Just In
- 9 hrs ago
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- 10 hrs ago
ಇದೇ ತಿಂಗಳು 5G ಸೇವೆ ಬರಲಿದೆ ಅಂತಾ ನಿರೀಕ್ಷಿಸುತ್ತಿದ್ದೀರಾ?..ಈ ಸುದ್ದಿಯನ್ನೊಮ್ಮೆ ಗಮನಿಸಿ!
- 11 hrs ago
ಅತೀ ಕಡಿಮೆ ಬೆಲೆಗೆ ಲಗ್ಗೆ ಇಟ್ಟ 'ಇನ್ಫಿನಿಕ್ಸ್ ಸ್ಮಾರ್ಟ್ 6 HD' ಫೋನ್!
- 12 hrs ago
ಸ್ಮಾರ್ಟ್ವಾಚ್ ಇಲ್ಲವೇ ಸ್ಮಾರ್ಟ್ಬ್ಯಾಂಡ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಚಾನ್ಸ್ ಕಳ್ಕೋಬೇಡಿ!
Don't Miss
- News
ಸಿದ್ದರಾಮೋತ್ಸವದಿಂದ ಬಿಜೆಪಿಯಲ್ಲ ಕಾಂಗ್ರೆಸ್ನಲ್ಲೇ ನಡುಕ!
- Movies
Exclusive: ದರ್ಶನ್ ಬೆದರಿಕೆ ಹಾಕಿದ್ದು ಹೇಗೆ? ಏಕೆ? ವಿವರಿಸಿದ ನಿರ್ಮಾಪಕ ಭರತ್
- Sports
Asia Cup 2022: ಏಷ್ಯಾಕಪ್ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣ
- Automobiles
ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್ಫೈಟರ್ ಬೈಕ್ ಬಿಡುಗಡೆ
- Lifestyle
Raksha Bandhan Horoscope 2022: ರಕ್ಷಾ ಬಂಧನದ ದಿನ ಯಾವ ರಾಶಿಗೆ ಅದೃಷ್ಟವಿದೆ, ಯಾರೆಲ್ಲಾ ಎಚ್ಚರಿಕೆಯಿಂದಿರಬೇಕು?
- Finance
ಕೇರಳ ಲಾಟರಿ: 'ವಿನ್ ವಿನ್ W-680' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಡಿಸೆಂಬರ್ 15ರಿಂದ ಸ್ಥಗಿತವಾಗಲಿದೆ ಯಹೂ ಗ್ರೂಪ್ಸ್!
ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಹಿನ್ನೆಡೆ ಅನುಭವಿಸಿರುವ ಯಾಹೂ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಒಂದು ಕಾಲದಲ್ಲಿ ಗೂಗಲ್‌ನಷ್ಟೇ ಬಳಕೆದಾರರ ನೆಚ್ಚಿನ ಆಯ್ಕೆಯಾಗಿದ್ದ ಯಹೂ ಬಳಕೆದಾರರ ನಿರ್ಲಕ್ಷ್ಯದಿಂದ ನಷ್ಟದ ಹಾದಿಗೆ ಸರಿದ್ದಿತ್ತು. ಅಷ್ಟೇ ಅಲ್ಲದೆ 2017 ರಲ್ಲಿ ಯಹೂ ಸಂಸ್ಥೆಯನ್ನು ವೆರಿಜೋನ್ ಸಂಸ್ಥೆ ಖರೀದಿಸಿತ್ತು. ಆದರೂ ಗೂಗಲ್‌ನ ಜನಪ್ರಿಯತೆಯ ಮುಂದೆ ಯಹೂ ನೆಲ ಕಚ್ಚಿದ್ದು,ಅಂತಿಮವಾಗಿ ಇದೇ ಡಿಸೆಂಬರ್ 15 ರಿಂದ ಯಾಹೂ ಗುಂಪುಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ.

