ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

Posted By:

ಗೂಗಲ್‌ನಂತೆಯೆ ಯಾಹೂ ಒಂದು ಮಲ್ಟಿನ್ಯಾಷನಲ್‌ ಇಂಟರ್‌ನೆಟ್ ಕಾಪೋರೇಷನ್‌ ಕಂಪೆನಿ. ವೆಬ್‌ ಪೋರ್ಟಲ್‌, ಸರ್ಚ್ ಇಂಜಿನ್‌,ಯಾಹೂ ಮೇಲ್‌, ಯಾಹೂ ನ್ಯೂಸ್‌, ಸೇರಿದಂತೆ ಹತ್ತು ಹಲವು ವಿಧದಲ್ಲಿ ಸೇವೆ ನೀಡುತ್ತಿದೆ. ಅಮೇರಿಕದ ಜೆ ಯಂಗ್‌ ಮತ್ತು ಡೇವಿಡ್‌ ಫಿಲೊ ಯಾಹೂ ಕಂಪೆನಿಯನ್ನು ಹುಟ್ಟುಹಾಕಿದರು. ಯಾಹೂವಿನ ಕೇಂದ್ರ ಕಛೇರಿವಿರುವುದು ಅಮೇರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸನ್ನಿವಲೆಯಲ್ಲಿ. 25 ದೇಶಗಳಲ್ಲಿ ಯಾಹೂ ತನ್ನ ಕಚೇರಿಯನ್ನು ತೆರದಿದ್ದು ಭಾರತದ ಮುಂಬೈ, ದೆಹಲಿ ಮತ್ತು ಬೆಂಗಳೂರಿನಲ್ಲಿ ಯಾಹೂ ತನ್ನ ಕಚೇರಿಯನ್ನು ತೆರೆದಿದೆ. ಹೀಗಾಗಿ ಗಿಜ್ಬಾಟ್‌ ಬೆಂಗಳೂರಿನಲ್ಲಿರುವ ಯಾಹೂ ಕಚೇರಿಯ ಒಳಗಿನ ಸುಂದರ ಚಿತ್ರಗಳನ್ನು ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

 ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

 ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

 ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

 ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

 ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

 ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

 ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

 ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

 ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

 ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

 ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

 ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ಬೆಂಗಳೂರಿನ ಯಾಹೂ ಆಫೀಸ್‌ ಹೀಗಿದೆ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot