Home
ಮೊಬೈಲ್

ಖರೀದಿಗೆ ಅತ್ಯುತ್ತಮವಾಗಿರುವ ಟಾಪ್ 5 ಆಂಡ್ರಾಯ್ಡ್ ಫೋನ್‌ಗಳು

By Shwetha

ಅಭಿವೃದ್ಧಿಯಾಗುತ್ತಿರುವ ದೇಶಗಳಲ್ಲಿ ಪ್ರತಿಯೊಂದು ಬದಲಾವಣೆಯ ಕೇಂದ್ರಬಿಂದುವಾಗಿರುತ್ತದೆ. ತಾಂತ್ರಿಕ, ವೈಜ್ಞಾನಿಕ, ವೈದ್ಯಕೀಯ, ಶಿಕ್ಷಣ ಹೀಗೆ ಹಂತ ಹಂತವಾಗಿ ವಿವಿಧ ರಂಗದಲ್ಲಿ ನವೀಕರಣ ಉಂಟಾದಾಗ ಮಾತ್ರ ಆ ದೇಶ ಅಭಿವೃದ್ಧಿಯಾಗುತ್ತದೆ.

ನಮ್ಮ ದೇಶ ಕೂಡ ಹಂತ ಹಂತವಾಗಿ ಮೇಲೇರಿ ಬದಲಾವಣೆಯ ಚುಕ್ಕಾಣಿಯನ್ನು ಹಿಡಿದಿದ್ದು ಬೇರೆ ದೇಶಗಳಿಗೆ ಮಾದರಿಯಾಗಹೊರಟಿದೆ. ಭಾರತಿಯರು ಬದಲಾವಣೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಂದರೆ ನಮ್ಮಲ್ಲೂ ಪ್ರಗತಿ ಉಂಟಾಗಿದೆ ಎಂದಾಯಿತು.

ತಂತ್ರಜ್ಞಾನ ಅಭಿವೃದ್ಧಿಯಲ್ಲೂ ನಮ್ಮ ದೇಶ ಮುಂದುವರಿದಿದ್ದು ಫೋನ್, ಟ್ಯಾಬ್‌, ಲ್ಯಾಪ್‌ಟಾಪ್ ಗಳ ಬಳಕೆ ಅದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾತೆಯನ್ನು ತೆರೆದಿರುವುದು, ಸಾಮಾಜಿಕವಾಗಿ ಹೊಸ ಹೊಸ ಸುದ್ದಿಗಳಿಗೆ ಅಪ್‌ಡೇಟ್ ಆಗಿರುವುದು ಜನರು ಮಾಡರ್ನ್ ಆಗಬಯಸುತ್ತಿರುವುದನ್ನು ಸ್ಪಷ್ಟವಾಗಿ ತೋರಿಸಿದೆ.

ತಾಂತ್ರಿಕ ರಂಗದಲ್ಲಿ ಈ ಸಾಧನೆ ಕೇವಲ ಉತ್ಪನ್ನವನ್ನು ಬಳಸುವ ಬಳಕೆದಾರರಿಗೆ ಮಾತ್ರ ಸಾಧ್ಯವಾಗಿರುವಂಥದ್ದಲ್ಲ. ಆ ಉತ್ಪನ್ನವನ್ನು ಸಾಮಾನ್ಯರ ಕೈಗೆಟಕುವಂತೆ ಮಾಡುವ ಕಂಪನಿಯ ಪಾತ್ರ ಕೂಡ ಹಿರಿದು. ಈಗ ಫೋನ್ ವಿಷಯಕ್ಕೇ ಬಂದಾಗ ನಮ್ಮಲ್ಲಿ ಸಿಗುವ ಉತ್ತಮ ಗುಣಮಟ್ಟದ ಫೋನ್‌ಗಳನ್ನು ಕಂಪೆನಿ ಜನಸಾಮಾನ್ಯರ ಕೈಗೆಟಕುವ ದರದಲ್ಲಿ ಇದೀಗ ನೀಡುತ್ತಿದೆ.

