ಆಂಡ್ರಾಯ್ಡ ಸೀಕ್ರೆಟ್ ಕೋಡ್
ಈಗಂತೂ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳದ್ದೇ ಅಬ್ಬರ. ಅದರಲ್ಲೂ ಆಂಡ್ರಾಯ್ಡ್ ಮೊಬೈಲ್ ಖರೀದಿಯಂತೂ ಹೆಚ್ಚಾಗುತ್ತಿದೆ. ಪ್ರತಿದಿನವು ಒಂದೊಂದು ಮೊಬೈಲ್ ಕಂಪೆನಿ ಆಂಡ್ರಾಯ್ಡ್ ಮೊಬೈಲ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ಗಿಜ್ಬಾಟ್ ನಿಮಗೆ ಗೊತ್ತಿರದ ಆಂಡ್ರಾಯ್ಡ್ ಸೀಕ್ರೆಟ್ ಕೋಡ್ಗಳ ಮಾಹಿತಿಯನ್ನು ತಂದಿದೆ. ಈ ಕೋಡ್ಗಳನ್ನು ಕೀಪ್ಯಾಡ್ನಿಂದ ಟೈಪ್ ಮಾಡಿ ನಿಮ್ಮ ಮೊಬೈಲ್ ಗುಣಮಟ್ಟ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಐಎಂಇಐ ನಂಬರ್
ಕೋಡ್ : *#06#
ಫೋನ್ ಬ್ಯಾಟರಿಯ ಸಂಪೂರ್ಣ ಮಾಹಿತಿ ತಿಳಿಯಲು
ಕೋಡ್ : *#*#4636#*#*
ಫ್ಯಾಕ್ಟರಿಯ ಡೇಟಾ ರೀಸೆಟ್ ಮಾಡಲು
ಕೋಡ್ : *#*#7780#*#*
ಫುಲ್ ಫ್ಯಾಕ್ಟರಿ ಫಾರ್ಮೇಟ್ ಮಾಡಲು
ಕೋಡ್ : *2767*3855#
ಜಿ ಟಾಕ್ ಸರ್ವಿಸ್ ಮಾನಿಟರ್
ಕೋಡ್ : *#*#8255#*#*
ಕ್ಯಾಮೆರಾ ಫರ್ಮವೇರ್ ಸೆಟ್ಟಿಂಗ್ಸ್ಗಾಗಿ
ಕೋಡ್ : *#*#34971539#*#*
ಎಂಡ್ ಕಾಲ್/ಪವರ್
ಕೋಡ್: *#*#7594#*#*
ಬ್ಯಾಕ್ಅಪ್ ಮೋಡ್
ಕೋಡ್ : *#*#273283*255*663282*#*#*
ಸರ್ವಿಸ್ ಮೋಡ್
ಕೋಡ್: *#*#197328640#*#*
ವೈಬ್ರೇಷನ್ ಮತ್ತು ಬ್ಯಾಕ್ಲೈಟ್
ಕೋಡ್ : *#*#2664#*#*
ಟಚ್ಸ್ಕ್ರೀನ್ ಟೆಸ್ಟ್
ಟಚ್ಸ್ಕ್ರೀನ್ : *#*#0588#*#*
ಲಿಂಕ್: ಯೂ ಟ್ಯೂಬ್ನಿಂದ ವೀಡಿಯೋ ಡೌನ್ಲೋಡ್ ಮಾಡುವುದು ಹೇಗೆ ?
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications