ಮೆನು ಬಾರ್ ಗೆ ಯೂಟ್ಯೂಬ್, ಕ್ಯಾಲೆಂಡರ್ ಸೇರಿಸಿದ ಗೂಗಲ್
oi
-Varun
By Varun

ಪ್ರಮುಖವಾದ ಆಪ್ ಗಳನ್ನ ತನ್ನ ಬ್ಲಾಕ್ ಬಾರ್ ನಲ್ಲಿ ಸೇರಿಸುತ್ತಾ ಬಂದಿರುವ ಗೂಗಲ್ ಈಗ ಹೊಸದಾಗಿ ಯೂ ಟ್ಯೂಬ್ ಹಾಗು ಕ್ಯಾಲೆಂಡರ್ ಅನ್ನ ಸೇರಿಸಿದೆ.
ತನ್ನ ಲ್ಯಾಬ್ ನಲ್ಲಿ ಕಂಡುಹಿಡಿಯುವ ಹೊಸ ಹೊಸ ತಂತ್ರಜ್ಞಾನದ ಆಪ್ ಗಳನ್ನ More ವಿಭಾಗದಲ್ಲಿ ಸೇರಿಸುವುದು ವಾಡಿಕೆ. ಈಗ ಬೇಡಿಕೆಯಲ್ಲಿರುವ ಯೂ ಟ್ಯೂಬ್ ಹಾಗು ಕ್ಯಾಲೆಂಡರ್ ಅನ್ನು ಕೂಡ ಜಿ-ಮೇಲ್, ಇಮೇಜ್ , ಮ್ಯಾಪ್, ನ್ಯೂಸ್ ,ಶಾಪಿಂಗ್ ಹಾಗು ತನ್ನ ಸಾಮಾಜಿಕ ಜಾಲ ತಾಣ ಗೂಗಲ್ + ಜೊತೆ ಸೇರಿಸಿರುವುದು ಅದರ ಪ್ರಾಮುಖ್ಯತೆ ತೋರಿಸುತ್ತದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications