ದಿನಕ್ಕೆ 400 ಕೋಟಿ ತಲುಪಿದ ಯೂಟ್ಯೂಬ್ ವೀಡಿಯೊ ವೀಕ್ಷಣೆ !!
oi
-Varun
By Varun

ವಿಶ್ವದ ನಂ.1 ವೀಡಿಯೊ ಪ್ರಸಾರಣ ವೆಬ್ಸೈಟ್ ಯೂಟ್ಯೂಬ್ ತನ್ನ ಸಾಮ್ರಾಜ್ಯ ಮತ್ತಷ್ಟು ವಿಸ್ತರಿಸಿಕೊಂಡಿದೆ. ಗೂಗಲ್ ನ ತೆಕ್ಕೆಗೆ ಬಂದಮೇಲೆ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಹಾಗು ಟೀ.ವಿ ಯಲ್ಲಿಯೂ ವ್ಯಾಪಕವಾಗಿ ಪ್ರಚಾರ ಗಿಟ್ಟಿಸಿಕೊಂಡ ಯೂಟ್ಯೂಬ್ ನಲ್ಲಿ ಈಗಪ್ರತಿ ನಿಮಿಷಕ್ಕೆ 600 ಗಂಟೆಯಷ್ಟು ವೀಡಿಯೊ ಸೇರ್ಪಡೆ ಯಾಗುತ್ತಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಎಲ್ಲ ತರಹದ ವೀಡಿಯೊಗಳನ್ನು ಅಪ್ ಲೋಡ್ ಮಾಡಬಹುದಾಗಿದ್ದು, ಅನೇಕ ವಿಷಯಗಳ ವೀಡಿಯೊ ಮಾಹಿತಿ ಪಡೆಯಬಹುದಾದ ಪ್ರಖ್ಯಾತ ತಾಣವಾದ ಯೂಟ್ಯೂಬ್, ಪ್ರತಿನಿತ್ಯ ನಾಲ್ಕುನೂರು ಕೋಟಿ ವೀಕ್ಷಣೆ ಗಳಿಸಿ ದಾಖಲೆ ಮಾಡಿ ಕಳೆದ 8 ತಿಂಗಳಲ್ಲಿ ಶೇಕಡಾ 25ರಷ್ಟು ವೀಕ್ಷಕರನ್ನ ಹೆಚ್ಚಿಸಿಕೊಂಡಿದೆ.
2006ರಲ್ಲಿ ಗೂಗಲ್, 1.65 ಬಿಲಿಯನ್ ಡಾಲರ್ ದಾಖಲೆ ಮೊತ್ತಕ್ಕೆ ಯೂಟ್ಯೂಬ್ ಅನ್ನು ಖರೀದಿಸಿತ್ತು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications