Home
Tablets

ಶೀಘ್ರವೇ ಮಾರುಕಟ್ಟೆಗೆ ಟಾಪ್ ಎಂಡ್ ಸ್ಯಾಮ್‌ಸಂಗ್ ಟ್ಯಾಬ್ಲೆಟ್: ಆಪಲ್‌ಗೆ ಗೆ ಸೆಡ್ಡು

By Lekhaka

ಸ್ಯಾಮ್ ಸಂಗ್ ಮಾರುಕಟ್ಟೆಗೆ ಲಾಂಚ್ ಟಾಪ್ ಎಂಡ್ ಟ್ಯಾಬ್ಲೆಟ್ ವೊಂದನ್ನು ಲಾಂಚ್ ಮಾಡಲು ಮುಂದಾಗಿದ್ದು, ಗ್ಯಾಲೆಕ್ಸಿ ಟ್ಯಾಬ್ S4 ಕುರಿತು ಮಾಹಿತಿಯೂ ಲಭ್ಯವಾಗಿದ್ದು, ಇದರಲ್ಲಿ 10.5 ಇಂಚಿನ ಡಿಸ್ ಪ್ಲೇಯನ್ನು ಹೊಂದಿರಲಿದ್ದು, 2560X 1600 ಪಿಕ್ಸಲ್ ಗುಣಮಟ್ಟವನ್ನು ಹೊಂದಿದ್ದು, 16:10 ಅನುಪಾತದ ಡಿಸ್ ಪ್ಲೇಯೂ ಇದಾಗಲಿದೆ.

ಶೀಘ್ರವೇ ಮಾರುಕಟ್ಟೆಗೆ ಟಾಪ್ ಎಂಡ್ ಸ್ಯಾಮ್‌ಸಂಗ್ ಟ್ಯಾಬ್ಲೆಟ್


ಈ ಟ್ಯಾಬ್ಲೆಟ್ ಕುರಿತು ಮಾಹಿತಿಯೂ ಲೀಕ್ ಆಗಿದ್ದು, ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಅನುಭವವನ್ನು ನೀಡಲಿದೆ. SM-T835 ಮಾಡಲ್ ಹೆಸರಿನಲ್ಲಿ ಕಾಣಿಸಿಕೊಂಡಿದೆ. ಇದು ವೈಫೈ ಮತ್ತು LET ಮಾಡಲ್ ನಲ್ಲಿ ದೊರೆಯಲಿದೆ ಎನ್ನಲಾಗಿದೆ.

ಗ್ಯಾಲೆಕ್ಸಿ ಟ್ಯಾಬ್ S4ನಲ್ಲಿ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, 4GB RAM ಮತ್ತು 65GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಬ್ರಜಿಲ್ ಲೈಸ್ ವಿನ್ಯಾಸದಿಂದ ಕೂಡಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ. ಇದು ಹೊಸ ಮಾದರಿಯದಾಗಿದೆ. ಇದಲ್ಲದೇ ವಿಶೇಷವಾದ ಕ್ಯಾಮೆರಾವನ್ನು ಇದರಲ್ಲಿ ಕಾಣಬಹುದಾದೆ.

ಗ್ಯಾಲೆಕ್ಸಿ ಟ್ಯಾಬ್ S4ನಲ್ಲಿ ಹೈ ಎಂಡ್ ಕ್ಯಾಮೆರಾವನ್ನು ಕಾಣಬಹುದಾಗಿದೆ. 12 ಮೆಗಾ ಪಿಕ್ಸಲ್ ಹಿಂಬದಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಗ್ಯಾಲೆಕ್ಸಿ ಟ್ಯಾಬ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ಟ್ಯಾಬ್ ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆಯಲಿದೆ ಎನ್ನಲಾಗಿದೆ. ಹೆಚ್ಚಿನ ಜನರನ್ನು ತಲುಪುವ ಸಲುವಾಗಿ ಸ್ಯಾಮ್ ಸಂಗ್ ಹೊಸ ಮಾದರಿಯನ್ನು ಅನುಸರಿಸಲಿದೆ.

Best Mobiles in India

English summary
Samsung Galaxy Tab S4 likely to be showcased at IFA 2018. to know more visit kananda.gizbot
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+