ಹೌದು, ಒಂದು ಯಹೂ ವೆಬ್ ಸರ್ವಿಸ್ ತನ್ನ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ. ಈ ಕುರಿತು ಯಹೂ ಸಂಸ್ಥೆಯನ್ನ 2017 ರಲ್ಲಿ ಖರೀದಿಸಿದ್ದ ವೆರಿಜೋನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಯಾಹೂ ವೆಬ್ ಸರ್ವಿಸ್ ಕೆಲವು ವರ್ಷಗಳ ಹಿಂದೆ ಬಳಕೆದಾರರ ನೆಚ್ಚಿನ ಆಯ್ಕೆಯಲ್ಲಿ ಒಂದಾಗಿತ್ತು. ಆದರೆ ಯಹೂ ಗ್ರೂಪ್ ಸೇವೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಬಳಕೆಯಲ್ಲಿ ಸ್ಥಿರ ಕುಸಿತ ಕಂಡಿದೆ. ಇದೇ ಸಮಯದಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ಬಳಕೆದಾರರ ನೆಚ್ಚಿನ ಆಯ್ಕೆಯಾಗಿ ಜನಪ್ರಿಯತೆಗಳಿಸಿಕೊಂಡಿದೆ. ಈ ಎಲ್ಲಾ ಕಾರಣಗಳಿಂದ ಯಹೂ ಅಂತಿಮವಾಗಿ ಬಾಗಿಲು ಮುಚ್ಚಿದೆ. ಹಾಗಾದ್ರೆ ಯಹೂ ಸರ್ವಿಸ್ ಸ್ಥಗಿತ ಕುರಿತು ಇನ್ನಷ್ಟು ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸದ್ಯ ವೆರಿಜೋನ್ ಸಂಸ್ಥೆ ಯಹೂ ವೆಬ್ ಸರ್ವಿಸ್ ಗ್ರೂಪನ್ ಸೇವೆಗಳನ್ನ ಸ್ಥಗಿತೊಳಿಸಿದೆ. ಈ ಮೂಲಕ ಯಹೋ ಮೇಲ್ ಸೇವೆ ಬಳಸುತ್ತಿದ್ದ ಗ್ರಾಹಕರು ಅನ್ಯ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವ ಸಮಯ ಬಂದಿದೆ. ಈಗಾಗಲೇ ಗ್ರಾಹಕರಿಂದ ದೂರ ಸರಿದಿರುವ ಯಹೂ ವ್ಯವಹಾರದ ಇತರ ಕ್ಷೇತ್ರಗಳತ್ತ ಗಮನವನ್ನು ಹೆಚ್ಚಿಸಿಕೊಳ್ಳುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದೆ. ಇನ್ನು ಯಾಹೂ ಗ್ರೂಪ್ಸ್ ಸೇವೆಯನ್ನು 2001 ರಲ್ಲಿ ಪ್ರಾರಂಭಿಸಲಾಗಿತ್ತುಅಲ್ಲದೆ ರೆಡ್ಡಿಟ್, ಗೂಗಲ್ ಗ್ರೂಪ್ಸ್ ಮತ್ತು ಫೇಸ್‌ಬುಕ್ ಗ್ರೂಪ್‌ಗಳಂತಹ ಹೊಸ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಪೈಪೋಟಿ ಎದುರಿಸಬೇಕಾದ ಅನಿವಾರ್ಯತೆ ಯಹೂ ಮುಂದೆ ಇತ್ತು. ಆದರೆ ಈ ಸ್ಪರ್ಧೆಯಲ್ಲಿ ಸಂಪೂರ್ಣವಾಗಿ ನೆಲಕಚ್ಚಿದೆ.

ಇನ್ನು ಯಹೂ ತನ್ನ ಸೇವೆಯನ್ನು ಸ್ಥಗಿತಗೊಳಿಸುತ್ತಿರುವುದರಿಂದ ಯಹೂ ತನ್ನ ಹೊಸ ಗ್ರೂಪ್ ಕ್ರಿಯೆಟ್ ಅನ್ನು ನಿಷ್ಕ್ರಿಯಗೊಳಿಸಿದೆ. ಅಲ್ಲದೆ ಡಿಸೆಂಬರ್ 15 ರಂದು ಜನರು ಯಾಹೂ ಗುಂಪುಗಳಿಂದ ಇಮೇಲ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಇನ್ನುಮುಂದೆ ಯಹೂ ವೆಬ್‌ಸೈಟ್‌ಗೆ ಕೂಡ ಪ್ರವೇಶಿಸಲಾಗುವುದಿಲ್ಲ. ಆದರೆ ಇಷ್ಟು ದಿನ ನೀವು ಕಳುಹಿಸಿದ ಮತ್ತು ಸ್ವೀಕರಿಸಿದ ಇಮೇಲ್‌ಗಳು ನಿಮ್ಮ ಇಮೇಲ್‌ನಲ್ಲಿ ಉಳಿಯುತ್ತವೆ, ಆದರೂ ಡಿಸೆಂಬರ್ 15 ರಿಂದ ನಿಮ್ಮ ಗುಂಪಿನ ಸದಸ್ಯರಿಂದ ಸಂದೇಶಗಳನ್ನು ಕಳುಹಿಸಲಾಗುವುದಿಲ್ಲ ಅಥವಾ ಸ್ವೀಕರಿಸಲಾಗುವುದಿಲ್ಲ.

ಇದಲ್ಲದೆ ನೀವು ಡಿಸೆಂಬರ್ 15 ರ ನಂತರ ನಿಮ್ಮ ಗುಂಪಿಗೆ ಇಮೇಲ್ ಮಾಡಲು ನೀವು ಪ್ರಯತ್ನಿಸಿದರೆ, ನಿಮ್ಮ ಸಂದೇಶವನ್ನು ತಲುಪಿಸಲಾಗುವುದಿಲ್ಲ. ಇಮೇಲ್ ಅನ್‌ಸೆಂಟ್ ಸಂದೇಶವಾಗಲಿದೆ. ಜೊತೆಗೆ ನಿಷ್ಕ್ರೀಯವಾಗಿರುವ ಅಧಿಸೂಚನೆಯನ್ನು ನಿವು ಸ್ವೀಕರಿಸುತ್ತೀರಾ ಎಂದು ವೆರಿಜೋನ್ ಕಂಪೆನಿ ಹೇಳಿಕೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086