ತಿನ್ನುವ ಚಿಪ್ಸ್ ಬೆಲೆಯಲ್ಲಿ ಈ ಪರಿಸರ ಸ್ನೇಹಿ ಕಾರು ಓಡಿಸಿ

By Shwetha
|

ಮಧ್ಯಪ್ರದೇಶದ ಸಾಗರ್‌ನ ರಯೀಸ್ ಮಾರ್ಕಾನಿ ಪರಿಸರ ಸ್ನೇಹಿ ಕಾರೊಂದನ್ನು ತಯಾರು ಮಾಡಿದ್ದು ಮೇಕ್ ಇನ್ ಇಂಡಿಯಾ ಪ್ರೇರಣೆಗೆ ಒಳಗಾಗಿ ಇಂತಹ ಒಂದು ಯೋಜನೆಗೆ ಇವರು ಸಿದ್ಧರಾಗಿದ್ದಾರೆ. ಇವರ ಈ ಯೋಜನೆಯನ್ನು ಕಂಡು ಚೈನೀಸ್ ಕಂಪೆನಿಯೊಂದು ಇವರಿಗೆ ಉತ್ತಮ ಅವಕಾಶವನ್ನು ಒದಗಿಸಿದರೂ ರಯೀಸ್ ಒಬ್ಬ ಭಾರತೀಯ ಪ್ರಜೆಯಾಗಿ ಈ ಕೊಡುಗೆಯನ್ನು ತಿರಸ್ಕರಿಸಿದ್ದಾರೆ.

ಇಂದಿನ ಲೇಖನದಲ್ಲಿ ರಯೀಸ್ ಕಾರನ್ನು ಯಾವ ಬಗೆಯಲ್ಲಿ ಸಿದ್ಧಪಡಿಸಿದ್ದಾರೆ ಎಂಬುದನ್ನು ನೋಡೋಣ. ಇದು ಪರಿಸರ ಸ್ನೇಹಿಯಾಗಿ ಹೇಗೆ ಮಾರ್ಪಟ್ಟಿದೆ ಎಂಬುದನ್ನು ಕಂಡುಕೊಳ್ಳೋಣ.

#1

#1

ಕಾರು ಅಸಿಟಲೀನ್ ಅನಿಲದಿಂದ ಚಾಲನೆಗೊಳ್ಳುತ್ತಿದ್ದು ನೀರು ಮತ್ತು ಕ್ಯಾಲ್ಶಿಯಮ್ ಕಾರ್ಬೈಡ್ ನಡುವಿನ ಪ್ರತಿಕ್ರಿಯೆಯಿಂದ ಗ್ಯಾಸ್ ಉತ್ಪನ್ನವಾಗಿದೆ.

#2

#2

ರಯೀಸ್ ತಮ್ಮ ಅನ್ವೇಷಣೆಗಾಗಿ ಹಕ್ಕುಸ್ವಾಮ್ಯವನ್ನು ಪಡೆದುಕೊಂಡಿದ್ದಾರೆ.

#3

#3

ಇಂಧನನ ಗಗನಕ್ಕೇರಿರುವ ಬೆಲೆಯನ್ನು ಪರಿಗಣಿಸಿ, ಈ ಸಂಶೋಧನೆಯನ್ನು ರಯೀಸ್ ಮಾಡಿದ್ದು, ಪ್ರತೀ ಲೀಟರ್‌ಗೆ 20 ರೂ ನಂತೆ ಇಂಧನವನ್ನು ಬಳಸಿ ಈ ಕಾರನ್ನು ಚಲಾಯಿಸಬಹುದಾಗಿದೆ.

#4

#4

800 ಸಿಸಿ ಇಂಜಿನ್ ಅನ್ನು ಪರಿಸರ ಸ್ನೇಹಿಯನ್ನಾಗಿ ಪರಿವರ್ತಿಸಲು ಮಾರ್ಕಾನಿ 5 ವರ್ಷಗಳ ಕಾಲ ಶ್ರಮಪಟ್ಟಿದ್ದಾರೆ.

#5

#5

15 ವರ್ಷಗಳ ಕಾರು ಮೆಕ್ಯಾನಿಕ್ ಅನುಭವವನ್ನು ಪಡೆದುಕೊಂಡಿರುವ ರಯೀಸ್, ತಮ್ಮ ಕೆಲಸದ ನಡುವೆಯೇ ಕಾರಿನ ಭಾಗವನ್ನು ವೆಲ್ಡ್ ಮಾಡುತ್ತಿರುವಾಗ ಈ ಯೋಜನೆಯ ಬಗ್ಗೆ ಯೋಚಿಸಿದ್ದಾರೆ.

#6

#6

ತನ್ನ ಊರಿನಲ್ಲಿ ಸಂಸ್ಥೆಯನ್ನು ಆರಂಭಿಸುವ ಯೋಜನೆಯನ್ನಿಟ್ಟುಕೊಂಡಿದ್ದರೆ ಮಾತ್ರವೇ ರಯೀಸ್ ಅವರ ನೀರಿನ ಕಾರಿನ ಯೋಜನೆಯನ್ನು ಖರೀದಿಸಬಹುದಾಗಿದೆ ಇದು ರಯೀಸ್ ಷರತ್ತಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವಿದ್ಯುತ್ ಬೇಕಾಗಿಯೇ ಇಲ್ಲದ ಕಡಿಮೆ ಬೆಲೆಯ ಸೋಲಾರ್ ಚಾರ್ಜರ್</a><br /><a href=ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಟಾಪ್ ಪರಿಹಾರ
ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?" title="ವಿದ್ಯುತ್ ಬೇಕಾಗಿಯೇ ಇಲ್ಲದ ಕಡಿಮೆ ಬೆಲೆಯ ಸೋಲಾರ್ ಚಾರ್ಜರ್
ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಟಾಪ್ ಪರಿಹಾರ
ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?" loading="lazy" width="100" height="56" />ವಿದ್ಯುತ್ ಬೇಕಾಗಿಯೇ ಇಲ್ಲದ ಕಡಿಮೆ ಬೆಲೆಯ ಸೋಲಾರ್ ಚಾರ್ಜರ್
ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಟಾಪ್ ಪರಿಹಾರ
ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Raees Markani from Sagar in Madhya Pradesh created an eco-friendly car inspired by the Make in India initiative..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X