ZJM01IQI

ತೂಕ: 25 ಗ್ರಾಂಗಳು

ಮೆಟೀರಿಯಲ್: ABS ಕಟೆಂಟ್:

ಫೋಕಸ್ ಕ್ಯೂಬ್, ಇನ್ಸ್ಟ್ರುಮೆಂಟಲ್ ಮ್ಯಾನುವಲ್

ಸುತ್ತಳತೆ: 64 x 32 x 16mm

14 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಸೂಕ್ತವಾದದ್ದು.

Best Mobiles in India

English summary
Xiaomi launches Mi Rollerball Pen Refill in India for Rs 119
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+