Subscribe to Gizbot

ಸಿಇಎಸ್‌ಗಾಗಿ ಶ್ಯೋಮಿಯಿಂದ ಇನ್ನೊಂದು ಕೊಡುಗೆ

Written By:

ಚೀನಾದ ಫೋನ್ ತಯಾರಕ ಕಂಪೆನಿ ಸಿಇಎಸ್ 2015 ನಲ್ಲಿ ಎಮ್ಐ 5 ಅಥವಾ ಎಮ್‌ಐ 4 ಸ್ಮಾರ್ಟ್‌ಫೋನ್ ಮತ್ತು ಎಮ್‌ಐ ಪ್ಯಾಡ್ 2 ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡುತ್ತಿದೆ.

ಹೆಚ್ಚು ನಿರೀಕ್ಷಿತ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆದ ಶ್ಯೋಮಿಯು ತನ್ನ ವಿಶೇಷತೆಗಳುಳ್ಳ ಫೋನ್ ಅನ್ನು ಈಗಾಗಲೇ ಲೀಕ್ ಮಾಡಿದೆ. ಎಮ್ಐ 5 ಅಥವಾ ಎಮ್‌ಐ 4 ನ ಚಿತ್ರವನ್ನು ನೋಡುತ್ತಿದ್ದಂತೆಯೇ ಇದು ದೊಡ್ಡ ಸ್ಕ್ರೀನ್ ಅನ್ನು ಹೊಂದಿರುವ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಎಂಬುದನ್ನು ತ್ವರಿತವಾಗಿ ಕಂಡುಹಿಡಿಯಬಹುದಾಗಿದೆ. ಇದು ಸಫಾಯರ್ ಗ್ಲಾಸ್ ಅನ್ನು ಹೊಂದಿ ಅತ್ಯದ್ಭುತವಾಗಿದೆ.

ಸಿಇಎಸ್‌ಗಾಗಿ ಶ್ಯೋಮಿಯಿಂದ ಇನ್ನೊಂದು ಕೊಡುಗೆ

ಇದು 5.7 ಇಂಚಿನ ಕ್ವಾಡ್ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು 64 ಬಿಟ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್, 3ಜಿಬಿ RAM ಹಾಗೂ 20.7 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಪಡೆದಿದೆ.

English summary
This article tells about Xiaomi Mi 5 Tipped to Sport Sapphire Display; MiPad 2 to Feature Intel SoC.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot