ಬಜೆಟ್ ಬೆಲೆಯಲ್ಲಿ ಟಾಪ್ 10 ಟ್ಯಾಬ್ಲೆಟ್ಸ್

By Shwetha
|

ಸ್ಮಾರ್ಟ್‌ಫೋನ್‌ಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಲಭ್ಯವಾಗುತ್ತಿದ್ದರೂ ಟ್ಯಾಬ್ಲೆಟ್‌ಗಳು ಕೂಡ ಬಜೆಟ್ ಬಳಕೆದಾರರನ್ನು ಆಕರ್ಷಿಸುತ್ತಿದೆ. ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳ ಫೀಚರ್‌ಗಳನ್ನೇ ಟ್ಯಾಬ್ಲೆಟ್‌ಗಳು ಪಡೆದುಕೊಂಡಿದ್ದು ಡಿವೈಸ್ ಪ್ರಿಯರು ಟ್ಯಾಬ್ಲೆಟ್ ಅನ್ನು ತಮ್ಮದಾಗಿಸಿಕೊಳ್ಳಬಹುದು.

ಈಗೀಗ ಮಾರುಕಟ್ಟೆಯಲ್ಲಿ ನಿಮ್ಮ ಮನವನ್ನು ತಣಿಸುವ ಆಕರ್ಷಕ ಫೀಚರ್‌ಗಳುಳ್ಳ ಟಾಪ್ ಟ್ಯಾಬ್ಲೆಟ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು ಇಂದಿನ ಲೇಖನದಲ್ಲಿ ಟಾಪ್ ಸ್ಥಾನದಲ್ಲಿರುವ ಟ್ಯಾಬ್ಲೆಟ್‌ಗಳನ್ನು ಕೆಳಗೆ ವಿವರವಾಗಿ ನೀಡುತ್ತಿದ್ದೇವೆ. ನಿಮಗೆ ಇಷ್ಟವಾಗಿರುವ ಟ್ಯಾಬ್ಲೆಟ್‌ಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಆರಿಸಿಕೊಳ್ಳಿ.

ಆಪಲ್ ಐಪ್ಯಾಡ್ ಪ್ರೊ

ಆಪಲ್ ಐಪ್ಯಾಡ್ ಪ್ರೊ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು

12.9 ಇಂಚಿನ ಪೂರ್ಣ ಲ್ಯಾಮಿನೇಟೆಡ್ ರೆಟೀನಾ ಡಿಸ್‌ಪ್ಲೇ 2732 x 2048 ರೆಸಲ್ಯೂಶನ್
264 ppi A9X chip with 3rd gen 64-bit ಆರ್ಕಿಟೆಕ್ಚರ್ ಹಾಗೂ M9 ಮೋಶನ್ ಪ್ರೊಸೆಸರ್
32GB/128GB ಆವೃತ್ತಿಗಳು
iOS 9
ಫಿಂಗರ್ ಪ್ರಿಂಟ್ ಸೆನ್ಸಾರ್
Three-axis gyro, Accelerometer, Ambient light sensor, Barometer Four speaker audio
8 ಎಮ್‌ಪಿ ಇನ್‌ಸೈಟ್ ಕ್ಯಾಮೆರಾ
1.2 ಎಮ್‌ಪಿ ಎಚ್‌ಡಿ ಮುಂಭಾಗ ಕ್ಯಾಮೆರಾ
4G ಎಲ್‌ಟಿಇ (optional) ವೈಫೈ (802.11a/​b/​g/​n/​ac) ಡ್ಯುಯಲ್ ಚಾನಲ್ (2.4GHz and 5GHz) ಹಾಗೂ HT80 with MIMO, ಬ್ಲ್ಯೂಟೂತ್ 4.2 38.5-watt-hour
lithium-ಪಾಲಿಮರ್ ಬ್ಯಾಟರಿ

ಲೆನೊವೊ ಟ್ಯಾಬ್ ಎಸ್8 LTE

ಲೆನೊವೊ ಟ್ಯಾಬ್ ಎಸ್8 LTE

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು

8 ಇಂಚಿನ (1920 x 1200 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಐಪಿಎಸ್ ಓಜಿಎಸ್ ಡಿಸ್‌ಪ್ಲೇ, 10 ಪಾಯಿಂಟ್ ಮಲ್ಟಿ ಟಚ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.86 GHz ಕ್ವಾಡ್ ಕೋರ್ Atom Z3745 ಪ್ರೊಸೆಸರ್
2GB RAM
16 ಜಿಬಿ ಆಂತರಿಕ ಮೆಮೊರಿ
8 ಎಮ್‌ಪಿ ರಿಯರ್ ಕ್ಯಾಮೆರಾ LED flash, f/2.2 apearture
1.6 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+ (with voice calling), WiFi 802.11 b/g/n, Bluetooth 4.0
4290 mAh ಬ್ಯಾಟರಿ

