ಯೂಟ್ಯೂಬ್‌ ಆಫೀಸ್‌ನ ಒಳಗಡೆ ಹೇಗಿದೆ ಗೊತ್ತಾ.?

Posted By:

ಗೂಗಲ್‌, ಫೇಸ್‌ಬುಕ್‌ ಕಂಪೆನಿಯ ಮಾಹಿತಿಯನ್ನು ಗಿಜ್ಬಾಟ್‌ ಈ ಹಿಂದೆ ತಂದಿತ್ತು. ಈಗ ಯೂಟ್ಯೂಬ್‌ ಕಂಪೆನಿಯ ಮಾಹಿತಿಯನ್ನು ಹೊತ್ತು ತಂದಿದೆ. ಅಮೇರಿಕದ ಪೆಪಲ್‌ ಕಂಪೆನಿಯ ಉದ್ಯೋಗಿಗಳಾದ ಚ್ಯಾಡ್‌ ಹರ್ಲಿ, ಸ್ಟೀವ್‌ ಚಾನ್‌ ಮತ್ತು ಜಾವೆದ್‌ ಕರೀಮ್‌ ಯೂಟ್ಯೂಬ್‌ನ್ನು ಹುಟ್ಟುಹಾಕಿದರು.

ಸೆಕೋಯಾ ಕ್ಯಾಪಿಟಲ್‌ ಎಂಬ ಸಂಸ್ಥೆಯು 11.5 ಮಿಲಿಯನ್‌ ಡಾಲರ್ ಬಂಡವಾಳದೊಂದಿಗೆ ಯೂಟ್ಯೂಬ್‌ ಕಂಪೆನಿ ಆರಂಭಿಸಿತು. ಮೇ 2005ರಲ್ಲಿ ಪ್ರಯೋಗಿಕ ಸೇವೆ ನೀಡಿದ ಆರು ತಿಂಗಳ ಬಳಿಕ ನವೆಂಬರ್‌ನಲ್ಲಿ ಇದು ಅಧಿಕೃತವಾಗಿ ಆರಂಭವಾಯಿತು. ಪ್ರಾರಂಭವಾವಗಿ ಒಂದು ವರ್ಷದ ಬಳಿಕ ನವೆಂಬರ್‌ 2006ರಲ್ಲಿ ಗೂಗಲ್‌ 1.65 ಬಿಲಿಯನ್‌ ಡಾಲರ್‌ ನೀಡಿ ಯೂಟ್ಯೂಬ್‌ನ್ನು ಸೆಕೋಯಾ ಕ್ಯಾಪಿಟಲ್‌ನಿಂದ ಖರೀದಿಸಿತು. ಅಲ್ಲದೆ ಸದ್ಯ ಇದು ಗೂಗಲ್‌ನ ಉಪಸಂಸ್ಥೆಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಸದ್ಯ ಯೂಟ್ಯೂಬ್‌ನಲ್ಲಿ ಪ್ರತಿನಿಮಿಷ 72 ಗಂಟೆಗಳ ವಿಡಿಯೋ ಅಪ್‌ಲೋಡ್‌ ಆಗುತ್ತಿದೆ.

ಇಂತಹ ದೊಡ್ಡ ಸಂಸ್ಥೆಯ ಮುಖ್ಯ ಕಛೇರಿ ಅಮೇರಿಕದ ಕ್ಯಾಲಿಫೋರ್ನಿಯಾದಲ್ಲಿದೆ. ಅಲ್ಲದೇ ವಿಶ್ವದ 54 ಭಾಷೆಯಲ್ಲಿ ಯೂಟ್ಯೂಬ್‌ ಸೇವೆ ಲಭ್ಯವಿದೆ. ಯೂಟ್ಯೂಬ್‌ ಕಂಪೆನಿ ತನ್ನ ಆಫೀಸ್‌ನ್ನು ಸುಂದರವಾಗಿ ವಿನ್ಯಾಸ ಮಾಡಿದೆ. ತನ್ನ ಆಫೀಸ್‌ನ ಒಳಗಡೆಯಲ್ಲಿ ಸುಸಜ್ಜಿತ ಸ್ಟುಡಿಯೋವನ್ನು ನಿರ್ಮಿಸಿದೆ. ತನ್ನ ತನ್ನ ಉದ್ಯೋಗಿಗಳ ಹಿತಕ್ಕಾಗಿ ಗೃಂಥಾಲಯವನ್ನು ನಿರ್ಮಿಸಿದೆ. ಇದರ ಪ್ರತಿ ಕೊಠಡಿಯೂ ಒಂದಕ್ಕಿಂತ ಒಂದು ಭಿನ್ನವಾಗಿ ಸುಂದರವಾಗಿ ನಿರ್ಮಿಸಿದ್ದಾರೆ. ಹಾಗಾಗಿ ಯೂಟ್ಯೂಬ್‌ನ ಆಫೀಸ್‌ನ ಸುಂದರ ಚಿತ್ರಗಳನ್ನು ಗಿಜ್ಬಾಟ್‌ ತನ್ನ ಓದುಗರಿಗೆ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ಯೂಟ್ಯೂಬ್‌ ಆಫೀಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot