Subscribe to Gizbot

3ನೇ ವರ್ಷಕ್ಕೆ ಶಿಯೋಮಿ ಭಾರಿ ಆಫರ್..1 ರೂ.ಗೆ ಫ್ಲಾಶ್‌ಸೇಲ್!! ಯಾವಾಗ?

Written By:

ಚೀನಾದ ಮೊಬೈಲ್ ತಯಾರಿಕ ಸಂಸ್ಥೆ ಶಿಯೋಮಿ ಕೊಡುಗೆಯನ್ನು ನಿಡಿದೆ.! ಹೌದು, ಭಾರತದಲ್ಲಿ ತನ್ನ ಮೂರನೇ ವಾರ್ಷಿಕೋತ್ಸವ ಶಿಯೋಮಿ ತನ್ನ ಗ್ರಾಹಕರಿಗಾಗಿ ಅತ್ಯುತ್ತಮ ಆಫರ್ ಒಂದನ್ನು ಬಿಡುಗಡೆ ಮಾಡಿದ್ದು, ಗ್ರಾಹಕರು 1 ರೂಪಾಯಿಗೆ ಶಿಯೋಮಿ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.!!

ಇದೇ ತಿಂಗಳ 20 ಮತ್ತು 21 ನೇ ತಾರೀಖಿನಂದು ಶಿಯೋಮಿ ಭಾರೀ ಆಫರ್‌ಗಳ ಮಾರಾಟ ಮೇಳನ್ನು ಹಮ್ಮಿಕೊಂಡಿದ್ದು, ಶಿಯೋಮಿ ತನ್ನ ಯಾವ ಯಾವ ಪ್ರಾಡೆಕ್ಟ್‌ಗಳಿಗೆ ಏನೆಲ್ಲಾ ಆಫರ್ ಬಿಡುಗಡೆ ಮಾಡಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1 ರೂಪಾಯಿ ಫ್ಲಾಶ್‌ಸೇಲ್!!

1 ರೂಪಾಯಿ ಫ್ಲಾಶ್‌ಸೇಲ್!!

ಇದೇ 20 ಮತ್ತು 21 ನೇ ತಾರೀಖು ಗ್ರಾಹಕರಿಗೆ ಕೇವಲ ಒಂದು ರೂಪಾಯಿಗೆ ಶಿಯೋಮಿ ಉತ್ಪನ್ನಗಳ ಫ್ಲಾಶ್‌ಸೇಲ್ ಆಯೋಜನೆ ಮಾಡಲಾಗಿದೆ.!! ಗ್ರಾಹಕರು ನಿಗದಿ ಪಡಿಸಿದ ಸಮಯದಲ್ಲಿ ಈ ಫ್ಲಾಶ್‌ಸೇಲ್ ವಿಜೇತರಾಗುವ ಅವಕಾಶವನ್ನು ನೀಡಿದೆ.!!

1 ರೂಪಾಯಿ ಫ್ಲಾಶ್‌ಸೇಲ್ ಸಮಯ?

1 ರೂಪಾಯಿ ಫ್ಲಾಶ್‌ಸೇಲ್ ಸಮಯ?

ಶಿಯೋಮಿ ಭಾರೀ ಆಫರ್‌ಗಳ ಮಾರಾಟ ಮೇಳದ ಫ್ಲಾಶ್‌ಸೇಲ್ 20 ಮತ್ತು 21 ನೇ ತಾರೀಖಿನ ಬೆಳಗ್ಗೆ 11 ಗಂಟೆಗೆ ಮತ್ತು ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.!! ಈ ಸಮಯದಲ್ಲಿ ಅದೃಷ್ಟವಂತರು ಒಂದು ರೂಪಾಯಿಗೆ ಶಿಯೋಮಿ ಉತ್ಪನ್ನ ಖರೀದಿಸಬಹುದಾಗಿದೆ.!!

ಯಾವ ಯಾವ ವಸ್ತುಗಳು ಫ್ಲಾಶ್‌ಸೇಲ್‌ಗೆ ಲಭ್ಯ?

