ಶಿಯೋಮಿ ಯಿಂದ ಹಳೇ ಫೋನಿಗೆ ಹೊಸ ಬಣ್ಣ

ಈ ಹಿಂದೆ ಈ ಫೋನ್ ರೂ. 5999ಕ್ಕೆ ಬಿಡುಗಡೆಯಾಗಿತ್ತು. ಆಗ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಈ ಫೋನ್ ಹೊಂದಿತ್ತು. ಆದರೆ ಈಗ ರೆಡ್ ಮಿ 4A ಆಪ್ ಡೇಟ್ ಆಗಿ ಹೆಚ್ಚಿನ ವೇಗದೊಂದಿಗೆ ಕಾಣಿಸಿಕೊಂಡಿದೆ.

By Lekhaka
|

ಶಿಯೋಮಿ ಸೈಲೆಂಟಾಗಿ ತನ್ನ ಎಂಟ್ರಿ ಲೆವರಲ್ ಸ್ಮಾರ್ಟ್ ಫೋನ್ ರೆಡ್ ಮಿ 4A ಯ ಮತ್ತೊಂದು ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಆವೃತ್ತಿಯನ್ನು ಲಾಂಚ್ ಮಾಡಿದೆ. ಇದರ ಬೆಲೆಯೂ ರೂ.6,999 ಆಗಿದೆ.

ಶಿಯೋಮಿ ಯಿಂದ ಹಳೇ ಫೋನಿಗೆ ಹೊಸ ಬಣ್ಣ

ಈ ಹಿಂದೆ ಈ ಫೋನ್ ರೂ. 5999ಕ್ಕೆ ಬಿಡುಗಡೆಯಾಗಿತ್ತು. ಆಗ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಈ ಫೋನ್ ಹೊಂದಿತ್ತು. ಆದರೆ ಈಗ ರೆಡ್ ಮಿ 4A ಆಪ್ ಡೇಟ್ ಆಗಿ ಹೆಚ್ಚಿನ ವೇಗದೊಂದಿಗೆ ಕಾಣಿಸಿಕೊಂಡಿದೆ.

ರೆಡ್ ಮಿ 4A ಮಿ.ಕಾಮ್, ಅಮೇಜಾನ್, ಫ್ಲಿಪ್ ಕಾರ್ಡ್, ಟಾಟಾ ಸಿಲ್ಕ್, ಪೇಟಿಮ್ ನಲ್ಲಿ ದೊರೆಯಲಿದೆ ಎನ್ನಲಾಗಿದೆ. ಈ ಫೋನಲ್ಲಿ RAM ಮತ್ತು ಸ್ಟೋರೆಜ್ ಹೆಚ್ಚಾಗಿರುವುದು ಬಿಟ್ಟರೇ ಉಳಿದೆಲ್ಲಾ ಆಯ್ಕೆಗಳು ಹಿಂದಿನಂತೆಯೇ ಇದೆ ಎನ್ನಲಾಗಿದೆ.

5 ಇಂಚಿನ HD ಡಿಸ್ ಪ್ಲೇ, ಆಂಡ್ರಾಯ್ಡ್ 6.0 ಇದರೊಂದಿಗೆ MIUI 8 ಸಹ ನೀಡಲಾಗಿದೆ. ಇದರಲ್ಲಿ ಡ್ಯುಯಲ್ ಸಿಮ್ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಸ್ನಾಪ್ ಡ್ರಾಗನ್ 425 ಪ್ರೋಸೆಸರ್ ಸಹ ಇದರಲ್ಲಿದೆ.

ಫೇಸ್‌ಬುಕ್ ಹೊರತರಲಿದೆ ಮುಖ ಗುರುತಿಸುವ ಡಿವೈಸ್!!.ಏನಿದು?ಫೇಸ್‌ಬುಕ್ ಹೊರತರಲಿದೆ ಮುಖ ಗುರುತಿಸುವ ಡಿವೈಸ್!!.ಏನಿದು?

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ಶಿಯೋಮಿ ಈ ಬಾರಿ ಇನ್ನು ಹೆಚ್ಚಿನ ಗ್ರಾಹಕನ್ನು ಸೆಳೆಯಲಿದೆ ಎನ್ನಲಾಗಿದೆ. ಇದು ಗ್ರಾಹಕರ ಜೇಬಿಗೆ ಹೊರೆಯಾಗುವುದಿಲ್ಲ ಎನ್ನಲಾಗಿದೆ.

Best Mobiles in India

Read more about:
English summary
Xiaomi Redmi 4A with 3GB RAM and 32GB storage capacity has been launched in India at a price of Rs. 6,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X