ಶ್ಯೋಮಿ ಎಮ್ಐ ಪ್ಯಾಡ್

ಶ್ಯೋಮಿ ಎಮ್ಐ ಪ್ಯಾಡ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು

7.9 ಇಂಚಿನ (2048 × 1536 ಪಿಕ್ಸೆಲ್‌ಗಳು) ಡಿಸ್‌ಪ್ಲೇ, 326 ppi with 4:3 aspect ratio ಹಾಗೂ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
2.2 GHz NVIDIA Tegra K1 processor with 192-core Kepler GPU
2GB RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
Android-based MiUI ROM
8 ಎಮ್‌ಪಿ ರಿಯರ್ ಕ್ಯಾಮೆರಾ, Sony BSI stacked sensor, 1080p video recording, f/2.0 aperture
5 ಎಮ್‌ಪಿ ಮುಂಭಾಗ ಕ್ಯಾಮೆರಾ
f/2.0 aperture WiFi 802.11/b/g/n/ac Dual Band (2X2 MIMO), Bluetooth 4.0
6700 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಲ್ಯಾಪ್‌ಟ್ಯಾಬ್

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಲ್ಯಾಪ್‌ಟ್ಯಾಬ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು

10.1 ಇಂಚಿನ (800 x 1280 ಪಿಕ್ಸೆಲ್‌ಗಳು) ಡಿಸ್‌ಪ್ಲೇ, ಮಲ್ಟಿ ಟಚ್ ಐಪಿಎಸ್ ಡಿಸ್‌ಪ್ಲೇ
1.33GHz ಕ್ವಾಡ್ ಕೋರ್ ಇಂಟೆಲ್ ಆಟಮ್ Z3735F ಪ್ರೊಸೆಸರ್
2GB RAM
32 ಜಿಬಿ ಆಂತರಿಕ ಮೆಮೊರಿ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್
ಬಿಲ್ಟ್ ಇನ್ ವಿಂಡೋಸ್ 8.1 ಓಎಸ್
2 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
3G (via SIM slot), WiFi 802.11b/g/n, Bluetooth 4.0, USB
7700 mAh ಬ್ಯಾಟರಿ

ಐಬಾಲ್ ಸ್ಲೈಡ್ ಬ್ರೇಸ್ X1

ಐಬಾಲ್ ಸ್ಲೈಡ್ ಬ್ರೇಸ್ X1

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು

10.1 ಇಂಚಿನ (1280 x 800 ಪಿಕ್ಸೆಲ್‌ಗಳು) ಕ್ಯಾಪಸಿಟೀವ್ ಮಲ್ಟಿ ಟಚ್ ಐಪಿಎಸ್ ಡಿಸ್‌ಪ್ಲೇ,
1.7 GHz ಓಕ್ಟಾ ಕೋರ್ ARM ಕೋರ್ಟೆಕ್ಸ್ A7 ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2GB RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಬಿಲ್ಟ್ ಇನ್ ವಿಂಡೋಸ್ 8.1 ಓಎಸ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
WiFi b/g/n, Bluetooth, micro USB
7800 mAh ಬ್ಯಾಟರಿ

ಲೆನೊವೊ ಟ್ಯಾಬ್ 2 A7-10

ಲೆನೊವೊ ಟ್ಯಾಬ್ 2 A7-10

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು

7 ಇಂಚಿನ (1024 x 600 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT8382M ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದನ್ನು ಆಂಡ್ರಾಯ್ಡ್ 5.0 ಗೆ ಅಪ್‌ಗ್ರೇಡ್ ಮಾಡಬಹುದು
1 GB RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಬಿಲ್ಟ್ ಇನ್ ವಿಂಡೋಸ್ 8.1 ಓಎಸ್
0.3 ಎಮ್‌ಪಿ ವಿಜಿಎ ಕ್ಯಾಮೆರಾ
ಮುಂಭಾಗ ಕ್ಯಾಮೆರಾ
WiFi 802.11 b/g/n, Bluetooth 4.0, GPS
3450 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A LTE

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A LTE

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು

8 ಇಂಚಿನ (1024×768 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 5.0 ಗೆ ಲಾಲಿಪಪ್
1.5 GB RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಬಿಲ್ಟ್ ಇನ್ ವಿಂಡೋಸ್ 8.1 ಓಎಸ್
5 ಎಮ್‌ಪಿ ವಿಜಿಎ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+ (Optional) ,WiFi a/b/g/n, Bluetooth 4.0 and GPS + GLONASS
4,200 mAh ಬ್ಯಾಟರಿ