ಯಾವ ಯಾವ ವಸ್ತುಗಳು ಫ್ಲಾಶ್‌ಸೇಲ್‌ಗೆ ಲಭ್ಯ?

20 ಮತ್ತು 21 ನೇ ತಾರೀಖಿನ ಬೆಳಗ್ಗೆ 11 ಗಂಟೆಗೆ ಮತ್ತು ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಫ್ಲಾಶ್‌ಸೇಲ್‌ನಲ್ಲಿ ರೆಡ್‌ಮಿ 4A, ವೈಫಯ ರೂಟರ್, ವಿಆರ್‌ ಪ್ಲೇ, 10,000mAh ಪವರ್‌ಬ್ಯಾಂಕ್ ಮತ್ತು ಸೆಲ್ಫಿ ಸ್ಟಿಕ್ ಗೆಲ್ಲುವ ಅವಕಾಶವಿದೆ.!!

ಭಾರೀ ರೀಯಾಯಿತಿ.!!

ಭಾರೀ ರೀಯಾಯಿತಿ.!!

ಒಂದು ರೂಪಾಯಿ ಫ್ಲಾಶ್‌ಸೇಲ್ ಹೊರತಾಗಿಯೂ ಭಾರೀ ರೀಯಾಯಿತಿ ದರದಲ್ಲಿ ಶಿಯೋಮಿಯ ಆಕರ್ಷಕ ಡಿವೈಸ್, ವಿಶೇಷ ಡಿಸ್ಕೌಂಟ್ಸ್ ಕೂಪನ್‌ಗಳನ್ನು ಶಿಯೋಮಿ ನೀಡುತ್ತದೆ.!! ಇನ್ನು ಬಿಗ್‌ ಚೇಸ್‌ದ ಸೇಲ್ ಆಡುವ ಮೂಲಕವೂ ಗ್ರಾಹಕರು ಆಕರ್ಷಕ ಉಡುಗೊರೆಗಳನ್ನು ಪಡೆಯಬಹುದು.!!

ಗ್ರಾಬ್ ಕೂಪನ್ಸ್!!

ಗ್ರಾಬ್ ಕೂಪನ್ಸ್!!

ಶಿಯೋಮಿಯ ವಿಶೇಷ ಡಿಸ್ಕೌಂಟ್ಸ್ ಕೂಪನ್ಸ್‌ಗಳನ್ನು ಆಫರ್ ಲಭ್ಯವಿರುವ ದಿನಗಳಲ್ಲಿ ಯಾವಾಗಲೂ ಪಡೆಯಬಹುದಾಗಿದ್ದು, ನಿಮಗೆ ಶಿಯೋಮಿ ಗ್ರಾಬ್ ಕೂಪನ್ಸ್ ಆಯ್ಕೆ ಆಫರ್ ನೀಡಿದೆ.!! ಈ ಆಯ್ಕೆಯ ಮೂಲಕ ಶಿಯೋಮಿ ವೋಚರ್ ಕೂಪನ್‌ಗಳನ್ನು ನೀವು ಗೆಲ್ಲಬಹುದು.!!

ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಮಾತ್ರ!!

ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಮಾತ್ರ!!

ಭಾರತದಲ್ಲಿ ಮೂರನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಶಿಯೋಮಿಯ ಎಲ್ಲಾ ಆಫರ್‌ಗಳನ್ನು ಶಿಯೋಮಿಯ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಮಾತ್ರ ಪಡೆಯಬಹುದಾಗಿದೆ. ಹಾಗಾದರೆ, ಶಿಯೋಮಿ ಅಫಿಷಿಯಲ್ ವೆಬ್‌ಸೈಟ್ MI.com ಗೆ ಭೇಟಿ ನೀಡಿ ಆಫರ್ ಪಡೆಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
At its Mi Max 2 launch event, Xiaomi also announced that it will host the 3rd Mi Anniversary celebrations on Thursday. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot