ಎಲ್.ಜಿ ತರಲಿದೆ 3ಡಿ ಸ್ಮಾರ್ಟ್ ಫೋನ್
oi
-Varun
By Varun

ಎಲೆಕ್ಟ್ರೋನಿಕ್ ವಸ್ತುಗಳ ಉತ್ಪಾದಕ ಎಲ್ . ಜಿ ಕಂಪನಿಯು ಆಪ್ಟಿಮಸ್ 3ಡಿ2 ಎಂಬ 3ಡಿ ಪಾನೆಲ್ ಹೊಂದಿರುವ ಹೊಸ ಮಾಡೆಲ್ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿರುವ ಸುದ್ದಿ ಅಂತರ್ಜಾಲದಲ್ಲಿ ಹರಡಿದ್ದು ಅದರ ಫೀಚರ್ಗಳಮಾಹಿತಿ ಸೋರಿಕೆಯಾಗಿದ್ದು ಅದು ಕೆಳಗಂಡಂತೆ ಇವೆ ಎನ್ನಲಾಗಿದೆ.
- ಆನ್ಡ್ರೊಯ್ಡ್ ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್.
- ಟ್ವಿನ್ ಕ್ಯಾಮೆರಾ.
- 1.2 ಗಿಗಾ ಹರ್ಟ್ಜ್ ಡುಯಲ್ ಕೋರ್ ಪ್ರೋಸೆಸ್ಸೋರ್.
- ವೈ- ಫೈ
- ಬ್ಲೂ ತೂಥ್
- 8 ಜಿ. ಬಿ ಆಂತರಿಕ ಮೆಮೊರಿ
ಇದಷ್ಟೇ ಅಲ್ಲದೆ 2ಡಿ ಯಿಂದ 3ಡಿಗೆ ವರ್ಗಾಯಿಸುವ ತಂತ್ರಜ್ಞಾನ ವಿದ್ದು ಈ ಮೊಬೈಲ್ ಮುಂದಿನ ಫೆಬ್ರವರಿ ವೇಳೆಗೆ ಮಾರುಕಟ್ಟೆಗೆ ಬರಲಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications