ಭಾರತದ ಟಾಪ್‌-10 ಯೂಟ್ಯೂಬ್‌ ವಿಡಿಯೋಗಳು

Posted By:

ಯೂ ಟ್ಯೂಬ್‌‌ ಕಳೆದ ವಾರ ಈ ವರ್ಷದಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್‌ ಟ್ರೆಂಡಿಂಗ್‌ ವಿಡಿಯೋಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಈಗ ಭಾರತದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ವಿಡಿಯೋಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಈ ಪಟ್ಟಿಯಲ್ಲಿ ಕ್ರಿಶ್‌3 ಟ್ರೈಲರ್‌ ವಿಡಿಯೋವನ್ನು ಅತಿ ಹೆಚ್ಚು ಜನ ವೀಕ್ಷಿಸಿದ್ದಾರೆ ಎಂದು ಹೇಳಿದೆ. ಇನ್ನೂ ಪಟ್ಟಿಯಲ್ಲಿ ಧೂಮ್‌3 ವಿಡಿಯೋ ಟೀಸರ್ ಎರಡನೇ ಸ್ಥಾನ ಗಳಿಸಿದ್ದರೆ, ಸೆಪ್ಟೆಂಬರ್‌‌ 1ರಂದು ಕಾಮಿಡಿ ನೈಟ್ಸ್‌ ವಿದ್‌‌ ಕಪಿಲ್‌ ಕಾರ್ಯ‌ಕ್ರಮದಲ್ಲಿ ಪ್ರಸಾರವಾದ ಪರಿಣಿತಿ ಮತ್ತು ಸುಶಾಂತ್‌ ಮಾತುಕತೆ ನಾಲ್ಕನೇಯ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದೆ. ಮೊಸಳೆಯನ್ನು ಚಿರತೆ ಭೇಟೆಯಾಡುವ ವಿಡಿಯೋ ಮತ್ತು ವಿಶ್ವದ ಅತ್ಯುತ್ತಮ ಕ್ರಿಕೆಟ್‌ ಕ್ಯಾಚ್‌ಗಳ ವಿಡಿಯೋ ಕ್ರಮವಾಗಿ ಐದು ಮತ್ತು ಆರನೇ ಸ್ಥಾನವನ್ನುಗಳಿಸಿದೆ.

ಹೀಗಾಗಿ ಇಲ್ಲಿ ಈ ವರ್ಷ‌ ಭಾರತದಲ್ಲಿ ಹೆಚ್ಚು ಜನರು ವೀಕ್ಷಿಸಿದ ಟಾಪ್‌-10 ಯೂಟ್ಯೂಬ್‌ ವಿಡಿಯೋಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಭಾರತದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್‌-10 ವಿಡಿಯೋಗಳು

1.KRRISH 3 - Official Theatrical Trailer (Exclusive)

ಭಾರತದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್‌-10 ವಿಡಿಯೋಗಳು

2.DHOOM:3 TEASER - Aamir Khan | Abhishek Bachchan | Katrina

ಭಾರತದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್‌-10 ವಿಡಿಯೋಗಳು

3.The Viva (with English subtitles) - by Sabarish Kandregula

ಭಾರತದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್‌-10 ವಿಡಿಯೋಗಳು

4.Comedy Nights with Kapil : Parineeti & Sushant - 1st September 2

ಭಾರತದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್‌-10 ವಿಡಿಯೋಗಳು

5.Jaguar Attacks Crocodile (EXCLUSIVE VIDEO)

ಭಾರತದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್‌-10 ವಿಡಿಯೋಗಳು

6.Top 10 Best Catches In Cricket History v2

ಭಾರತದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್‌-10 ವಿಡಿಯೋಗಳು

7. Russian Navy Hovercraft Lands On Busy Beach (PART ONE)

ಭಾರತದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್‌-10 ವಿಡಿಯೋಗಳು

8.Roadies X : Chandigarh Audition - Episode 2 - Full Episode

ಭಾರತದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್‌-10 ವಿಡಿಯೋಗಳು

9.Gangs of Social Media : Valentine's Day Q-tiyapa

ಭಾರತದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್‌-10 ವಿಡಿಯೋಗಳು

10.Nursery Rhymes Vol 3 - Collection of Thirty Rhymes

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot