ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

Posted By: Vijeth

 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

rk_0011

rk_0011
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

st-2900

st-2900
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

st-2997

st-2997
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಜೆಟ್‌ಮನ್‌

ಜೆಟ್‌ಮನ್‌
ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

rk20

rk20
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ರಾಮಾಯಣ ಮಹಾಭಾರತದಂತಹ ಪೌರಾಣಿಕ ಕಥೆಗಳಲ್ಲಿ ಹಾಗೂ ಇಂದಿನ ಸೂಪರ್‌ಮನ್‌, ಬ್ಯಾಟ್‌ಮನ್‌ ಹಾಗೂ ಸ್ಪೈಡರ್‌ಮನ್‌ ನಂತಹ ಕಥೆಗಳಲ್ಲಿ ಹಾರಬಲ್ಲ ಸೂಪರ್‌ ಹೀರೋಗಳ ಕುರಿತಾಗಿ ನಾವು ಕೇಳಿದ್ದೇವೆ ಅಲ್ಲದೆ ಸಿನಿಮಾಗಳಲ್ಲಿ ನೋಡಿದ್ದೇವೆ ಕೂಡಾ ಆದರೆ ನಿಜ ಜೀವನದಲ್ಲಿ ಎಂದಾದರೂ ಈರೀತಿ ಹಾರುವ ಸೂಪರ್‌ ಹೀರೋ ನೋಡಿದ್ದೀರಾ? ಹೌದು ಸ್ವಿಜರ್‌ಲೆಂಡ್‌ ಮೂಲದ ವೆಸ್‌ ರಾಸಿ ಎಂಬಾತ ವಿಮಾನಸ ವೇಗದಲ್ಲಿ ಹಾರುತ್ತಾನೆ! ಇದೇನಪ್ಪ ಹೇಗೆ ಸಾಧ್ಯ ಎಂದು ಆಲೋಚಿಸುತ್ತಿದ್ದೀರಾ? ವೆಸ್‌ ರಾಸಿ ಜೆಟ್‌ ವೇಗದಲ್ಲಿ ಆಕಾಶದಲ್ಲಿ ಹಾರಾಡಬಲ್ಲ ಏಕೈಕ ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ ಇದಕ್ಕಾಗಿ ವಿಮಾನದ ರೆಕ್ಕೆ ಹಾಗೂ ಸಣ್ಣ ಜೆಟ್‌ ಇಂಜಿನ್‌ ಸಿದ್ಧಪಡಿಸಿ ವ್ಯವಸ್ಥಿತವಾಗಿ ಅಳವಡಿಸುವ ಮೂಲಕ ವಿಮಾನ ವೇಗದಲ್ಲಿ ಹಾರಿ ತೋರಿಸಿ ಹೊಸ ಇತಿಹಾಸವನ್ನೇ ಬರೆದಿದ್ದಾರೆ.

ಮಾನವ ಜೆಟ್‌ಗಾಗಿ ರಾಸಿ ಜೆಟ್‌ ವಿಮಾನಗಳಲ್ಲಿ ಬಳಸಲಾಗುವಂತಹ ಇಂಜಿನ್‌ ಮಾದರಿಯ ನಾಲ್ಕು ಪುಟ್ಟ ಹಾಗೂ ಪವರ್ ಫೂಲ್‌ ಇಂಜಿನ್‌ ಬಳಸಿ ಸಿದ್ಧಪಡಿಸಿದ್ದು 2006 ರಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಿದ್ದರು ಆದರೆ 2008 ರಲ್ಲಿ ನಡೆಸಿದ ಹಾರಾಟದ ಬಳಿಕ ಮಾನ್ಯತೆ ದೊರೆಯಿತು.

ಆಗಸ್ಟ್‌ 27, 1959 ರಲ್ಲಿ ಸ್ವಿಜರ್‌ಲೆಂಡ್‌ನಲ್ಲಿ ಜನಿಸಿದ ರಾಸಿ ತಮ್ಮ 13 ರನೇ ವಯಸ್ಸಿನಲ್ಲಿ ಏರ್‌ ಶೋ ಗಳನ್ನು ತುಂಬಾ ವೀಕ್ಷಿಸುತ್ತಿದ್ದರು ಇದರಿಂದಾಗಿ ತಾವೇ ವಿಮಾನದ ರೀತಿಯಲ್ಲಿ ಹಾರುವಂತೆ ನೆರವಾಗುವ ಯಂತ್ರ ಸಿದ್ಧಪಡಿಸುವ ಆಲೋಚನೆ ಅವರಲ್ಲಿ ಮನೆಮಾಡಿತ್ತು. ಅಂದಹಾಗೆ ಹಲವು ವರ್ಷಗಳ ಸಂಶೋಧನೆ ಹಾಗೂ ಕಠಿಣ ಪರಿಶ್ರಮದ ಬಳಿಕ ಜೆಟ್‌ ಇಂಜಿನ್‌ ಹೊಂದಿರುವ ಮಾನವ ವಿಮಾನವನ್ನು ರಾಸಿ ಹುಟ್ಟು ಹಾಕಿದ್ದಾರೆ. ಈಗಂತೂ ಎಲ್ಲರೂ ಅವರನ್ನು ಜೆಟ್‌ಮನ್‌ ಎಂದೇ ಗುರ್ತಿಸುತ್ತಾರೆ.

ನಗು ಮೂಡಿಸುವ ಟಾಪ್‌ 10 ಆವಿಷ್ಕಾರಗಳು

ಫೋಟೋಶಾಪ್‌ನಲ್ಲಿ ಮಾಡಲಾದ ಅದ್ಭುತ ಚಿತ್ರಗಳಿವು

ಜೆಟ್‌ಮನ್‌ ವೆಸ್‌ರಾಸಿ ಹಾರುವ ಮನಮೋಹಕ ವಿಡಿಯೋ ಇಲ್ಲಿದೆ ನೋಡಿ!!!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot