Home
ಸುದ್ದಿಜಾಲ

ಐಪ್ಯಾಡ್ ಏರ್ ಗೆ ಸ್ಪರ್ಧೆ ನೀಡಲಿದೆ ಶಿಯೋಮಿ ಮಿ ನೋಟ್ ಬುಕ್ ಏರ್...!

ನೋಟ್ ಬುಕ್, ಆಪಲ್ ಐಪ್ಯಾಡ್ ಏರ್ ಗೆ ನೇರ ಸ್ಪರ್ಧಿಯಾಗಿ ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಶಿಯೋಮಿ ಮತ್ತೇ ತನ್ನ ನೋಟ್ ಬುಕ್ ಏರ್ ಹೆಚ್ಚು ಅಪ್ಡೇಟ್ ಮಾಡಿದೆ.

By Precilla Dias

ಶಿಯೋಮಿ ಮಿ ನೋಟ್ ಬುಕ್ ಏರ್ ಕಳೆದ ವರ್ಷ ಆಗಸ್ಟ್ ನಲ್ಲಿ ಲಾಂಚ್ ಮಾಡಿತ್ತು. ಅದುವೇ ಚೀನಾದಲ್ಲಿ ಕಾಣಿಸಿಕೊಂಡಿತ್ತು. ನೋಟ್ ಬುಕ್, ಆಪಲ್ ಐಪ್ಯಾಡ್ ಏರ್ ಗೆ ನೇರ ಸ್ಪರ್ಧಿಯಾಗಿತ್ತು. ಈ ಹಿನ್ನಲೆಯಲ್ಲಿ ಶಿಯೋಮಿ ಮತ್ತೇ ತನ್ನ ನೋಟ್ ಬುಕ್ ಏರ್ ಹೆಚ್ಚು ಅಪ್ಡೇಟ್ ಮಾಡಿದೆ.

ಐಪ್ಯಾಡ್ ಏರ್ ಗೆ ಸ್ಪರ್ಧೆ ನೀಡಲಿದೆ ಶಿಯೋಮಿ ಮಿ ನೋಟ್ ಬುಕ್ ಏರ್...!

13.3 ಇಂಚಿನ ನೋಟ್ ಬುಕ್ ಏರ್ 4G LET ಮಾಡಮ್ ಹೊಂದಿದ್ದು, 7ನೇ ತಲೆಮಾರಿನ ಇಂಟೆಲ್ ಕೋರ್ ಐ7 ಪ್ರೋಸೆಸರ್ ಹೊಂದಿದೆ. ಹಿಂದಿಗಿಂತ 10% ಹೆಚ್ಚು ವೇಗದಲ್ಲಿ ಇದು ಕಾರ್ಯನಿರ್ವಹಿಸಲಿದೆ. ಅಲ್ಲದೇ 12.5 ಇಂಚಿನ ಮಾಡಲ್ ನಲ್ಲಿ 7ನೇ ತಲೆಮಾರಿನ ಕೋರ್ ಎಂ3 ಪ್ರೋಸೆಸರ್ ಇದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಇದಲ್ಲದೇ ನೋಟ್ ಬುಕ್ ಏರ್ ನಲ್ಲಿ ಫಿಂಗರ್ ಪ್ರಿಂಟ್ ಅಳವಡಿಸಲಾಗಿದೆ. ಇದು ಮೇಲ್ಬಾಗದ ಬಲ ತುದಿಯಲ್ಲಿ ಇದೆ. ಇದು ನಿಮ್ಮ ಫಿಂಗರ್ ಪ್ರಿಂಟ್ ರೆಕಗ್ನೇಸ್ ಮಾಡಲು ಶಕ್ತವಾಗಿದೆ ಎನ್ನಲಾಗಿದೆ.

ಹಾರ್ಡ್ ವೇರ್ ನಲ್ಲಿ ಬದಲಾವಣೆ:

ಇದಲ್ಲದೇ ನೋಟ್ ಬುಕ್ ಏರ್ ನಲ್ಲಿ 8GB RAM ಮತ್ತು 128GB/256GB ಕಾಣಬಹುದಾಗಿದೆ. SSD ಹಾರ್ಡ್ ಡ್ರೈವ್ ಇದರಲ್ಲಿದೆ. ಇದಲ್ಲದೇ ಕಸ್ಟಮ್ AKG ಸ್ಪಿಕರ್ ಅಳವಡಿಸಲಾಗಿದೆ. ಇದಲ್ಲದೇ ನೋಟ್ ಬುಕ್ ಏರ್ ನಲ್ಲಿ NVIDIA GeForce MX150 ಗ್ರಾಫಿಕ್ಸ್ ಕೋರ್ ಜೊತೆಗೆ. ಇದು 2GB GDDr5 ಮೆಮೋರಿ ಸಾಂಡೆರ್ಡ್ ಇದಾಗಿದೆ.

ಬೆಲೆ ಮತ್ತು ಲಭ್ಯತೆ:

13.3 ಇಂಚಿನ 7ನೇ ತಲೆಮಾರಿನ ಕೋರ್ ಐ5 ಪ್ರೋಸೆಸರ್, 8GB RAM ಮತ್ತು 128 GB ಸ್ಟೋರೆಜ್ ಹೊಂದಿರುವ ನೋಟ್ ಬುಕ್ ಏರ್ 4999 Yuan ಆಗಿದ್ದು, ಭಾರತೀಯ ರೂಪಾಯಿಗಳಲ್ಲಿ ಸುಮಾರು ರೂ.47,000 ಆಗಲಿದೆ. 256 ಸ್ಟೋರೆಜ್ ಆವೃತ್ತಿಯ ಬೆಲೆ 5499 Yuan (ರೂ.52,000) ಆಗಲಿದೆ. ಜುಲೈ ನಿಂದ ಇದು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಮಿ.ಕಾಮ್ ನಲ್ಲಿ ರಿಜಿಸ್ಟೆಷನ್ ಆರಂಭವಾಗಲಿದೆ.

Best Mobiles in India

English summary
Xiaomi Mi Notebook Air with upgraded specs and a fingerprint reader has been announced.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+