Subscribe to Gizbot

ತುಮಕೂರಿನಲ್ಲಿ ಬ್ಲಾಸ್ಟ್ ಆಯ್ತು ಶಿಯೋಮಿ 'ರೆಡ್‌ಮಿ ನೋಟ್ 4' ಫೋನ್!..ವಿಡಿಯೊ!!

Written By:

ಭಾರತದಲ್ಲಿ ಅತಿ ಹೆಚ್ಚು ಸೇಲ್ ಆಗುತ್ತಿರುವ ಶಿಯೋಮಿ ಕಂಪೆನಿಯ ರೆಡ್‌ಮಿ ನೋಟ್ 4 ಮೊಬೈಲ್‌ಗಳು ಸ್ಪೋಟಗೊಳ್ಳುತ್ತಿರುವ ಪ್ರಮಾಣ ಹೆಚ್ಚಾಗಿದೆ ಎನ್ನುವುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ತುಮಕೂರಿನಲ್ಲಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗಿರುವ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.!!

ತುಮಕೂರಿನ ಪ್ರದೀಪ್ ಎಂಬುವರ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಬ್ಲಾಸ್ಟ್ ಆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ .ರೆಡ್‌ಮಿ ನೋಟ್ 4 ಮೊಬೈಲ್‌ಗೆ ಸ್ಕ್ರೀನ್ ಗಾರ್ಡ್ ಹಾಕುವ ಸಮಯದಲ್ಲಿ ಮೊಬೈಲ್​ ಬ್ಲಾಸ್ಟ್​ ಆಗಿದ್ದು, ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆದ ತೀರ್ವತೆ ಬಹಳ ಹೆಚ್ಚಿತ್ತು ಎಂದು ಹೇಳಲಾಗಿದೆ.!!

ತುಮಕೂರಿನಲ್ಲಿ ಬ್ಲಾಸ್ಟ್ ಆಯ್ತು ಶಿಯೋಮಿ 'ರೆಡ್‌ಮಿ ನೋಟ್ 4' ಫೋನ್!..ವಿಡಿಯೊ!!

ಚೀನಾ ನಿರ್ಮಿತ ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್ ಹೊತ್ತು ಮಾರುಕಟ್ಟೆಗೆ ಬಂದಿರುವುದರಿಂದ ಎಲ್ಲರೂ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುತ್ತಿದ್ದು, ಇದೀಗ ಡ್‌ಮಿ ನೋಟ್ 4 ಮೊಬೈಲ್‌ಗ ಮೊಬೈಲ್ ಬ್ಲಾಸ್ಟ್ ಆಗುತ್ತಿರುವ ವಿಷಯ ಎಲ್ಲರಲ್ಲಿಯೂ ಆತಂಕಕ್ಕೆ ಕಾರಣವಾಗಿದೆ.!!

ತುಮಕೂರಿನಲ್ಲಿ ಬ್ಲಾಸ್ಟ್ ಆಯ್ತು ಶಿಯೋಮಿ 'ರೆಡ್‌ಮಿ ನೋಟ್ 4' ಫೋನ್!..ವಿಡಿಯೊ!!

ಇನ್ನು ಹಲವೆಡೆ ಇದೇ ರೀತಿಯ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗುತ್ತಿದ್ದರೂ ಸಹ ಈ ಬಗ್ಗೆ ಶಿಯೋಮಿ ಕಂಪೆನಿ ಯಾವುದೇ ಮುಂಜಾಗ್ರತ ಕ್ರಮಗಳನ್ನು ವಹಿಸಿಲ್ಲ. ಹಾಗಾಗಿ, ಇಂತಹ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿ ಸಾವನ್ನು ಜೊತೆಗಿಟ್ಟುಕೊಂಡು ಓಡಾಡಿದಂತಾಗಿದೆ.!!

English summary
Xiaomi Redmi Note 4 explosion reportedly caught on video
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot