ಫ್ಲಿಪ್‌ಕಾರ್ಟ್‌ನಲ್ಲಿ ಎಮ್ಐ 4 ಫ್ಲ್ಯಾಶ್ ಸೇಲ್ ಇಂದು ಆರಂಭ
ಎಮ್ಐ 4 ಫ್ಲ್ಯಾಶ್ ಸೇಲ್‌ನ ಮೂರನೇ ನೋಂದಾವಣೆಯು ಇಂದು ಸಂಜೆ 6 ಗಂಟೆಯಿಂದ ಫ್ಲಿಪ್‌ಕಾರ್ಟ್‌ನಲ್ಲಿ ಆರಂಭಗೊಳ್ಳಲಿದೆ. ಬದಲಾವಣೆಗಾಗಿ ಈ ಫ್ಲ್ಯಾಶ್ ಸೇಲ್‌ನಲ್ಲಿ ಚೀನಾದ ಹ್ಯಾಂಡ್‌ಸೆಟ್ ತಯಾರಕ ಕಂಪೆನಿ ಶ್ಯೋಮಿ 64 ಜಿಬಿ ಆವೃತ್ತಿಯನ್ನು 16 ಜಿಬಿ ಆವೃತ್ತಿಯೊಂದಿಗೆ ಸೇರ್ಪಡೆಗೊಳಿಸಲಿದೆ.

ಮೂರನೇ ಫ್ಲ್ಯಾಶ್ ಸೇಲ್ ಫೆಬ್ರವರಿ 24 ರಂದು ಫ್ಲಿಪ್‌ಕಾರ್ಟ್‌ನಲ್ಲಿ ನಡೆಯಲಿದ್ದು, ಫೆಬ್ರವರಿ 23 ರಂದು ರಾತ್ರಿ 11:59 ರೆವರೆಗೆ ನಡೆಯಲಿದೆ. ನಿಮ್ಮ ಕಾರ್ಟ್‌ಗೆ ಬಳಕೆದಾರ ಎಮ್ಐ 4 ಅನ್ನು ಒಮ್ಮೆ ಸೇರಿಸಿದರೆ, ಬಳಕೆದಾರ 2.30 ಅಂದರೆ ಮಧ್ಯಾಹ್ನದವರೆಗೆ ಚೆಕ್ ಔಟ್ ಮಾಡಬೇಕು ಇಲ್ಲದಿದ್ದಲ್ಲಿ ನಿಮ್ಮ ಕಾರ್ಟ್‌ನಿಂದ ಡಿವೈಸ್ ಅನ್ನು ತೆಗೆದು ಹಾಕಲಾಗುತ್ತದೆ. ಬಿಳಿ ಬಣ್ಣದಲ್ಲಿ ಬರುತ್ತಿರುವ ಈ ಡಿವೈಸ್ ಬೆಲೆ ರೂ 23,999 ಆಗಿದೆ.
ಶ್ಯೋಮಿ ಎಮ್ಐ 4 - ವಿಶೇಷತೆಗಳು
5 ಇಂಚಿನ ಐಪಿಎಸ್ ಡಿಸ್‌ಪ್ಲೇ ರೆಸಲ್ಯೂಶನ್ 1920 x 1080 ಪಿಕ್ಸೆಲ್‌ಗಳು
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಮತ್ತು
ಅಡ್ರೆನೊ 330 ಜಿಪಿಯು
3 ಜಿಬಿ LPDDR3 RAM
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
16ಜಿಬಿ/64ಜಿಬಿ ಆಂತರಿಕ ಸಾಮರ್ಥ್ಯ
ಆಂಡ್ರಾಯ್ಡ್ 4.4.3 ಮೇಲ್ಭಾಗದಲ್ಲಿ MIUI 6
3ಜಿ
ವೈಫೈ
ಬ್ಲ್ಯೂಟೂತ್
ಎಫ್ ಎಮ್ ರೇಡಿಯೊ


Click it and Unblock the Notifications