Home
ಸುದ್ದಿಜಾಲ

ಶಿಯೋಮಿಯಿಂದ ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್‌!..ಫೋನ್‌ಗಳ ಮೇಲೆ 40% ಡಿಸ್ಕೌಂಟ್‌!

ಟೆಕ್‌ ವಲಯದ ಮುಂಚೂಣಿ ಬ್ರ್ಯಾಂಡ್‌ಗಳಲ್ಲಿ ಒಂದಾದ ಶಿಯೋಮಿ ಕಂಪೆನಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ನೀಡಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿದ್ಯಾರ್ಥಿಗಳ ಅನುಕೂಲವಾಗುವ ಸ್ಟೂಡೆಂಟ್ಸ್‌ ಪ್ಲಸ್‌ ಪ್ರೋಗ್ರಾಂ ಅನ್ನು ಆಯೋಜಿಸಿದೆ. ಈ ಪ್ರೋಗ್ರಾಂ ಮೂಲಕ ಶಿಯೋಮಿ ಕಂಪೆನಿ ವಿವಿಧ ಪ್ರಾಡಕ್ಟ್‌ಗಳ ಮೇಲೆ ವಿದ್ಯಾರ್ಥಿಗಳಿಗೆ ಬಿಗ್‌ ಡಿಸ್ಕೌಂಟ್‌ ಅನ್ನು ನೀಡಲಿದೆ. ವಿದ್ಯಾರ್ಥಿಗಳನ್ನೇ ಗುರಿಯಾಗಿರಿಸಿಕೊಂಡಿರುವ ಈ ಕಾರ್ಯಕ್ರಮದ ಅಂಗವಾಗಿ ಶಿಯೋಮಿಯ ಡಿವೈಸ್‌ಗಳು ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿವೆ.

ಶಿಯೋಮಿಯಿಂದ ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್‌!..ಫೋನ್‌ಗಳ ಮೇಲೆ 40% ಡಿಸ್ಕೌಂಟ್‌!

ಹೌದು, ಶಿಯೋಮಿ ಸ್ಟೂಡೆಂಟ್ಸ್‌ ಪ್ಲಸ್‌ ಪ್ರೋಗ್ರಾಂ ಅನ್ನು ಆಯೋಜಿಸಿದೆ. ಇದಕ್ಕಾಗಿ UNiDays ನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಇದರ ಮೂಲಕ ಶಿಯೋಮಿ ಪ್ರಾಡಕ್ಟ್‌ಗಳ ಮೇಲೆ ವಿದ್ಯಾರ್ಥಿಗಳಿಗೆ 2,000ರೂ. ವರೆಗೆ ಫ್ಲಾಟ್ ರಿಯಾಯಿತಿ ಸಿಗುತ್ತದೆ ಎಂದು ಶಿಯೋಮಿ ಕಂಪನಿ ಘೋಷಿಸಿದೆ. ಇದರೊಂದಿಗೆ ಶಿಯೋಮಿ ಕಂಪೆನಿಯ ಹಲವು ಡಿವೈಸ್‌ಗಳನ್ನು ಅಚ್ಚರಿಯ ಬೆಲೆಯಲ್ಲಿ ಖರೀದಿಸುವುದಕ್ಕೆ ಸಾಧ್ಯವಾಗಲಿದೆ. ಹಾಗಾದ್ರೆ ಶಿಯೋಮಿ ಸ್ಟೂಡೆಂಟ್ಸ್‌ ಪ್ಲಸ್‌ ಪ್ರೋಗ್ರಾಂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ ಸ್ಟೂಡೆಂಟ್ಸ್‌ ಪ್ಲಸ್‌ ಪ್ರೋಗ್ರಾಂ ವಿಶೇಷತೆ ಏನು?

ಶಿಯೋಮಿ ಕಂಪೆನಿಯ ಈ ಪ್ರೋಗ್ರಾಂ ಸಂಪೂರ್ಣವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದೆ. ಈ ಪ್ರೋಗ್ರಾಂ ಭಾಗವಾಗಿ ವಿದ್ಯಾರ್ಥಿಗಳು ಖರೀದಿಸುವ ಶಿಯೋಮಿ ಪ್ರಾಡಕ್ಟ್‌ಗಳ ಮೇಲೆ ಡಿಸ್ಕೌಂಟ್‌ ದೊರೆಯಲಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಶಿಯೋಮಿಯ ಮಿ ಸ್ಟೋರ್‌ ಅಪ್ಲಿಕೇಶನ್‌ ಮೂಲಕ ಶಿಯೋಮಿ ಡಿವೈಸ್‌ಗಳನ್ನು ಖರೀದಿಸಬೇಕಾಗುತ್ತದೆ. ಇದಲ್ಲದೆ ಶಿಯೋಮಿ ಸ್ಟೂಡೆಂಟ್ಸ್‌ ಪ್ಲಸ್‌ ಪ್ರೋಗ್ರಾಂನಲ್ಲಿ ರಿಯಾಯಿತಿ ಪಡೆದುಕೊಳ್ಳಬಯಸುವ ವಿದ್ಯಾರ್ಥಿಗಳು UNiDays ಪೋರ್ಟಲ್‌ನಲ್ಲಿ ತಮ್ಮ ಅಕೌಂಟ್‌ ಅನ್ನು ಪರಿಶೀಲಿಸಬೇಕಾಗುತ್ತದೆ.

ಶಿಯೋಮಿಯಿಂದ ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್‌!..ಫೋನ್‌ಗಳ ಮೇಲೆ 40% ಡಿಸ್ಕೌಂಟ್‌!

ಶಿಯೋಮಿ ಸ್ಟೂಡೆಂಟ್ಸ್‌ ಪ್ಲಸ್‌ ಪ್ರೋಗ್ರಾಂ ನಲ್ಲಿ ಏನೆಲ್ಲಾ ರಿಯಾಯಿತಿ?

* ಶಿಯೋಮಿಯ ಈ ಪ್ರೋಗ್ರಾಂ ಪ್ರಯುಕ್ತ ಶಿಯೋಮಿ ಮತ್ತು ರೆಡ್ಮಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರೆ 40% ವರೆಗೆ ರಿಯಾಯಿತಿ ದೊರೆಯಲಿದೆ.
* ಶಿಯೋಮಿ ಮತ್ತು ರೆಡ್ಮಿ ಲ್ಯಾಪ್‌ಟಾಪ್‌ಗಳ ಮೇಲೆ 45% ವರೆಗೆ ರಿಯಾಯಿತಿ ಲಭ್ಯವಾಗಲಿದೆ.
* ಶಿಯೋಮಿ ಮತ್ತು ರೆಡ್ಮಿ ಟ್ಯಾಬ್ಲೆಟ್‌ಗಳ ಮೇಲೆ 45% ವರೆಗೆ ರಿಯಾಯಿತಿ ದೊರೆಯಲಿದೆ.
* ಶಿಯೋಮಿ ಕಂಪೆನಿಯ ಲೈಪ್‌ಸ್ಟೈಲ್ ಪ್ರಾಡಕ್ಟ್‌ಗಳ ಮೇಲೆ 45% ವರೆಗೆ ರಿಯಾಯಿತಿ ಸಿಗಲಿದೆ.
* ಇದಲ್ಲದೆ ಮಿ ಪ್ರೊಟೆಕ್ಟ್‌ , ಮಿ ಕಂಪ್ಲೀಟ್ ಪ್ರೊಟೆಕ್ಟ್ ಸೇರಿದಂತೆ ಎಲ್ಲಾ ಪ್ರೊಟೆಕ್ಷನ್‌ ಪ್ಲಾನ್‌ಗಳ ಮೇಲೆ 50% ರಷ್ಟು ರಿಯಾಯಿತಿ ದೊರೆಯಲಿದೆ.

ಶಿಯೋಮಿಯಿಂದ ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್‌!..ಫೋನ್‌ಗಳ ಮೇಲೆ 40% ಡಿಸ್ಕೌಂಟ್‌!

ಶಿಯೋಮಿ ಸ್ಟೂಡೆಂಟ್ಸ್‌ ಪ್ಲಸ್‌ ಪ್ರೋಗ್ರಾಂ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವುದು ಹೇಗೆ?

* ಮೊದಲಿಗೆ ಶಿಯೋಮಿ ಮಿಸ್ಟೋರ್‌ ಅಪ್ಲಿಕೇಶನ್‌ ಅನ್ನು ತೆರೆಯಿರಿ.
* ಇದರಲ್ಲಿ ವಿದ್ಯಾರ್ಥಿಗಳು ಯುನಿಡೇಸ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು
* ನಂತರ ನೀವು ಯುನಿಡೇಸ್ ಆಫರ್ ಪೇಜ್‌ನಿಂದ ಕೂಪಲ್‌ ಕೋಡ್‌ ಅನ್ನು ಪಡೆದುಕೊಳ್ಳಬೇಕು.
* ಇದಾದ ನಂತರ ನೀವು Mi ಸ್ಟೋರ್ ಅಪ್ಲಿಕೇಶನ್‌ ಕಾರ್ಟ್‌ನಲ್ಲಿ ನೀವು ಖರೀದಿಸಲು ಬಯಸುವ ಪ್ರಾಡಕ್ಟ್‌ಗಳನ್ನು ಸೇರಿಸಿ, ಮತ್ತು ರಿಯಾಯಿತಿ ಪಡೆಯಲು ಚೆಕ್‌ಔಟ್‌ ಟೈಂನಲ್ಲಿ ಕೂಪನ್‌ ಕೋಡ್‌ ಅನ್ನು ಅನ್ವಯಿಸಿರಿ.

ಇದರೊಂದಿಗೆ ಶಿಯೋಮಿ ಕಂಪೆನಿ ಭಾರತದಲ್ಲಿ ತನ್ನ 4K ಟಿವಿ ಸ್ಟಿಕ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಟಿವಿ ಸ್ಟಿಕ್‌ ಪ್ರೇಮಿಗಳ ದಿನದ ಪ್ರಯುಕ್ತ ಫೆಬ್ರವರಿ 14 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಶಿಯೋಮಿ ಟಿವಿ ಸ್ಟಿಕ್‌ 4K ಡಾಲ್ಬಿ ವಿಷನ್‌ ಮತ್ತು ಡಾಲ್ಬಿ ಅಟ್ಮೋಸ್‌ ಅನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಇದಲ್ಲದೆ ಈ ಡಿವೈಸ್‌ ಇನ್‌ಬಿಲ್ಟ್‌ ಕ್ರೋಮಾಕಾಸ್ಟ್‌ ಅನ್ನು ಸಹ ಒಳಗೊಂಡಿದೆ.

Best Mobiles in India

English summary
The Students who want to take advantage of the discount will first have to verify their account in the UNiDays portal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+