Subscribe to Gizbot

ಸ್ಪೇಸ್ ಜಂಕ್ ಭೂಮಿಗೆ ಅಪ್ಪಳಿಸಿದಾಗ ಏನು ಸಂಭವಿಸುತ್ತದೆ?

Written By:

ವಿಜ್ಞಾನಿಗಳು ಬೇರೆ ಬೇರೆ ಸಂಶೋಧನೆಗಳಿಗಾಗಿ ಇಂದು ಕ್ಕೆ ಉಪಗ್ರಹಗಳನ್ನು ಕಳುಹಿಸುತ್ತಿದ್ದಾರೆ. ಹೆಚ್ಚು ಕಡಿಮೆ ಈ ಉಪಗ್ರಹಗಳು ಅಲ್ಲಿ ಅನ್ವೇಷಣೆಗಳನ್ನು ನಡೆಸಿ ಅಲ್ಲಿಯೇ ಠಿಕಾಣಿ ಹೂಡುತ್ತಿವೆ. ಉಪಗ್ರಹಗಳ ಸಂಗ್ರಹವೇ ಬಾಹ್ಯಾಕಾಶದಲ್ಲಿ ನಡೆಯುತ್ತಿದೆ ಎಂದೇ ಹೇಳಬಹುದು.

ಓದಿರಿ: ಮಿನಿಯೇಚರ್ ವಿಮಾನ ನಿರ್ಮಿಸಿದ 14ರ ಪುಟಾಣಿ ವಿಜ್ಞಾನಿ

ಈ ಸಂಗ್ರಹ ಹೆಚ್ಚಾದಾಗ ಸ್ಫೋಟ ಸಂಭವಿಸಿ ಭೂಮಿಗೆ ಈ ಕಣಗಳು ಅಪ್ಪಳಿಸುವುದು ಖಂಡಿತ. ಓದಿರಿ: ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌ ಅದರ ಕುರಿತಾಗಿಯೇ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಮಾಹಿತಿಗಳನ್ನು ನಿಮಗೆ ನೀಡಲಿದ್ದೇವೆ. ಬಾಹ್ಯಾಕಾಶದಲ್ಲಿ ಸಂಗ್ರಹವಾಗಿರುವ ಈ ಧೂಳಿನ ಕಣಗಳು ಭೂಮಿಗೆ ಅಪ್ಪಳಿಸಿದರೆ ಏನಾಗಲಿದೆ ಎಂಬುದನ್ನೇ ಇಲ್ಲಿ ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಂಕಿಚೆಂಡು

ಬೆಂಕಿಚೆಂಡು

ಈ ಉಪಗ್ರಹಗಳು ಸ್ಫೋಟಗೊಂಡಾಗ ಅವೆಲ್ಲವೂ ಬೆಂಕಿಚೆಂಡುಗಳಾಗಿ ಭೂಮಿಗೆ ಅಪ್ಪಳಿಸಲಿವೆ.

ಧೂಳಿನ ಅಂಶ

ಧೂಳಿನ ಅಂಶ

ಬಾಹ್ಯಾಕಾಶ ಧೂಳಿನ ಅಂಶವಾಗಿರುವ ಇದು ಭೂಮಿಗೆ ಬಂದಲ್ಲಿ ಅಪಾಯ ಸಂಭವಿಸಲಿದೆ.

ಸಣ್ಣ ಸಣ್ಣ ಧೂಳಿನ ಕಣಗಳು

ಸಣ್ಣ ಸಣ್ಣ ಧೂಳಿನ ಕಣಗಳು

ಸಣ್ಣ ಸಣ್ಣ ಧೂಳಿನ ಕಣಗಳು

ದೊಡ್ಡ ಜಂಕ್‌

ದೊಡ್ಡ ಜಂಕ್‌

ಸಣ್ಣದಕ್ಕಿಂತ ದೊಡ್ಡ ಜಂಕ್‌ಗಳು ಭೂಮಿಗೆ ಅಪ್ಪಳಿಸಿದಲ್ಲಿ ಭೂಮಿಯಲ್ಲಿ ಹೆಚ್ಚಿನ ಪ್ರಾಣಹಾನಿ ಉಂಟಾಗಲಿದೆ.

ಉಪಗ್ರಹ ಕಸ

ಉಪಗ್ರಹ ಕಸ

ಈ ಉಪಗ್ರಹ ಕಸಗಳು ಯಾವುದೇ ಗಾತ್ರದಲ್ಲಿದ್ದರೂ ಅಪಾಯ ಇದ್ದದ್ದೇ.

ಉಪಗ್ರಹ ಜಂಕ್

ಉಪಗ್ರಹ ಜಂಕ್

ಸೌದಿ ಅರೇಬಿಯಾದಲ್ಲಿ ಕಂಡುಬಂದಿರುವ ಉಪಗ್ರಹ ಜಂಕ್

ಉಪಗ್ರಹದ ಅವಶೇಷ

ಉಪಗ್ರಹದ ಅವಶೇಷ

ಉಪಗ್ರಹದ ಅವಶೇಷವೊಂದು ಭೂಮಿಯಲ್ಲಿ ಕಂಡುಬಂದಿರುವುದು

ಉಪಗ್ರಹಗಳ ಅಪಾಯಕಾರಿ ಕಣಗಳು

ಉಪಗ್ರಹಗಳ ಅಪಾಯಕಾರಿ ಕಣಗಳು

ಉಪಗ್ರಹಗಳ ಅಪಾಯಕಾರಿ ಕಣಗಳು

ಸಣ್ಣ ಸಣ್ಣ ಅವಶೇಷಗಳು

ಸಣ್ಣ ಸಣ್ಣ ಅವಶೇಷಗಳು

ಬಾಹ್ಯಾಕಾಶ ಜಂಕ್‌ನ ಸಣ್ಣ ಸಣ್ಣ ಅವಶೇಷಗಳು

ಶ್ರೀಲಂಕಾದ ದಕ್ಷಿಣ ತೀರ

ಶ್ರೀಲಂಕಾದ ದಕ್ಷಿಣ ತೀರ

ಶ್ರೀಲಂಕಾದ ದಕ್ಷಿಣ ತೀರಗಳಲ್ಲಿ ಬೀಳಬಹುದು ಎಂಬ ಮಾಹಿತಿ ದೊರಕಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see Space junk what happens when it crashes back to earth.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot