Just In
Don't Miss
- Sports
ಅಂಡರ್ಟೇಕರ್ vs ಬ್ರಾಕ್ ಲೆಸ್ನರ್, ರೋಮಾಂಚನಕಾರಿ ಕಾಳಗ: ವೀಡಿಯೋ
- News
ಯೋಗೀಶ್ವರ್ ಕೊಟ್ಟ ಸೀರೆಯನ್ನು ಬೀದಿಗೆ ಬಿಸಾಕಿದರು: ಜಿ.ಟಿ.ದೇವೇಗೌಡ
- Finance
ಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್ ಐಡಿಯಾಗಳು
- Education
IAF ನೇಮಕಾತಿ: ದ್ವಿತೀಯ ಪಿಯುಸಿ ಪಾಸ್ ?... ತಿಂಗಳಿಗೆ 33,000/-ರೂ ವೇತನ ಪಡೆಯುವ ಅವಕಾಶ
- Lifestyle
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- Automobiles
ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಯಾವೆಲ್ಲ ಶಿಯೋಮಿ ಫೋನ್ ಗಳಿಗೆ ಎಷ್ಟೆಷ್ಟು ರಿಯಾಯಿತಿ ನೀಡುತ್ತಿದೆ ಫ್ಲಿಪ್ ಕಾರ್ಟ್?
ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಇನ್ನೇನು ಆರಂಭವಾಗುವುದರಲ್ಲಿದ್ದು ಎಲ್ಲಾ ಬ್ರ್ಯಾಂಡ್ ಗಳ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರಲ್ಲಿ ಶಿಯೋಮಿ ಫೋನ್ ಗಳು ಕೂಡ ಸೇರಿವೆ. ರೆಡ್ಮಿ 7ಎ ಫೋನ್ ನಿಮಗೆ 1,500 ರುಪಾಯಿ ರಿಯಾಯಿತಿಯಲ್ಲಿದ್ದು ಕೇವಲ 4,999 ರುಪಾಯಿ ಬೆಲೆಗೆ ಕೈಗೆಟುಕುತ್ತದೆ. ಈ ಡಿವೈಸ್ ಮೇಲೆ ಬಳಕೆದಾರರು 2 ವರ್ಷಧ ವಾರೆಂಟಿ ಸೇವೆಯನ್ನು ಕೂಡ ಪಡೆಯಬಹುದು.

ಇದುವರೆಗೂ ತಿಳಿದಿರುವ ಮಾಹಿತಿಯ ಪ್ರಕಾರ ಫ್ಲಿಪ್ ಕಾರ್ಟ್ 5% ರಿಯಾಯಿತಿಯನ್ನು ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಶಾಪಿಂಗ್ ಮಾಡುವುದಾದೆ ನೀಡುತ್ತದೆ. 5%ಇನ್ಸೆಂಟ್ ರಿಯಾಯಿತಿಯನ್ನು ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ಇಎಂಐ ಟ್ರಾನ್ಸ್ಯಾಕ್ಷನ್ ಗೆ ನೀಡಲಾಗುತ್ತದೆ.
ಹೆಚ್ ಡಿಎಫ್ ಸಿ ಡೆಬಿಟ್ ಕಾರ್ಡ್ ಗೆ 5% ರಿಯಾಯಿತಿ, ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಗೆ ಹೆಚ್ಚುವರಿ 5% ರಿಯಾಯಿತಿ,ಕಂಪ್ಲೀಟ್ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್, ಫ್ಲೈಟ್ ಬುಕ್ಕಿಂಗ್ ಗೆ 10% ರಿಯಾಯಿತಿ ಈ ಸೇಲ್ ನಲ್ಲಿ ಲಭ್ಯವಾಗುತ್ತದೆ. ಯಾವೆಲ್ಲ ಶಿಯೋಮಿ ಫೋನ್ ಗಳು ರಿಯಾಯಿತಿಯಲ್ಲಿದೆ ಮತ್ತು ಎಷ್ಟು ರಿಯಾಯಿತಿ ಪಡೆಯಲಿದ್ದೀರಿ ಎಂಬ ವಿವರ ಇಲ್ಲಿದೆ ನೋಡಿ.

ರೆಡ್ಮಿ 7ಎ (ಬೆಲೆ: Rs 6,999, ರಿಯಾಯಿತಿ ಬೆಲೆ: Rs 4,999)
ಪ್ರಮುಖ ವೈಶಿಷ್ಟ್ಯತೆಗಳು
• 5.45-ಇಂಚಿನ (1440 x 720 ಪಿಕ್ಸಲ್ಸ್) 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ ಕೋರ್ ಜೊತೆಗೆ ಸ್ನ್ಯಾಪ್ ಡ್ರ್ಯಾಗನ್ 439 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 505 GPU
• 2GB RAM ಜೊತೆಗೆ 16GB ಸ್ಟೋರೇಜ್ / 32GB ಸ್ಟೋರೇಜ್
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10
• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, PDAF
• 5MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್, ವೈ-ಫೈ 802.11 b/g/n, ಬ್ಲೂಟೂತ್ 5.0, GPS
• 4000mAh (ಟಿಪಿಕಲ್) / 3900mAh (ಮಿನಿಮಮ್) ಬಿಲ್ಟ್ ಇನ್ ಬ್ಯಾಟರಿ

ರೆಡ್ಮಿ ನೋಟ್ 7 ಪ್ರೋ (ಬೆಲೆ: Rs 15,999, ರಿಯಾಯಿತಿ ಬೆಲೆ: Rs 10,999)
ಪ್ರಮುಖ ವೈಶಿಷ್ಟ್ಯತೆಗಳು
• 6.3-ಇಂಚಿನ (2340 ×1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ LTPS ಇನ್-ಸೆಲ್ ಡಿಸ್ಪ್ಲೇ
• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 612 GPU
• 4GB LPDDR4x RAM ಜೊತೆಗೆ 64GB ಸ್ಟೋರೇಜ್
• 6GB LPDDR4x RAM ಜೊತೆಗೆ 128GB ಸ್ಟೋರೇಜ್
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ
• 13MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ

ರೆಡ್ಮಿ ನೋಟ್ 7ಎಸ್ (ಬೆಲೆ: ರುಪಾಯಿ. 13,999, ರಿಯಾಯಿತಿ ಬೆಲೆ: ರುಪಾಯಿ. 8,999)
ಪ್ರಮುಖ ವೈಶಿಷ್ಟ್ಯತೆಗಳು
• 6.3-ಇಂಚಿನ (2340 ×1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ LTPS ಇನ್-ಸೆಲ್ ಡಿಸ್ಪ್ಲೇ
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 512 GPU
• 3GB LPDDR4x RAM ಜೊತೆಗೆ 32GB ಸ್ಟೋರೇಜ್ / 4GB LPDDR4x RAM ಜೊತೆಗೆ 64GB ಸ್ಟೋರೇಜ್
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ
• 13MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh (ಟಿಪಿಕಲ್) ಬ್ಯಾಟರಿ

ರೆಡ್ಮಿ ನೋಟ್ 5 ಪ್ರೋ (ಬೆಲೆ: ರುಪಾಯಿ. 16,999, ರಿಯಾಯಿತಿ ಬೆಲೆ: ರುಪಾಯಿ. 10,999)
ಪ್ರಮುಖ ವೈಶಿಷ್ಟ್ಯತೆಗಳು
• 5.99-ಇಂಚಿನ (2160 × 1080 ಪಿಕ್ಸಲ್ಸ್) ಫುಲ್ HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 509 GPU
• 4GB / 6GB LPDDR4x RAM ಜೊತೆಗೆ 64GB (eMMC 5.0) ಸ್ಟೋರೇಜ್
• 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 7.1.2 (Nougat) ಜೊತೆಗೆ MIUI 9
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 12MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 5MP ಕ್ಯಾಮರಾ
• 20MP ಮುಂಭಾಗದ ಕ್ಯಾಮರಾ
• 4ಜಿ ವೋಲ್ಟ್
• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ

ಪೋಕೋ ಎಫ್1 (ಬೆಲೆ: ರುಪಾಯಿ. 21,999, ರಿಯಾಯಿತಿ ಬೆಲೆ: ರುಪಾಯಿ. 14,999)
ಪ್ರಮುಖ ವೈಶಿಷ್ಟ್ಯತೆಗಳು
• 6.18-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ 18.7:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU
• 6GB/8GB LPDDR4x RAM, 64GB / 128GB/256GB (UFS 2.1) ಸ್ಟೋರೇಜ್
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ MIUI 9, ಆಂಡ್ರಾಯ್ಡ್ 9.0 (ಪೈ) ಗೆ ಅಪ್ ಗ್ರೇಡ್ ಆಗಲಿದೆ
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 12MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 5MP ಕ್ಯಾಮರಾ
• 20MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ+ ವೋಲ್ಟ್
• 4000mAh ಬ್ಯಾಟರಿ
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790