ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು
ಸಾಮಾಜಿಕ ತಾಣವಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಫೇಸ್‌ಬುಕ್ ಒಂದು ಉತ್ತಮ ಸಂವಹನ ಮಾಧ್ಯಮವಾಗಿದೆ. ನೀವು ಫೇಸ್‌ಬುಕ್ ಅನ್ನು ಹಲವಾರು ಅವಶ್ಯಕತೆಗಳಿಗೆ ಬಳಸುವವರಾಗಿದ್ದಲ್ಲಿ ನಾವು ಇಂದಿನ ಲೇಖನದಲ್ಲಿ ಅತ್ಯುತ್ತಮ ಸಲಹೆಯನ್ನು ನಿಮಗೆ ನೀಡುತ್ತಿದ್ದೇವೆ.
ಇದನ್ನೂ ಓದಿ:ಯುಗಾದಿ ಹಬ್ಬದ ಶುಭಾಷಯ ವಿನಿಮಯ ಅಪ್ಲಿಕೇಶನ್‌ಗಳು
ನಿಮ್ಮ ಫೇಸ್‌ಬುಕ್ ಬಳಕೆಯನ್ನು ಹೆಚ್ಚು ಪರಿಣಾಮಕಾರಿಯನ್ನಾಗಿಸುವ ಈ 10 ಸಲಹೆಗಳು ಹೆಚ್ಚು ಪರಿಣಾಮಕಾರಿ ಎನಿಸಿವೆ. ಕೆಳಗಿನ ಸ್ಲೈಡರ್‌ಗಳಲ್ಲಿ ಆ ಸಲಹೆಗಳನ್ನು ಪರಿಶೀಲಿಸಿಕೊಳ್ಳಿ.

ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು
ನಿಮಗೆ ಕುತೂಹಲಕಾರಿಯಾದ ಫೇಸ್‌ಬುಕ್ ಸಂಗತಿಗಳು ದೊರಕಿದವು ಎಂದಾದಲ್ಲಿ ಅದನ್ನು ಸೇವ್ ಮಾಡಿಟ್ಟುಕೊಳ್ಳಿ. ಲಿಂಕ್‌ಗಳು, ಸ್ಥಳಗಳು ಮತ್ತು ವಿನೋದ ಪುಟಗಳು ಇತ್ಯಾದಿ.

ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು
ಫೇಸ್‌ಬುಕ್ ಮೆಸೆಂಜರ್‌ನಿಂದ ಬೇಡದ ಸಂದೇಶಗಳನ್ನು ನೀವು ಪಡೆಯುತ್ತಿದ್ದೀರಿ ಎಂದಾದಲ್ಲಿ, ಅದನ್ನು ಮರೆಮಾಡಿ. ನಿಮಗಿದನ್ನು ಮರೆಮಾಡಲು ಆಪ್ಶನ್ ಕೂಡ ಇದೆ.

ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು
ನಿಮ್ಮ ಸ್ನೇಹಿತರು ಕಳುಹಿಸುತ್ತಿರುವ ಅಪ್‌ಡೇಟ್‌ಗಳು ನಿಮಗೆ ಭಾರೀಯಾಗಿದೆ ಎಂದಾದಲ್ಲಿ ಆ ವ್ಯಕ್ತಿಯಿಂದ ಪೋಸ್‌ಗಳು ಬರದಂತೆ ಮಾಡಲು "ಅನ್‌ಫೋಲೋ" ಬಟನ ಕ್ಲಿಕ್ ಮಾಡಿ.

ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು
ಮೊದಲು ಫೇಸ್‌ಬುಕ್‌ಗೆ ಲಾಗಿನ್ ಮಾಡಿ ಮತ್ತು ಎಡ ಕಾಲಮ್‌ನಲ್ಲಿ "ಈವೆಂಟ್ಸ್" ಕ್ಲಿಕ್ ಮಾಡಿ. ಬಲಕಾಲಮ್‌ನ ಕೆಳಭಾಗದಲ್ಲಿ ಮುಂಬರಲಿರುವ ಈವೆಂಟ್‌ಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಇದೀಗ ನಿಮ್ಮ ಗೂಗಲ್ ಕ್ಯಾಲೆಂಡರ್ ತೆರೆಯಿರಿ. ಎಡ ಕಾಲಮ್‌ನಲ್ಲಿ ಇತರ ಕ್ಯಾಲೆಂಡರ್‌ಗಳನ್ನು ನೋಡಿರಿ. ಇತರ ಕ್ಯಾಲೆಂಡರ್‌ಗಳ ಪುಟದಲ್ಲಿ ಕೆಳಬಾಣದ ಗುರುತನ್ನು ಕ್ಲಿಕ್ ಮಾಡಿ.

ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು
ಫೇಸ್‌ಬುಕ್ ಡಿಸ್‌ಕನೆಕ್ಟ್ ಒಂದು ಬ್ರೌಸರ್ ಎಕ್ಸ್‌ಟೆನ್ಶನ್ ಆಗಿದ್ದು ಫೈರ್‌ಫಾಕ್ಸ್ ಮತ್ತು ಕ್ರೋಮ್ ಎರಡರಲ್ಲೂ ಲಭ್ಯವಿದೆ. ನಿಮ್ಮ ಬ್ರೌಸರ್‌ನಲ್ಲಿ ಇದನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.

ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು
ನಿಮ್ಮ ಸ್ನೇಹಿತರ ಸ್ಟೇಟಸ್ ಅನ್ನು ಅನುವಾದಿಸುವ ಸಿದ್ಧಿಯನ್ನು ಫೇಸ್‌ಬುಕ್ ಹೊಂದಿದ್ದು ಇದನ್ನು ತಿಳಿದುಕೊಳ್ಳಲು ನೀವು ಪುಟದ ಬಲಮೂಲೆಯಲ್ಲಿರುವ ಕೆಳ ತ್ರಿಕೋನವನ್ನು ಕ್ಲಿಕ್ ಮಾಡಿ.

ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು
ಫೇಸ್‌ಬುಕ್ ಪುಟದ ಬಲ ಮೂಲೆಯ ಮೇಲ್ಭಾಗದಲ್ಲಿರುವ ತ್ರಿಭುಜವನ್ನು ಕ್ಲಿಕ್ ಮಾಡಿ. ನಂತರ ಸೆಟ್ಟಿಂಗ್ಸ್ ಲಿಂಕ್ ಕ್ಲಿಕ್ ಮಾಡಿ.

ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು
ನಿಮ್ಮ ಪ್ರೊಫೈಲ್ ಚಿತ್ರ ಮತ್ತು ಕವರ್ ಫೋಟೋ ಸಂಯೋಜಿಸಲು ನಿಮಗಿನ್ನು ಸಾಧ್ಯ. Tricked Out Timeline ಅನ್ನು ಬಳಸಿ ಇದನ್ನು ಮಾಡಬಹುದಾಗಿದೆ.

ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು
ನಿಮ್ಮ ಕಂಪ್ಯೂಟರ್‌ನಲ್ಲಿ ಐಎಮ್ ಕ್ಲೈಂಟ್‌ಗಳನ್ನು ನೀವು ಹೊಂದಿರುವುದು ಅತ್ಯವಶ್ಯಕವಾಗಿದೆ. ಇದರಲ್ಲಿ ಐಚಾಟ್, ಪಿಡ್‌ಗಿನ್, ಆಡಿಮ್ ಎಲ್ಲವೂ ಕಾರ್ಯನಿರ್ವಹಿಸುತ್ತದೆ.

ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು
ಇನ್ನು ಈ ಫೋಲ್ಡರ್ ಹುಡುಕಲು ಪುಟದ ವರ್ಡ್ ಬಬ್ಬಲ್ ಐಕಾನ್ ಕ್ಲಿಕ್ ಮಾಡಿ.

Click it and Unblock the Notifications