Subscribe to Gizbot

ಆಪಲ್ ಫೋನ್‌ಗೆ ಭರ್ಜರಿ ಪೈಪೋಟಿ ಚೀನಾದ ಆಪಲ್‌ ಶ್ಯೋಮಿಯಿಂದ

Written By:

ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಶ್ಯೋಮಿ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆದ ಎಮ್ಐ ನೋಟ್ ಅನ್ನು ಲಾಂಚ್ ಮಾಡಿದೆ. ಇದು 5.7 ಇಂಚಿನ ಡಿವೈಸ್ ಆಗಿದ್ದು, 5.5 ಇಂಚಿನ ಐಫೋನ್ 6 ಪ್ಲಸ್‌ಗೆ ಭರ್ಜರಿ ಪೈಪೋಟಿ ಎಂದೆನಿಸಿದೆ. ಇದು ಮೆಟಾಲಿಕ್ ಫ್ರೇಮ್ ಅನ್ನು ಒಳಗೊಂಡಿದ್ದು ಗೋರಿಲ್ಲಾ ಗ್ಲಾಸ್ 3 ಭದ್ರತೆಯೊಂದಿಗೆ ಬಂದಿದೆ.

ಆಪಲ್ ಫೋನ್‌ಗೆ ಭರ್ಜರಿ ಪೈಪೋಟಿ ಚೀನಾದ ಆಪಲ್‌ ಶ್ಯೋಮಿಯಿಂದ

ಆಪಲ್‌ನ ಐಫೋನ್‌ ಶ್ರೇಣಿಗಿಂತಲೂ ಎಮ್ಐ 3 ಸ್ಲಿಮ್ ಮತ್ತು ನೋಡಲು ಅತ್ಯಾಕರ್ಷಕವಾಗಿದ್ದು ಆಪಲ್‌ಗೆ ಪ್ರಬಲ ಸ್ಪರ್ಧಿ ಎಂದೆನಿಸಲಿದೆ. ಎಮ್ 3 ಬೇಸ್ ಮಾಡೆಲ್‌ನಲ್ಲಿದ್ದು 1080 ಪಿ ಸ್ಕ್ರೀನ್ ಜೊತೆಗೆ 2.5GHz ಕ್ವಾಡ್ ಕೋರ್ ಪ್ರೊಸೆಸರ್, 3 ಜಿಬಿ RAM ಅನ್ನು ಒಳಗೊಂಡಿದೆ. ಫೋನ್ 13 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬಂದಿದ್ದು 4 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ. ಇದು ಡ್ಯುಯಲ್ ಸಿಮ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

English summary
China's smartphone maker Xiaomi, which recently has launched a new flagship phone the Mi Note.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot