ಶೀಘ್ರವೇ ಭಾರತದಲ್ಲಿ ಶಿಯೋಮಿ Mi ಪೇ ಪೇಮೆಂಟ್ ಸೇವೆ ಆರಂಭ..!

By Lekhaka
|

ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸ್ಮಾರ್ಟ್ ಫೋನ್ ಮೂಲಕವೇ ಸದ್ದು ಮಾಡುತ್ತಿರುವ ಶಿಯೋಮಿ, ಶೀಘ್ರವೇ ಹೊಸದೊಂದು ಮಾದರಿಯ ಸೇವೆಯನ್ನು ಆರಂಭಿಸಲಿದೆ. UPI ಆಧಾರಿತ Mi ಪೇ ಸೇವೆಯನ್ನು ದೇಶದಲ್ಲಿ ಪ್ರಾರಂಭಿಸಲು ಮುಂದಾಗಲಿದೆ.

ಶೀಘ್ರವೇ ಭಾರತದಲ್ಲಿ ಶಿಯೋಮಿ Mi ಪೇ ಪೇಮೆಂಟ್ ಸೇವೆ ಆರಂಭ..!

ಇದಲ್ಲದೇ ಶಿಯೋಮಿ ಪೇಮೆಂಟ್ ಬ್ಯಾಂಕ್ ಅನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ Mi ಪೇ ಸೇವೆಯ ವಿಶೇಷತೆಗಳ ಕುರಿತ ಮಾಹಿತಿಯೂ ಮುಂದಿದೆ.

How to use Xiaomi Mi Bluetooth Audio Receiver - KANNADA GIZBOT
Mi ಪೇ:

Mi ಪೇ:

ಚೀನಾದಲ್ಲಿ 2016ರಿಂದಲೂ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದ್ದು, ಶೀಘ್ರವೇ ಭಾರತದಲ್ಲಿಯೂ ತನ್ನ ಕಾರ್ಯಚಟುವಟಿಕೆಯನ್ನು ಶುರು ಮಾಡಲಿದೆ. ಇದು ಪೇಮೆಂಟ್ ಮಾಡುವ ವಿಧಾನವನ್ನು ಬದಲಾಯಿಸಲಿದೆ.

NFC:

NFC:

Mi ಪೇ ಸೇವೆಯೂ NFC ಸಹಾಯದಿಂದ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ಟೆಚ್ ಲೇಸ್ ಪೇಮೆಂಟ್ ಸೇವೆಯನ್ನು ಆನಂದಿಸಬಹುದು.

UPI: 

UPI: 

ಶಿಯೋಮಿ UPI ಆಧಾರಿತ ಸೇವೆಯನ್ನು ನೀಡಲಿದೆ. ಇದರಿಂದಾಗಿ ನಮ್ಮ ಬ್ಯಾಂಕಿಂಗ್ ವ್ಯವಹಾರವು ಇದರಲ್ಲಿ ಸೆಕ್ಯೂರ್ ಆಗಿ ಇರಲಿದೆ.

Mi ಕ್ರೆಡಿಟ್:

Mi ಕ್ರೆಡಿಟ್:

ತನ್ನದೇ ಪೇಮೆಂಟ್ ಬ್ಯಾಂಕ್ ಆರಂಭಿಸಲಿರುವ ಶಿಯೋಮಿ, ಬಳಕೆದಾರಿಗೆ Mi ಪೇ ದೊಂದಿಗೆ Mi ಕ್ರೆಡಿಟ್ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಇನ್ಸ್ ಟೆಂಟ್ ಲೋನ್:

ಇನ್ಸ್ ಟೆಂಟ್ ಲೋನ್:

ಇದಲ್ಲದೇ Mi ಪೇ ಬಳಕೆದಾರರಿಗೆ ಲೋನ್ ಆಯ್ಕೆಯೂ ಇರಲಿದ್ದು, ಕ್ಷಣಗಳಲ್ಲಿ ಇನ್ಸ್ ಸೆಂಟ್ ಲೋನ್ ದೊರೆಯಲಿದೆ ಎನ್ನಲಾಗಿದ.

KYC

KYC

ಇದಲ್ಲದೇ ಎಲ್ಲಾ ಪೇಮೆಂಟ್ ಆಪ್ ಗಳ ಮಾದರಿಯಲ್ಲಿ KYC ಸಹಾಯದಿಂದಲೇ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ಕದಿಯಲು ಸಹಾಯವಾಗುವುದಿಲ್ಲ.

ಶಿಯೋಮಿ ಬಳಕೆದಾರರಿಗೆ:

ಶಿಯೋಮಿ ಬಳಕೆದಾರರಿಗೆ:

Mi ಪೇ ಸೇವೆಯೂ ಸದ್ಯ ಮಾರುಕಟ್ಟೆಯಲ್ಲಿ ಇರುವ ಶಿಯೋಮಿ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ. ಬೇರೆಯವರಿಗೆ ದೊರೆಯುವುದಿಲ್ಲ.

ಪೇಮೆಂಟ್ ಗೇಟ್ ವೇ:

ಪೇಮೆಂಟ್ ಗೇಟ್ ವೇ:

ಪಾಯಿಂಟ್ ಆಫ್ ಸೇಲ್ ನಲ್ಲಿ Mi ಪೇ ಸೇವೆಯ ಮೂಲಕ ಪಾವತಿ ಮಾಡಬಹುದಾಗಿದೆ. ಇದಕ್ಕಾಗಿ ಹಲವು ರಿಟೇಲ್ ಗಳೊಂದಿಗೆ ಶಿಯೋಮಿ ಒಪ್ಪಂದ ಮಾಡಿಕೊಳ್ಳಲಿದೆ.

ಯೂಸರ್ ಡೇಟಾ ಸ್ಟೋರೆಜ್:

ಯೂಸರ್ ಡೇಟಾ ಸ್ಟೋರೆಜ್:

ಬಳಕೆದಾರರ ಮಾಹಿತಿಯನ್ನು ಸೇಫ್ ಆಗಿ ಇಡುವ ಕಾರ್ಯವನ್ನು ಮಾಡಲಾಗುವುದು ಎನ್ನಲಾಗಿದೆ. ಇದರಿಂದಾಗಿ ಯಾವುದೇ ತೊಂದರೆಯೂ ಇದರಲ್ಲಿ ಇರುವುದಿಲ್ಲ.

ಸ್ಪರ್ಧೆ:

ಸ್ಪರ್ಧೆ:

ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಎಲ್ಲಾ ಮಾದರಿಯ ಪೇಮೆಂಟ್ ಆಪ್ ಗಳಿಗೆ ಇದು ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆಯನ್ನು ಮಾಡಲಿದೆ.

Best Mobiles in India

English summary
Xiaomi Mi Pay: 10 Interesting Facts You Should Know About This Payment Service. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X