ಉತ್ತಮ ಮೌಲ್ಯದ ಫೋನ್‌ಗಳು ಕೂಡ ದುಬಾರಿ ದರವನ್ನು ಹೊಂದಿದ್ದರೂ ಮನಮುಟ್ಟುವ ತಂತ್ರಜ್ಞಾನದಿಂದ ಹೊರಹೊಮ್ಮಿವೆ. ಹಾಗಿದ್ದರೆ ಆ ಫೋನ್‌ಗಳ ಕಡೆಗೆ ಸುಮ್ಮನೆ ಗಮನ ಹರಿಸೋಣ. ಈ ಮೇ 2014 ಕ್ಕೆ ಬಿಡುಗಡೆಯಾಗಲಿರುವ ಈ ಫೋನ್‌ಗಳು ಗ್ರಾಹಕರ ಕೈಗೆ ಸಿಗುವ ದಿನ ಇನ್ನು ದೂರವಿಲ್ಲ.

#1

#1

ವೈಶಿಷ್ಟ್ಯಗಳು
ಆಯಾಮಗಳು: 142 x 72.5 x 8.1 mm
ತೂಕ: 145 ಗ್ರಾಮ್
ಡಿಸ್‌ಪ್ಲೇ: 5.1 ಇಂಚುಗಳ ಸೂಪರ್ AMOLED ಸಾಮರ್ಥ್ಯವುಳ್ಳ ಟಚ್‌ಸ್ಕ್ರೀನ್
ಆಪರೇಟಿಂಗ್ ವ್ಯವಸ್ಥೆ: ಆಂಡ್ರಾಯ್ಡ್ OS, ಆವೃತ್ತಿ 4.4.2 (ಕಿಟ್‌ಕ್ಯಾಟ್)
ಪ್ರೊಸೆಸರ್: ಕ್ವಾಲ್‌ಕಾಮ್ MSM8974AC Snapdragon 801 ಕ್ವಾಡ್-ಕೋರ್ 2.5 GHz Krait 400 CPU
ರ್‌ಯಾಮ್: 2ಜಿಬಿ
ಕ್ಯಾಮೆರಾ: ರಿಯರ್ ಕ್ಯಾಮೆರಾ 16 MP ಮುಂಭಾಗ: 2.1 MP
ಆಂತರಿಕ ಮೆಮೊರಿ: 32/64ಜಿಬಿ ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 64 ಜಿಬಿವರೆಗೆ ವಿಸ್ತರಿಸಬಹುದು
ಸಂಪರ್ಕ: GPRS, ಬ್ಲೂಟೂತ್ , Infrared, ವೈಫೈ, NFC, HDMI, DLNA, ಯುಎಸ್‌ಬಿ, ವೈ-ಫೈ 802.11, b/g/n, FM ರೇಡಿಯೋ, 3.5mm ಆಡಿಯೋ ಜಾಕ್
ಬ್ಯಾಟರಿ: Li-Ion 2800 mAh battery
ಬೆಲೆ: ರೂ. 44,490

#2

#2

ವೈಶಿಷ್ಟ್ಯಗಳು
ಆಯಾಮಗಳು: 146.4 x 70.6 x 9.4 mm
ತೂಕ: 160 ಗ್ರಾಮ್
ಡಿಸ್‌ಪ್ಲೇ: 5.0 ಇಂಚುಗಳ ಸೂಪರ್ LCD3 ಸಾಮರ್ಥ್ಯವುಳ್ಳ ಸ್ಕ್ರೀನ್
ಆಪರೇಟಿಂಗ್ ವ್ಯವಸ್ಥೆ: ಆಂಡ್ರಾಯ್ಡ್ OS, ಆವೃತ್ತಿ 4.4.2 (ಕಿಟ್‌ಕ್ಯಾಟ್)
ಪ್ರೊಸೆಸರ್: ಕ್ವಾಲ್‌ಕಾಮ್ MSM8974AB Snapdragon 801 ಕ್ವಾಡ್-ಕೋರ್ 2.3 GHz (US/EMEA)/ 2.5 GHz (Asia, China) Krait 400 CPU
ರ್‌ಯಾಮ್: 2ಜಿಬಿ
ಕ್ಯಾಮೆರಾ: ರಿಯರ್ ಕ್ಯಾಮೆರಾ ಡ್ಯುಯೆಲ್ 5 MP, ಮುಂಭಾಗ: ಲಭ್ಯವಿದೆ
ಆಂತರಿಕ ಮೆಮೊರಿ: 32/64ಜಿಬಿ ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 64 ಜಿಬಿವರೆಗೆ ವಿಸ್ತರಿಸಬಹುದು
ಸಂಪರ್ಕ: GPRS, ಬ್ಲೂಟೂತ್ , Infrared, ವೈಫೈ, NFC, HDMI, DLNA, ಯುಎಸ್‌ಬಿ, ವೈ-ಫೈ 802.11, b/g/n, FM ರೇಡಿಯೋ, 3.5mm ಆಡಿಯೋ ಜಾಕ್
ಬ್ಯಾಟರಿ: ಹೊರತೆಗೆಯಲು ಸಾಧ್ಯವಾಗದಿರುವ Li-Po 2600 mAh Battery
ಬೆಲೆ: ರೂ. 49,899

#3

#3

ವೈಶಿಷ್ಟ್ಯಗಳು
ಆಯಾಮಗಳು: 146.8 x 75.3 x 8.9 mm
ತೂಕ: 163 ಗ್ರಾಮ್
ಡಿಸ್‌ಪ್ಲೇ: 5.25 ಇಂಚುಗಳ TFT ಸಾಮರ್ಥ್ಯವುಳ್ಳ ಸ್ಕ್ರೀನ್
ಆಪರೇಟಿಂಗ್ ವ್ಯವಸ್ಥೆ: ಆಂಡ್ರಾಯ್ಡ್ OS, ಆವೃತ್ತಿ TFT (ಜೆಲ್ಲಿ ಬೀನ್)
ಪ್ರೊಸೆಸರ್: ಕ್ವಾಲ್‌ಕಾಮ್ MSM8226 Snapdragon 400 ಕ್ವಾಡ್-ಕೋರ್ 1.2 GHz Cortex-A7 CPU
ರ್‌ಯಾಮ್: 1.5 ಜಿಬಿ
ಕ್ಯಾಮೆರಾ: ರಿಯರ್ ಕ್ಯಾಮೆರಾ 4MP ಮುಂಭಾಗ: ಲಭ್ಯವಿದೆ
ಆಂತರಿಕ ಮೆಮೊರಿ: 32/64ಜಿಬಿ ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 64 ಜಿಬಿವರೆಗೆ ವಿಸ್ತರಿಸಬಹುದು
ಸಂಪರ್ಕ: GPRS, ಬ್ಲೂಟೂತ್ , Infrared, ವೈಫೈ, NFC, HDMI, DLNA, ಯುಎಸ್‌ಬಿ, ವೈ-ಫೈ 802.11, b/g/n, FM ರೇಡಿಯೋ, 3.5mm ಆಡಿಯೋ ಜಾಕ್
ಬ್ಯಾಟರಿ: Li-Ion 2600 mAh battery
ಬೆಲೆ: ರೂ. 20,700

#4

#4

ವೈಶಿಷ್ಟ್ಯಗಳು
ಆಯಾಮಗಳು: 129.3 x 65.3 x 10.4 mm
ತೂಕ: 130 ಗ್ರಾಮ್
ಡಿಸ್‌ಪ್ಲೇ: 4.7 ಇಂಚುಗಳ AMOLED ಸಾಮರ್ಥ್ಯವುಳ್ಳ ಟಚ್ ಸ್ಕ್ರೀನ್
ಆಪರೇಟಿಂಗ್ ವ್ಯವಸ್ಥೆ: ಆಂಡ್ರಾಯ್ಡ್ OS, ಆವೃತ್ತಿ 4.2.2 (ಜೆಲ್ಲಿ ಬೀನ್) ಇದನ್ನು 4.4 (ಕಿಟ್‌ಕ್ಯಾಟ್‌ಗೆ) ಪರಿವರ್ತಿಸಿಕೊಳ್ಳಬಹುದು
ಪ್ರೊಸೆಸರ್: ಕ್ವಾಲ್‌ಕಾಮ್ MSM8226Pro ಡ್ಯುಯೆಲ್-ಕೋರ್ 1.7 GHz Krait CPU
ರ್‌ಯಾಮ್: 2 ಜಿಬಿ
ಕ್ಯಾಮೆರಾ: ರಿಯರ್ ಕ್ಯಾಮೆರಾ 10 MP, ಮುಂಭಾಗ ಕ್ಯಾಮೆರಾ: 2 MP
ಆಂತರಿಕ ಮೆಮೊರಿ: 32/64ಜಿಬಿ ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 64 ಜಿಬಿವರೆಗೆ ವಿಸ್ತರಿಸಬಹುದು
ಸಂಪರ್ಕ: GPRS, ಬ್ಲೂಟೂತ್ , Infrared, ವೈಫೈ, NFC, HDMI, DLNA, ಯುಎಸ್‌ಬಿ, ವೈ-ಫೈ 802.11, b/g/n, FM ರೇಡಿಯೋ, 3.5mm ಆಡಿಯೋ ಜಾಕ್
ಬ್ಯಾಟರಿ: Li-Ion 2200 mAh battery
ಬೆಲೆ: ರೂ. 23,999

#5

#5

ವೈಶಿಷ್ಟ್ಯಗಳು
ಆಯಾಮಗಳು: 137.9 x 69.2 x 8.6 mm
ತೂಕ: 130 ಗ್ರಾಮ್
ಡಿಸ್‌ಪ್ಲೇ: 4.95 ಇಂಚುಗಳ AMOLED ಸಾಮರ್ಥ್ಯವುಳ್ಳ ಟಚ್ ಸ್ಕ್ರೀನ್
ಆಪರೇಟಿಂಗ್ ವ್ಯವಸ್ಥೆ: ಆಂಡ್ರಾಯ್ಡ್ OS, ಆವೃತ್ತಿ 4.4 (ಜೆಲ್ಲಿ ಬೀನ್) ಇದನ್ನು 4.4.2 (ಕಿಟ್‌ಕ್ಯಾಟ್‌ಗೆ) ಪರಿವರ್ತಿಸಿಕೊಳ್ಳಬಹುದು
ಪ್ರೊಸೆಸರ್: ಕ್ವಾಲ್‌ಕಾಮ್ MSM8974 Snapdragon 800, ಕ್ವಾಡ್-ಕೋರ್ 2.3 GHz Krait 400 CPU
ರ್‌ಯಾಮ್: 2 ಜಿಬಿ
ಕ್ಯಾಮೆರಾ: ರಿಯರ್ ಕ್ಯಾಮೆರಾ 8 MP, ಮುಂಭಾಗ ಕ್ಯಾಮೆರಾ: 1.3 MP
ಆಂತರಿಕ ಮೆಮೊರಿ: 32/64ಜಿಬಿ ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 64 ಜಿಬಿವರೆಗೆ ವಿಸ್ತರಿಸಬಹುದು
ಸಂಪರ್ಕ: GPRS, ಬ್ಲೂಟೂತ್ , Infrared, ವೈಫೈ, NFC, HDMI, DLNA, ಯುಎಸ್‌ಬಿ, ವೈ-ಫೈ 802.11, b/g/n, FM ರೇಡಿಯೋ, 3.5mm ಆಡಿಯೋ ಜಾಕ್
ಬ್ಯಾಟರಿ: ಹೊರತೆಗೆಯಲು ಸಾಧ್ಯವಾಗದಿರುವ Li-Po 2300 mAh battery
ಬೆಲೆ: ರೂ. 23,999

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+