ಸ್ವೈಪ್ ಏಸ್ ಸ್ಟ್ರೈಕ್ 4G

ಸ್ವೈಪ್ ಏಸ್ ಸ್ಟ್ರೈಕ್ 4G

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು

6.98 ಇಂಚಿನ (1024 x 600 ಪಿಕ್ಸೆಲ್‌ಗಳು) ಮಲ್ಟಿ ಟಚ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ 64 ಬಿಟ್ ಪ್ರೊಸೆಸರ್
ಆಂಡ್ರಾಯ್ಡ್ 5.0 ಗೆ ಲಾಲಿಪಪ್
2 GB RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
ಬಿಲ್ಟ್ ಇನ್ ವಿಂಡೋಸ್ 8.1 ಓಎಸ್
5 ಎಮ್‌ಪಿ ವಿಜಿಎ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G (with voice calling) WiFi 802.11 b/g/n Bluetooth 4.0, GPS
4000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಇ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು

8 ಇಂಚಿನ (1024×768 ಪಿಕ್ಸೆಲ್‌ಗಳು) XGA 4:3 ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ 64 ಬಿಟ್ ಪ್ರೊಸೆಸರ್
ಆಂಡ್ರಾಯ್ಡ್ 5.0 ಗೆ ಲಾಲಿಪಪ್
2 GB RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
ಬಿಲ್ಟ್ ಇನ್ ವಿಂಡೋಸ್ 8.1 ಓಎಸ್
5 ಎಮ್‌ಪಿ ವಿಜಿಎ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE (with voice calling) WiFi a/b/g/n, Bluetooth 4.1 and GPS
4,200 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟ್ಯಾಬ್ P480

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟ್ಯಾಬ್ P480

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು

7 ಇಂಚಿನ (1024×600 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT8382W/M ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1 GB RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
ಬಿಲ್ಟ್ ಇನ್ ವಿಂಡೋಸ್ 8.1 ಓಎಸ್
5 ಎಮ್‌ಪಿ ವಿಜಿಎ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
3G, Wi-Fi 802.11 b/g/n, Bluetooth, GPS
3000 mAh ಬ್ಯಾಟರಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಗಗನಯಾತ್ರಿ 'ಕಲ್ಪನಾ ಚಾವ್ಲಾ'ರ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಏನು ಗೊತ್ತೇ?</a><br /><a href=ಸ್ಮಾರ್ಟ್‌ಫೋನ್‌ನ ವೈರಸ್ ನಿವಾರಣೆ ಹೇಗೆ?
ಐಡಿಯಾ ಸಿಮ್‌ನಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ ಹೇಗೆ?
ಫೇಸ್‌ಬುಕ್‌ಗಿಂತ ಅಧಿಕ ಪ್ರಾಧಾನ್ಯತೆ ವಾಟ್ಸಾಪ್‌ಗೆ: ಏಕೆ ಗೊತ್ತಾ?" title="ಗಗನಯಾತ್ರಿ 'ಕಲ್ಪನಾ ಚಾವ್ಲಾ'ರ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಏನು ಗೊತ್ತೇ?
ಸ್ಮಾರ್ಟ್‌ಫೋನ್‌ನ ವೈರಸ್ ನಿವಾರಣೆ ಹೇಗೆ?
ಐಡಿಯಾ ಸಿಮ್‌ನಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ ಹೇಗೆ?
ಫೇಸ್‌ಬುಕ್‌ಗಿಂತ ಅಧಿಕ ಪ್ರಾಧಾನ್ಯತೆ ವಾಟ್ಸಾಪ್‌ಗೆ: ಏಕೆ ಗೊತ್ತಾ?" loading="lazy" width="100" height="56" />ಗಗನಯಾತ್ರಿ 'ಕಲ್ಪನಾ ಚಾವ್ಲಾ'ರ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಏನು ಗೊತ್ತೇ?
ಸ್ಮಾರ್ಟ್‌ಫೋನ್‌ನ ವೈರಸ್ ನಿವಾರಣೆ ಹೇಗೆ?
ಐಡಿಯಾ ಸಿಮ್‌ನಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ ಹೇಗೆ?
ಫೇಸ್‌ಬುಕ್‌ಗಿಂತ ಅಧಿಕ ಪ್ರಾಧಾನ್ಯತೆ ವಾಟ್ಸಾಪ್‌ಗೆ: ಏಕೆ ಗೊತ್ತಾ?

Best Mobiles in India

English summary
If you are panning to buy a tablet, you can choose from our list of 20 best tablets available in India. Take a look at the list to know about these tablets and choose the best for yourself.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X